
ಅವರು ಕಾಲುಗಳು ಸೋಲುವ ತನಕ ಬೆಂಬತ್ತಿ ಹೋದರು. ಕೈಗಳು ಸೋಲುವ ತನಕ ಗುಂಡು ಹಾರಿಸಿದರು. ಕಣ್ಣುಗಳು ಸೋಲುವ ತನಕ ಕಿಡಿಗಳ ಕಾರಿದರು. ನಾಲಗೆ ಸೋಲುವ ತನಕ ನಿಂದೆಯ ಸುರಿಮಳೆಗೈದರು. ಹೃದಯ ತುಂಬಿ ಬಂದ ದಿನ ಮಮ್ಮಲ ಮರುಗಿದರು ಗೆದ್ದರು… ***** ಗ...
ಸಿದ್ದನಿವ ಸಿದ್ದನಿವ ಸಾಧನೆಯ ಗರ್ಭದಿಂ ಸಿದ್ಧಿಯನು ಪಡೆದ ಶ್ರೀ ಸಿದ್ದನಿವನು| ಅಂದು ನಾಡಾಗಿರಲು ಸಂದೇಹವಾಬೀಡು ಸಂದೇಹ ನೀಗಿಸಲು ಬಂದ ನಿವನು ಗೊಂದಲದಿ ಬಿದ್ದವರ ತಂದೆ, ಕೈ ಹಿಡಿದೆತ್ತಿ ಮುಂದಕ್ಕೆ ಕರೆತಂದು ಮೇಲೆತ್ತಿದೆ| ನೂರೆಂಟು ಹೀನಗಳ ದೂರ ಮ...
೧ ಕಾಂಡವೇ ಶಿಲೀಕೃತಗೊಂಡು ಕಲ್ಲಾದ ಪಳೆಯುಳಿಕೆ, ಮರಗಲ್ಲಿನಲಿ ಕೆತ್ತಿದ ಬುದ್ಧನಿಗೆ ಅವಳಡುಗೆ ಮನೆಯೀಗ ತಪೋವನ. ನೀಳ ಕಣ್ಣು ಮುಚ್ಚಿ ಧ್ಯಾನಕ್ಕೆ ಕೂತ ಅವನೊಂದಿಗೆ ಅವಳ ನಿತ್ಯ ಕಸುಬಿನಲ್ಲೇ ಮೌನ ಜುಗಲ್‌ಬಂದಿ. ೨ ಸೊಪ್ಪು ಸೋಸುತ್ತಾ ಕಾಳು ಬಿಡಿಸುತ್...













