
ಮರುಜನ್ಮಪಡೆದ ಹೂವುಗಳು ಮಣ್ಣಾಗಿದೆಯೋ ಮಣ್ಣೇ ಮರುಜನ್ಮ ಪಡೆದು ಹೂವುಗಳಾಗಿವೆಯೋ ಲಾಲ್ಬಾಗ ಮಣ್ಣೆಲ್ಲ ಬಣ್ಣಬಣ್ಣಗಳ ಹೂವಂತೆ ಕೆಂಪು ಕಂಪು ತಂಪು. *****...
ಚಂದ್ರ ನಿನಗೆಷ್ಟು ಸಾರಿ ಹೇಳೋದು ಬೇಡ ಹಗಲು ಹೊತ್ತಿನಲ್ಲಿ ಆಕಾಶಕ್ಕೆ ಕಾಲಿಡಬೇಡ ಮೊನ್ನೆ ತ್ರಯೋದಶಿಯ ದಿನ ನನಗೆ ಅದು ನೀನು ಅಂತಲೇ ತಿಳಿಯಲಿಲ್ಲ ನೋಡು. ಬಿಳಿಚಿಕೊಂಡು ಒಂದು ಮೋಡದ ತುಂಡಿನಂತೆ ಕಾಣುತ್ತಿದ್ದೆ ಎಲ್ಲೋ ಮೂಲೇಲಿ ಹೇಳೋರು ಕೇಳೋರು ಇಲ...
ಪುರಾಣ ಪುಣ್ಯಕಥೆಗಳ ಮಿಥ್ಯಾಲಾಪಗಳು ಇನ್ನು ಸಾಕು ಮುಗಿಲ ಮಲ್ಲಿಗೆಗಳ ಮೂಸುವ ಭ್ರಮೆ ಇನ್ನು ಸಾಕು, ಕಾಣದುದರ ಕೈಕಾಲುಗಳಿಗೆ ಜೋತಾಡಿ ಕರ್ರಗೆ ಕಲೆಕಲೆ ಮಾಡಿದ್ದ ಕಂತೆಗಳು ಇನ್ನು ಸಾಕು ಇದೋ ನೋಡಿ ನಿಮ್ಮ ಮುಂದಿರುವುದು ಪುಣ್ಯ ಗಣ್ಯ ಭೂಮಿ ಭಾರತವಲ್ಲ...
ಚಿತೆಗೋ ಚಿಂತೆಗೋ ನಾಲ್ಕೆಂಟು ಗೆರೆಗಳು ಹಣೆಗೆ ವಿಂಡ್ಸರ್ ಮ್ಯಾನ್‌ರಿನ ಕಾಫಿ ಬಾರಿನಲ್ಲಿ ಕಾಣಿಸಿಕೊಂಡ. ಎಲ್ಲೋಽನೋಡಿದಂತಿದೆ… ಬೋಳುತಲೆ ಸೂಟು ಟೈ, ಮಾಲೀಕನಂತೆಯೂ ಅಲ್ಲ ಮಾಣಿಯೂ ಅಲ್ಲ ವಿಗ್ ಹಾಕಿ ಸಾದಾ ಶರ್ಟ್ ತೊಡಿಸಿ ಹುಡುಕಿದ್ದೇ ಹುಡು...
ಭಾವನಾ ಪ್ರಪಂಚದೊಳಗೆ ತೇಲಿ ನಲಿವುದೇ ಸುಖ ಕೋವಿದರನು ಕಮಡು ತಿಳಿದು ಸುಮ್ಮನಿರುವುದೇ ಸುಖ ಬೇಕು ಎಂಬ ಮಾತು ಬಿಟ್ಟು ಬೇಡವೆಂಬುದೇ ಸುಖ ಲೋಕದಾಟವೆಲ್ಲ ನೋಡಿ ನಗುತಲಿರುವುದೇ ಸುಖ ಉತ್ತಮರೊಳು ಸೇರಿ ಕಾಲ ಕಳೆದುಕೊಂಬುದೇ ಸುಖ ವಸ್ತುಗಳನು ಕಂಡು ತಣಿದು...
ಯಾರು ಸೃಷ್ಟಿಯ ಹೀಗೆ ಹೂಡಿದವನು ಅದರ ನಡಿಗೆಗೆ ತಾಳ ನೀಡಿದವನು? ಯಾರು ದೇಹದಿ ಜೀವ ಇರಿಸಿದವನು ಜೀವದಲಿ ಭಾವವ ಮೊಳೆಸಿದವನು ನೊಂದರೂ ಮಾಯುವ ಕನಸನ್ನು ನೇಯುವ ಸತ್ವವನು ಮನಸಿನಲಿ ಬೆಳೆಸಿದವನು? ನಿದ್ದೆಯಲು ನಮ್ಮನ್ನು ಕಾಯುವವನು ಎದ್ದ ಮೇಲೂ ಸ್ಮರಣೆ...
ಉಗಾದಿ ಬಂದಿದೆ, ತಗಾದಿ ತಂದಿದೇ… ಮನ ಮನೆಗೆ! ಬೇವು ಬೆಲ್ಲ ತಂದಿದೆ! ಮುರುಕು ಗೋಡೆಗೆ… ಕೆಮ್ಮಣ್ಣು, ಸುಣ್ಣ, ಬಣ್ಣ, ಬಂದಿದೆ! ಅಂಗಳಕೆ ಕುಂಕುಮ, ಚಂದ್ರ ಬುಕ್ಕಿಟ್ಟು ಚೆಲ್ಲಿ, ರಂಗೋಲಿ ತಂದಿದೆ. ೧ ಹರಕು ಚೊಣ್ಣ, ಮುರುಕು ಮುದ್ದೆ&#...
ನನಗೆ ನೀನೂ ಒಂದೇ ಅವನೂ ಒಂದೇ ನಿಮ್ಮ ಜಗಳ ಬೇಡಾಂತಾನೆ ನಿಮ್ಮ ನಿಮ್ಮ ಇಷ್ಟದಂತೆ ಒಬ್ಬನಿಗೆ ಹಗಲು, ಇನ್ನೊಬ್ಬನಿಗೆ ರಾತ್ರಿ ಹಿಸೆ ಮಾಡಿಕೊಟ್ಟಿದ್ದೀನಿ ನೀವುಗಳು ಅಂದುಕೊಂಡಿರೋದು ಈ ಹಗಲು ರಾತ್ರಿಯೆಲ್ಲ ನಿಮ್ಮಿಂದ ಆದ್ರೆ ದಯವಿಟ್ಟು ತಿಳಕೊಳ್ಳಿ ಅದ...













