
ಒಂದು ಎತ್ತಿನಿಂದ ಒಂದು ಹೆಣ್ಣಿನಿಂದ ಅಂಬೋರು ಹಗ್ಗ ಹಿಡಿದ ಮೇಲೆ ಏನೂ ಮಾಡುವುದಕ್ಕಾಗುವುದಿಲ್ಲ ಏನಿದ್ದರೂ ಈಗಲೆ ಎಂದು. ನವನಾರು ಸಂದೆಲ್ಲಾ ಜಾಲಾಡಿ, ಸುಳಿ ಸುದ್ಧ, ತಲೆಬಾಲನೋಡಿ ದನ ಕರುವ ಎಚ್ಚರಿಕೆಯಿಂದ ಆರಿಸಿ ತರುವವರು ಇನ್ನು ಹೆಣ್ಣು ತರುವ ಮ...
ಬೆಳ್ಳಿ ಗಡ್ಡದ ಸಾಮಿ ಬಸವ ಬೆಳಗಿನ ಯೋಗಿ ವಿಜಯ ಮಾಂತನೆ ಬಾರ ಹೂವ ತೂರ ತೆಂಗು ಬಾಳಿಯ ಶರಣಾ ಬಿಳಿಯ ಜೋಳದ ಕರುಣಾ ವಿಜಯ ಮಾಂತನೆ ಬಾರ ಲಿಂಗ ತೋರ ಬಸವ ವಚನದ ಗಂಟು ಚೆನ್ನಾಗ ಕಟಗೊಂಡು ಮಾಂತಮ್ಮ ಜತಿಗೂಡಿ ಬಂದ ಸಾಮಿ ಶಿವಯೋಗ ಮಂದಿರದ ಠಾವು ತೋರಿದ ತ್ಯ...
ಮಲಗು ಮಗುವೇ ಜೋಗುಳ ನಿನಗೆ| ನಿದಿರಾ ದೇವತೆ ಬರುವಳು ಬಳಿಗೆ| ಆಟವನಾಡಲು ನಿನ್ನಯ ಜೊತೆಗೆ ಕರೆದೊಯೈವಳು ನಿನ್ನನು ಆ ಚಂದ್ರನ ಲೋಕಕೆ|| ನಿನ್ನ ಮುದ್ದಾದ ಮೊಗವ ನೋಡುತಲಿ ಹರ್ಷದ ಹೊಳೆಯಲಿ ತೇಲಿಸುತಲಿ| ಬಗೆಬಗೆ ನಾಟ್ಯವ ಮಾಡಿ ನಗಿಸುತಲಿ ನಿನಗೆ ತರತರ...
ನನ್ನ ನುಂಗುತಿಹ ನೋವುಗಳೇ ಬಾಳ ತುಂಬುತಿಹ ಬೇವುಗಳೇ ಕಾಳ ರಾತ್ರಿಯಲಿ ಕಾಡಾಗದಿರಿ ಬಾಳ ಬೀದಿಯಲಿ ಹಾವಾಗದಿರಿ ಮೋಡದ ಮುಸುಕ ಮೆಲ್ಲನೆ ಸರಿಸಿ ನಗುವ ಚಂದ್ರ ಬೇಕು ಕಾಡುವ ಕತ್ತಲ ಕತ್ತನು ತರಿದು ನೆಗೆವ ಸೂರ್ಯ ಬೇಕು. ನೋವನು ಬಿತ್ತಿ ಬೇವು ಬೆಳೆದರೂ ಬ...
ಏರಿಸಿ, ಹಾರಿಸಿ, ಕನ್ನಡದ ಬಾವುಟ! ಓಹೊ ಕನ್ನಡನಾಡು, ಆಹ್ ಕನ್ನಡನುಡಿ! ಹಾರಿಸಿ, ತೋರಿಸಿ, ಕೆಚ್ಚೆದೆಯ ಬಾವುಟ! ಗಾಳಿಯಲಿ ಫಟಪಟ, ದಾಳಿಯಲಿ ಚಟಚಟ, ಉರಿಯಿತೋ ಉರಿಯಿತು ಹಗೆಯ ಹಟ ಮನೆ ಮಟ, ಹಾಳ್ ಹಾಳ್ ಸುರಿಯಿತು ಹಗೆಯ ಬೀಡಕ್ಕಟ! ಬಾಳ್ ಕನ್ನಡ ತಾಯ್...
ನಾನೆ ದೇವರೋ ನೀನೆ ದೇವರೋ ಅವನು ದೇವರೊ ಅವರು ದೇವರೊ ಅದು ದೇವರೊ ಇದು ದೇವರೊ ಎಲ್ಲ ದೇವರೋ ಅನ್ನ ದೇವರೊ ಆಕಾಶ ದೇವರೊ ಭೂಮಿ ದೇವರೋ ಗಾಳಿ ದೇವರೋ ಕುಡಿವ ನೀರು ದೇವರೋ ಮರವು ದೇವರೊ ಗಿರಿಯು ದೇವರೂ ಹೂವು ದೇವರೊ ಹಣ್ಣು ದೇವರೊ ಇರುವ ಮಣ್ಣು ದೇವರೋ ...













