
ಮೂರ್ಖ ನಾನು ಅಪರಾಧ ಮಾಡಿರುವೆ ಕ್ಷಮಿಸಿಬಿಡು ನನ್ನನು ನಿನ್ನನು ನಾನು ಕ್ಷಮಿಸುವಂತೆಯೇ ನನ್ನನು ನೀನು ಬಸವಳಿದು ಬೆಂಡಾಗಿ ಕುಳಿತೆ ನೀನು ಬಸವಳಿದು ಬಂಡಾಗಿ ನಿಂತೆ ನಾನು ಚಳಿ ಮಳೆ ಗಾಳಿಯಲಿ ದಿಕ್ಕೆಟ್ಟೆ ನೀನು ಚಳಿ ಮಳೆ ಗಾಳಿಯಲಿ ಕಂಗೆಟ್ಟೆ ನಾನು ...
ಶೂನ್ಯ ಸಂಪಾದನೆಯೆ ಸುಂದರ ಬಿಂದು ರೂಪವೆ ಮಂದಿರ ಸಾಕು ಬಣ್ಣಾ ಕೋಟಿ ಕಣ್ಣಾ ಪ್ರೇಮ ಪೌರ್ಣಿಮೆ ಸುಖಕರ ಡೊಂಬು ಡೊಗರು ಡೊಂಕು ಯಾತಕ ಸಾಕು ಕಾಡಿನ ಯಾತನಾ ಮ್ಯಾಲ ಧೂಳಿ ಗೂಳಿ ಧಾಳಿ ಬ್ಯಾಡ ಕಡಲಿನ ಮಂಥನಾ ಅವರು ಹಾಂಗ ಇವರು ಹೀಂಗ ಒಳಗ ನಡದಿದೆ ಲಟಿಪಿಟಿ...
ನೀವು ಕೇಳುತ್ತೀರಿ ವಿಂಡ್ಸರ್ ಮ್ಯಾನರ್ ರಸ್ತೆ ಬದಿಯಲ್ಲಿರುವ ಡೇರಿ ಹೂಗಳ ಮೇಲೆ ಕಪ್ಪು ಎಣ್ಣೆ ಸವರಿದವರ್‍ಯಾರೆಂದು? ಗುಲಾಬಿ, ಹೂಗಳ ಬಣ್ಣ ಕಪ್ಪಾಗಿರುವುದು ಯಾಕೆಂದು ವಿಸ್ತರಣೆಯ ನೆಪದಲ್ಲಿ ಕೈಗಾರಿಕೀಕರಣ ಶಾಸ್ತ್ರದಲ್ಲಿ ಹುದುಗಿರುವ ಸಂಸ್ಕೃತಿ ಇ...
ನೆನಪುಗಳು ಮಾಸುವುದಿಲ್ಲ ಹಸಿರಾಗೇ ಉಳಿಯುತ್ತವೆ ಘೋರ ತಪವನು ಗೈದ ವಿಶ್ವಾಮಿತ್ರನ ಮೇನಕೆ ತನ್ನತ್ತ ಸೆಳೆದ ಹಾಗೆ || ಕಲೆಗಾರನ ಕುಂಚದಲ್ಲಿ ನವರಸ ಲಾಸ್ಯವಾಡಿ ಕವಿದ ಮೋಡಗಳು ಚಂದ್ರನ ಮರೆಮಾಡಿ ಗುಡುಗು, ಸಿಡಿಲು, ಮಿಂಚಾದ ಹಾಗೆ || ಮುಂಗಾರಿನ ಅನುರಣ...
ಮಗುವೊಂದಿದ್ದರೆ ಮನೆಯಲಿ ಕಿಲಕಿಲ ನಗುವು ಪುಳಕಿತ ಒಲವು| ಸಂತಸ ತುಂಬಿದ ಜೀವನ ನಿತ್ಯವು|| ಮಗುವಿನ ಸಿಹಿಯ ತೊದಲು ಮಾತುಗಳೇ ಸಂಗೀತಮಯವು| ಜಿಂಕೆಯ ಕಣ್ಣು, ಸಂಪಿಗೆ ಮೂಗು ಸುಂದರ ಚೆಲುವು ಅಂದದ ಮೊಗವು| ಅಳುತಲಿ ನಗುವು ನಗುತಲಿ ಅಳುವು ಸುಂದರ ಸುಮಧು...













