
ಎಷ್ಟೋ ಸಲ ನಿಮಗನ್ನಿಸಬಹುದು ಇದು ಮೋಸ, ಇದು ಅನ್ಯಾಯ ಎಂದು. ಅದು ಏಕೆ ಹಾಗೆ? ಎಂದು ಕೇಳುವಂತಿಲ್ಲ ಏಕೆಂದರೆ… ನಾವು ಬಾಯಿಲ್ಲದವರು. ನಮ್ಮ ಮಗುವಿಗೆ ಶಾಲೆಗೆ ಸೀಟು ಸಿಗಲಿಲ್ಲ ಇಂಟರ್ವ್ಯೂನಲ್ಲಿ ಮಗು ಪಾಸಾಯಿತಲ್ಲ? ವಂತಿಕೆ ಕೊಡುವೆವೆಂದರೂ ...
ಸಗ್ಗ ಲೋಕಕೆ ಹಗ್ಗ ಹಚ್ಚುತ ಜಗ್ಗು ಹಿಗ್ಗಿನ ಒಡೆಯನೆ ಸಾಕು ನರಕಾ ಪಾಪ ಚರಕಾ ಎತ್ತು ಎತ್ತರ ಇನಿಯನೆ ||೧|| ನೀಲ ಮುಗಿಲಿನ ಕಾಲ ಗಗನದಿ ಕಾಲವಾದನೆ ಕವಿಗುರು ಎಲ್ಲಿ ಕಿರಣಾ ಅರುಣ ಸ್ಫುರಣಾ ಕಾಣೆಯಾದನೆ ರವಿಗುರು ||೨|| ಸಾಕು ಶೀತಲ ಭೀತಿ ಬೂರಲ ಗಾಳಿ...
ಹಸಿರು ಎಲೆಯಲಿ ಉಸಿರ ಕಲೆಗಳು ಪ್ರಕೃತಿ ಚುಂಬಿದ ನರ್ತನ || ಚುಮು ಚುಮು ಹನಿಯಲಿ ಸುಮಗಳು ಅರಳಿ ನಲಿವ ಸ್ಪಂಧನ || ಮನದ ಭಾವನೆ ಕದವ ತೆರೆಯೆ ದುಂಬಿ ಒಲಿದ ಚಂದನ || ಸರಸ ವಿರಸ ಹರುಷದಲಿ ಅನಂತ ದಿವ್ಯರೂಪ ಸಮಾಗಮ || ಕಲೆಯ ಸಿರಿಯ ಧರೆಯಲಿ ಹಸಿರ ಉಸಿರ...
ದೇವಾ ನಿನ್ನ ನಾಮಾಮೃತವ ಸದಾ ಸವಿಯುತಲಿದ್ದರೆ ಹಸಿವು ಎನಿಸುವುದಿಲ್ಲಾ | ಸಮಯ ಸವೆಯುವುದೇ ತಿಳಿಯುವುದಿಲ್ಲಾ|| ಚಿತ್ತದೊಳು ನಿನ್ನನ್ನಿರಿಸಿ ಮನದಿ ನಿನ್ನ ಸ್ಮರಿಸಿ ನಿತ್ಯ ಕೆಲಸ ಪ್ರಾರಂಭಿಸೆ ಯಾವ ವಿಘ್ನಗಳಿಲ್ಲ| ತಿನ್ನುವ ಅನ್ನವನು ನೀನಿತ್ತ ಪ್ರ...
ಸುಮ್ಮನೆ ಚಿಟಿಕೆ ಹಾಕಿ ಕರೆದು ಕುಣಿಸಿ ಹಂಗಿಸಿ ಸುಖಪಡಲಿಲ್ಲವೇ ನೀವು ಮಲಗುವ ಮೊದಲು ಬಾಲದ ಹಿ೦ದೆ ವರ್ತುಲ ಹಾಕುವ ಪರಂಪರೆಯನ್ನು ಅರ್ಥಹೀನವೆಂದು ತಮಾಷೆ ಮಾಡಿ ನಗಲಿಲ್ಲವೇ ನೀವು ಕಚ್ಚುವ ನಾಯಿ ಬೊಗಳುವ ನಾಯಿ ಹೀಗೆ ಕೋಮು ಕಟ್ಟಲಿಲ್ಲವೇ ನೀವು ನಾಯಿ...













