
ಕಾರಿ ಕಕ್ಕಿ ಬಾರಿ ಕವಳಿ ಪರಗಿ ಹಣ್ಗಳ ತಿನ್ನುವಾ ಡಬ್ಬಗಳ್ಳಿಯ ಕೆಂಪು ಹಣ್ಣನು ತಿಂದು ಹಕ್ಕಿಯ ಕರೆಯುವಾ ತೊಂಡಿ ತುಪ್ಪರಿ ಮೆಕ್ಕಿ ಕುಂಬಳ ಪುಂಡಿ ಪಡುವಲ ನೋಡುವಾ ಸವುತಿ ಹಾಗಲ ಹೀರಿ ಅವರಿಯ ತುಂಬು ಗಲ್ಲವ ಸವಿಯುವಾ ಇರುಳ ಗೂಗಿಯ ಗಾನ ಕೇಳುತ ಚಂದ್ರ...
ದಿನವೆಲ್ಲ ದನದಂತೆ ಬುಟ್ಟಿಗಳ ಹೆಣೆದು, ಧನವಿಲ್ಲದೆ ಬರಿಗೈಲಿ ಬಂದೆಯಾ ಚೋಮ? ಬಿತ್ತಲು ಭೂಮಿಯಿಲ್ಲ – ಮಲಗಲು ಮನೆಯಿಲ್ಲ ಕಷ್ಟ ಪಟ್ಟು ದುಡಿದರೂ ನಿನಗೆ ದಕ್ಕುತ್ತಿಲ್ಲ ಒಪ್ಪತ್ತಿನ ಕೂಳು. ಉಸ್ಸೆಂದು ಕೂತು ಬರಿಗೈಯನ್ನು ನೋಡಿ ಹಣೆ ಬರಹವೆಂದು...
ಕತ್ತಲು ಕಳೆಯಲು ಬೆಳಕು ಮೂಡಬೇಕು ಸುಂದರ ವನದಲಿ ಹೂವುಗಳು ಅರಳಿರಬೇಕು ಕಳೆಯ ಚಿಗುರಲಿ ಪ್ರೀತಿ ತುಂಬಿರಬೇಕು ಪ್ರೀತಿ ಒಲುಮೆಯಲಿ ಪ್ರೇಮ ಚುಂಬನವಿರಬೇಕು ವಿರಹದ ನೋವಲ್ಲಿ ನೆನಪುಗಳು ಮಿಡಿಯಬೇಕು ಮಿಡಿದ ಭಾವನೆಗಳಲಿ ಸ್ವಪ್ನ ಸುಂದರವಾಗಿರಬೇಕು ಸುಂದರ...
ಬದುಕು ಒಂದು ರುದ್ರವೀಣೆ ನಡೆಸುವವನು ನುಡಿಸು ನೀನು ಬೆರಸಿ ನಿನ್ನ ತನು ಮನವನು|| ಕಲಿಸಿ ಎಲ್ಲಾನಡೆಸುತಿರಲವನು ಭಯವದೇಕೆ ಬದುಕುವುದಕೆ?|| ನಾಳೆಯ ಚಿಂತೆಯ ಬಿಟ್ಟುನೀನು ಮುಗಿಸು ಇಂದಿನ ಕಾರ್ಯದಲ್ಲಿ ಮಗ್ನನಾಗಿ| ನಾಳೆಕೊಡುವನು; ಉಳಿದೆಲ್ಲವ ಕೊಟ್ಟೇ...
ಬೆರಳ ಕೇಳಿದರೆ ಕೈಯ ಕೊಡುವವನು ಕೈಯ ಕೇಳಿದರೆ ಕೊರಳನೆ ಕೊಡುವವನು ನಮ್ಮ ಏಕಲವ್ಯ ಕೊರಳ ಕೇಳಿದರೆ ಒಡಲನ ಕೊಡನೆ ತನ್ನ ಪ್ರಾಣವ ತೆರನೆ ಹೇ ಗುರು ದ್ರೋಣ ಆ ಶಿಷ್ಯನಿರುವಂಥ ಗುರುಗಳೆ ಗುರುಗಳು ಆ ಕತೆಯಿರುವಂಥ ಭಾರತವೆ ಭಾರತ ಆವತ್ತಿಗಾ ಕತೆ ಈವತ್ತಿಗೇನ...
ನಾನು ಹೆಣ್ಣಾದೆ ಕೂಡಲೆ ಯಾವ ಸಂಬಂಧವೂ ಕೂಡಿ ಬರಲಿಲ್ಲ ನೋಡುವುದು ಮಾಡುವುದರಲ್ಲಿ ಸ್ವಲ್ಪ ಜಾಲ ಆಯಿತು. ಸುತ್ತ ನಾಲ್ಕು ಕಡೆ ಹಲ್ಲು ಬಾಯಿ ಹುಟ್ಟಿ ಕೊಂಡವು ಬಣ್ಣದ ಬಣ್ಣದ ಕಥೆಗಳಿಗೆ ರೆಕ್ಕೆ ಪುಕ್ಕ ಬಂತು. ತೆಪ್ಪಗಿರದ ಜನ ಅನುಕಂಪದ ಸೋಗಿನಲ್ಲಿ ಚು...













