ಕಾಮನಬಿಲ್ಲಿಗಿದೆ
ಏಳು ಬಣ್ಣದ ಬಲೆ
ಮಾನವರಿಗಿದೆ
ಕ್ಷಣಕ್ಕೊಂದು ಬಣ್ಣ
ಹಾಕುವ ಕಲೆ
*****

ಶ್ರೀವಿಜಯ ಹಾಸನ
Latest posts by ಶ್ರೀವಿಜಯ ಹಾಸನ (see all)