
ಇಷ್ಟೊಂದು ದೊಡ್ಡ ಬಯಲಲ್ಲಿ ನಾನು ಒಂದು ನಕ್ಷತ್ರ ನೀನು ಒಂದು ನಕ್ಷತ್ರ. ನಾವಿಬ್ಬರೂ ನಮ್ಮಿಬ್ಬರಿಗೆ ಮಾತ್ರ ಗೊತ್ತು. ಬೆಳಕನ್ನು ಲಕ್ಕ ಮಾಡೋಣ. ಮುಕ್ಕಾಲು ಚಂದ್ರನನ್ನು ಎಬ್ಬಿ ಕಾಫೀ ಬಟ್ಟಲಿಗೆ ಹಾಕಿಕೊ, ತಣ್ಣಗಿರುತ್ತದೆ. ಇಣುಕಿನೋಡು ಏನೇನು ಕಾಣ...
ಮುಗಿಲು ನೋಡು ಮಹವ ನೋಡು ಜಡದ ಮೇಲಿದೆ ಜಂಗಮಾ ಒಳಗು ನೋಡು ಬೆಳಗು ನೋಡು ವಿಶ್ವ ಕೂಡಲ ಸಂಗಮಾ ಕಲ್ಲು ಗುಡ್ಡಾ ಮುಳ್ಳುಗಾಡು ಮೇಲೆ ಮೌನದ ನೀಲಿಮಾ ವಿರಸ ಮಾಲೆ ರಸವೆ ಮೇಲೆ ಶಾಂತ ಸುಂದರ ಪೌರ್ಣಿಮಾ ಬೇಡ ಜಾಢ್ಯಾ ಬೇಡ ಮೌಢ್ಯಾ ಆಗು ಸಿಡಿಲಿನ ಜಂಗಮಾ ನೋಡ...
ನೆಲ ಅಪ್ಪಿ ಹರಿಯಬೇಕು, ಸಂದುಗೊಂದುಗಳಲ್ಲಿ ನುಗ್ಗಿ ತುಂಬಿಸಬೇಕು, ತಡೆದರೂ ಬಡಿದರೂ ಹಿರಿಬಂಡೆಗಳ ನಡುವೆ ಮೊರೆದು ತೂರಿರಬೇಕು, ದಂಡೆ ಮಣ್ಣನ್ನೊತ್ತಿ ತಂಪನ್ನೂಡಿ ಗಿಡಮರದ ಸಾಲಿಗೆ ಉಣಿಸಬೇಕು; ನಡುವೆ ಸಿಕ್ಕುವ ಹಳ್ಳ, ತೊರೆಯ ತೆಕ್ಕಗೆ ಸೆಳೆದು ತನ್...
ಬಿಚ್ಚು ಮನಸಿನ ಹುಚ್ಚು ಕುದುರೆ ಓಡುತಿದೆ || ಅಕ್ಕ ಹಾಸಿನ ಕುದುರೆ ತಂಗಿ ಹಾಸಿನ ಕುದುರೆ ಅಣ್ಣ ತಮ್ಮರ ಭಾವದ ಕುದುರೆ || ಬಯಲು ಹಾಸಿನ ರಹದಾರಿ ತುಳಿದು ಓಡುತಿದೆ || ಅಂಗ ಸಂಗದಾ ಆಸೆಗಳ ಮೊಳೆತು ಭಂಗ ಬಾರದ ಅಂಗಿ ತೊಟ್ಟು ವೇಶ ಭೂಷಣದ ವೈಯಾರ ಕುದು...
ಡಿಸೆಂಬರಿನ ಚಳಿ ಶತಮಾನ ಕಳೆದರೂ ಇತಿಹಾಸ ಸ್ಪುರಿಸುತ್ತದೆ ತೆಳು ಬಟ್ಟೆಯ ಮಕ್ಕಳ ಬೀದಿ ಕಸಕ್ಕೆ ಬೆಂಕಿ ಹಚ್ಚುತ್ತ ಮೈಮನ ಕಾಯಿಸಿಕೊಳ್ಳುತ್ತಿದ್ದಾರೆ. ಹೆತ್ತವರು ಎಲ್ಲೆಲ್ಲೋ ಇದ್ದಾರೆ ಸೂರ್ಯ ಹೊತ್ತು ಸಾಗಿದ್ದಾನೆ ಎಲ್ಲಾ ನಿಟ್ಟುಸಿರುಗಳ. ಎತ್ತ ಪಯ...
ಯಾದವರ ಜಿವಸುಳಿ ವುರಿಗೆರೆಯು ಮೈಸೂರು ಆದಿಯಲಿ ತೆಂಕಣಕೆ ಅಂಕಿತವ ನಿಡಲಿಳಿದು ಮೇದಿನಿಯ ನಾಡಿಸಿದ ನಾಡಿಯಿದು ಬೆಳೆದಿಹುದು ದ್ವಾಪರದಿ ಕಲ್ಕಿಗೆನಲು ಆದಿಯಿಂ ರಾಜ ಕಂಠೀರವರ ದೇವಚಾ ಮೋದಧಿಯ ಚಂದ್ರ ಕೃಷ್ಣೇಂದ್ರನೆನೆ ಜ್ಯೋತಿಗಳ ಮೋದದಲಿ ರಾಜಸಿರಿ ಹಾದ...













