
ಸತ್ಯುಳ್ಳ ಸರದಾರ ಸುದ್ದುಳ್ಳ ಸುಗಣೀಯ ಮುದ್ಮಾಡಿ ಕದ್ಮಾಡಿ ಬಿಡತೀಯಾ ||ಪಲ್ಲ|| ಆಗ್ಮಾಡಿ ಹೋಗ್ಮಾಡಿ ಕತ್ಲಾಗ ಗಿಣಿಮಾಡಿ ಪತ್ಲಾಗ ಪದುಮಿಟ್ಟು ಓಡ್ತೀಯಾ ಸುದ್ದೋಕಿ ಸೂರ್‍ಮಾಡಿ ಉದ್ದೋಕ ಊರ್‍ಮಾಡಿ ಕೇರ್‍ಮಾಡಿ ಕೆರುಮಾಡಿ ಹಾರ್‍ತೀಯಾ ||೧|| ಪುಗಸೆಟ...
ಹೋರಾಟದ ಹಾದಿಯನ್ನು ನಂಬಿ ನಡೆದ ಶಕ್ತಿಯೇ ಕಪ್ಪು ಜನರ ಕೆಂಪು ಕಥೆಗೆ ನಾಂದಿಯನ್ನು ಹಾಡಿದವನೇ. ಕುಡಿಯಲು ನೀರು ಕೊಡದ ದೇವರ ನೋಡಲು ಬಿಡದ ಮನುಜ ಮನುಜರ ಮಧ್ಯ ವಿಷ ಬಿತ್ತುವ ಜನಕೆ ನೀನು. ದುಡಿಮೆಯನ್ನು ದೋಚುತ್ತ ಬಿಸಿ ರಕ್ತವ ಹೀರುತ್ತಾ ನೀತಿ ಶಾಸ್...
ನಿನ್ನ ನೋಡದೆಯೆ ನೋಡಿದೆನು ಹಲವು ಬಾರಿ ನನ್ನೆದುರು ಮಿಸುಕಿದರೆ ಎನಿತೊ ಒಂದು ಸಾರಿ ನೀನು ಸುಂದರಿಯಂತೆ ತುಂಬುಗಲ್ಲದ ಚೆಲುವಿ ಅರೆ ಬಿರಿದ ತುಟಿಯ ಒಲವಿ ನೀನು ಸಂಪಿಗೆಯ ಹೂವಂತೆ…… ನಿನ್ನ ಕಂಪನು ಹೊಗಳಿದರು ಸ್ವರದ ಇಂಪನು ಸುರುವಿದರು...
ಭಾವನ ಭಾವನ ಭಾವನ ನಿನ್ನ ಉಳಿವಿನಲಿ ನನ್ನ ಚೇತನ ಚೇತನ ಚೇತನ ಚೇತನ || ಬದುಕೆಂಬ ಬಳ್ಳಿಯಲಿ ಹೂವೆಂಬ ಚೇತನ ಭಾವನ || ಉಣ್ಣುವ ತುತ್ತು ತುತ್ತಿನಲ್ಲಿ ಅನಂತ ಅನಂತ ಚೇತನ ಬಡವ ಬಲ್ಲಿದ ಭೇದ ತೊರೆದ ನಿತ್ಯನೂತನ ನೂತನ ಭಾವನ || ಜೋಗುಳ ಹಾಡುವ ತಾಯಿ ಮಮತ...
ಮರೆಯ ಬೇಡ ಮನುಜ ನೀನು ಮಾನವೀಯತೆ| ಮೆರೆಯಬೇಡ ಮನುಜ ನೀನು ಮದವೇರಿದ ಪ್ರಾಣಿಯಂತೆ| ಮನುಷ್ಯಗಲ್ಲದೆ ಮಾನವತೆಯಮೌಲ್ಯ ಪ್ರಾಣಿಗಳಿಗೆ ಶೋಭೆ ತರುವುದೇ|| ಅಧಿಕಾರ ದರ್ಪ ಯಾರ ಬಳಿ ಶಾಶ್ವತವಾಗಿ ನಿಂತಿದೆ| ಯಾರಬಳಿ ಲಕ್ಷ್ಮಿ ಸದಾ ಇರುವಳೆಂದು ಭ್ರಮಿಸುವೆ|...
ಏನು ಪೇಳಿದನಮ್ಮ ನನ್ನಯ ಪ್ರಿಯನು ಏನು ಸಂದೇಶವ ನೀ ತಂದೆ ಸಖಿಯೆ || ಪ || ಏತಕೆ ಬಾರನೋ ಪ್ರಾಣಪ್ರಿಯನಮ್ಮ ಕಾತರಿಸಿದೆ ಜೀವಾ ತಾಳಲಾರೆನಮ್ಮ ಯಾತನೆ ತಾಳೆನು ಮುಳ್ಳ ಮೇಲಿನ ಬಾಳು ಆತನ ಮಾತೇನು ಪೇಳೆ ಸಖಿ || ೧ || ಕಣ್ಣಲಿ ಅವನದೆ ರೂಪವು ಕುಣಿದಿದೆ ...













