ಮರುಜನ್ಮಪಡೆದ ಹೂವುಗಳು ಮಣ್ಣಾಗಿದೆಯೋ
ಮಣ್ಣೇ ಮರುಜನ್ಮ ಪಡೆದು ಹೂವುಗಳಾಗಿವೆಯೋ
ಲಾಲ್‌ಬಾಗ ಮಣ್ಣೆಲ್ಲ ಬಣ್ಣಬಣ್ಣಗಳ ಹೂವಂತೆ
ಕೆಂಪು ಕಂಪು ತಂಪು.
*****