ದೇಶದ ಜನತೆಗೆ
ಸೌಭಾಗ್ಯವ ನೀಡಲು
ಆರುತಿ ಬೆಳಗುವೇ ನಾ ಗುರು ಬಸವಣ್ಣಗೆ.

ಸರ್ವವೂ ಸಹಿಸಿಕೊಳುವ
ತಾಳ್ಮೆಯ ಶಕ್ತಿಯ ನೀಡಲು
ಆರುತಿ ಬೆಳಗುವೇ ನಾ ಗುರು ಬಸವಣ್ಣಗೆ.

ಕವಿ ಧರ್ಮೇಂದ್ರ ಪೂಜಾರಿಗೆ ಸತ್ಯನುಡಿಗೆ
ಧೈರ್ಯಕೊಟ್ಟು ಜೀವನಕ್ಕೆ ಮೋಕ್ಷ ನೀಡಲು
ಆರುತಿ ಬೆಳಗುವೇ ನಾ ಗುರು ಬಸವಣ್ಣಗೆ.
*****
೦೧/೦೭/೧೯೯೮

ಧರ್ಮೇಂದ್ರ ಪೂಜಾರಿ ಬಗ್ದೂರಿ
Latest posts by ಧರ್ಮೇಂದ್ರ ಪೂಜಾರಿ ಬಗ್ದೂರಿ (see all)