
ಮಾತೆತ್ತಿದರೆ ಪದೇ ಪದೇ ಪಂಚಾಂಗ, ಪ್ರಾಯಶ್ಚಿತ್ತ, ಪಂಚಗವ್ಯ ಪಂಚಾಮೃತ, ಪಾದಪೂಜೆ, ಪಾಪಪುಣ್ಯ ಎನ್ನುತ್ತಿದ್ದ ಪಕ್ಕದ ಮನೆ ಪದ್ಮಾವತಿ ಭಕ್ತಿಯಿಂದ ಹೋದಳು ನೋಡಲಿಕ್ಕೋಸ್ಕರ ದೇವರ ಜಾತ್ರೆ ಅಲ್ಲಿ ಅವಳಿಗೆ ದೇವರು ಕಾಣಿಸಲೇ ಇಲ್ಲ ಕಂಡಿದ್ದೇನಿದ್ದರೂ ಒ...
ನಾಡನಾಳುತೆ, ಜಗವ ಕಾಯುತೆ; ಅದೋ ದೇವಿ ! ನಿಂದಿಹಳು ಭುವನ ಭಾಗ್ಯೇಶ್ವರಿ, ಇದೋ ಕಾಣ ಬನ್ನಿ!! ದುಷ್ಟರನು ದಂಡಿಸುವ, ಭಕ್ತರನ್ನು ರಕ್ಷಿಸುವ ಶಾಂಭವಿ ವಿಜಯಿ ಮಹಾ ತಾಯಿ ಚಂಡಿಯಾ ಭಜನೆಗೈತನ್ನಿ ಗಗನದಲಿ ಗುಡುಗುವಾ ಗುಡುಗಿವಳು ಕಾರ್‌ಮೋಡಗಳೇ ತಾರಕಾಸು...
ಎತ್ತರದ ಬೆಟ್ಟವನೇರಿ ಆಕಾಶದ ಮೋಡಗಳನ್ನು ಹಿಡಿಯಬೇಕೆಂದಿರುವೆ ದಾರಿ ಯಾವುದು ಏಣಿಯನ್ನಿಡಲು ಮಿನುಗುವ ನಕ್ಷತ್ರಗಳಿಂದ ಕಂದೀಲು ದೀಪ ಹಚ್ಚಬೇಕೆಂದಿರುವೆ ಬೆಳಕು ಯಾವುದು ಕಿಡಿಸೋಕಲು. ಹಿಮ ಪರ್ವತದ ತಂಪುಗಾಳಿಯು ನನ್ನ ಏಕಾಂತದ ಹಾಡು ಹಾಡಬೇಕೆಂದಿರುವೆ...
ನಿನ್ನದು ಆ ತೀರ – ನನ್ನದು ಈ ತೀರ. ನಟ್ಟ ನಡುವಿನ೦ತರ- ತೊರೆಯ ಅಭ್ಯಂತರ, ಕಿರಿದಹುದು, ಕಿರಿದಲ್ಲ ; ಹಿರಿದಲ್ಲ, ಹಿರಿದಹುದು ; ಕಿರು ತೊರೆಯ ಅಂತರ ಕಡಲಿನಂತರ! ಹರಿಯುವಲೆಗಳಂತೆನ್ನ ಮನಸಿನಾತುರ ಹರಿಯುತಿದೆ, ಕೊರೆಯುತಿದೆ ಒಲವ ಕಾತರ. ಮೌನದ...
ದೇಶದ ಜನತೆಗೆ ಸೌಭಾಗ್ಯವ ನೀಡಲು ಆರುತಿ ಬೆಳಗುವೇ ನಾ ಗುರು ಬಸವಣ್ಣಗೆ. ಸರ್ವವೂ ಸಹಿಸಿಕೊಳುವ ತಾಳ್ಮೆಯ ಶಕ್ತಿಯ ನೀಡಲು ಆರುತಿ ಬೆಳಗುವೇ ನಾ ಗುರು ಬಸವಣ್ಣಗೆ. ಕವಿ ಧರ್ಮೇಂದ್ರ ಪೂಜಾರಿಗೆ ಸತ್ಯನುಡಿಗೆ ಧೈರ್ಯಕೊಟ್ಟು ಜೀವನಕ್ಕೆ ಮೋಕ್ಷ ನೀಡಲು ಆರು...













