
ಹುಲ್ಲು ಕಡ್ಡಿ ಗೂಡು ಕಟ್ಟಿ ಹಕ್ಕಿ ಕಾಯುವುದು ನಾಳೆಗೆ ಕಾಳುಗಳನು ಹೆಕ್ಕಿ ತಂದು ಅಳಿಲು ಕಾಯುವುದು ನಾಳೆಗೆ ಎಲೆಯುದುರಿಸಿ ಚಳಿಯಲ್ಲಿ ಮರ ಕಾಯುವುದು ನಾಳೆಗೆ ನೆಲ ಉತ್ತು ಬೀಜ ಬಿತ್ತಿ ರೈತ ಕಾಯುವುದು ನಾಳೆಗೆ ಬಾವಿ ಕಟ್ಟೆ ಸುತ್ತ ನಿಂತು ಏನು ಗುಸ...
ಅಡವಿಯನ್ನಿ ಮರನೆ ಗಿಡವ ಬನ್ನಿ ಮರನೆ ಅಡವ್ಯಾಗೆ ಇರುವಂಥ ಸಾರಂಗ ಸರದೂಳಿ ಹೆಬ್ಬುಽಲಿ ಹುಲಿಕರಡಿ ಎಡಬಲ ಹಾಂವುತೇಳೋ ದೇವಾ| ಎನ್ನ ಮೇಲಾಡಿ ಶ್ರೀಗಂಗೀನ ತಂದಿ| ಎನ್ನ ತಪ್ಪೇನು ಕಂಡಿ ||೧|| ಪಟ್ಟಣದ ದಾರಿ ಮ್ಯಾಲ ಹಿಟ್ಟಗಳ್ಲಿನ ಮ್ಯಾಲ ಕತ್ತಿಽಯ ವರಿಯ...
ಅಮ್ಮಾ ಕ್ಷಮಿಸಿ ಅಕ್ಕಾ ಕ್ಷಮಿಸಿ ದುಡುಕಿದೆವು ಸಡಗರದಿ ದುಡುಕಿದೆವು ಸಂಭ್ರಮದಿ ಎಲ್ಲರಿಗೂ ಬರೆದ ಪತ್ರದ ಓಲೆ ಸೇರಿಬಿಟ್ಟಿತು ನಿಮಗೂ ಅದರ ಒಂದೆಲೆ. ಪರಿಹಾರವ ಕಾಣಲೆಂದೇ ಬರಲಿರುವೆವು ಮನೆಗೆ ಕಾದಿದೆ ಮನಸು ಊಟದ ತಟ್ಟೆಗೆ ಜೊತೆಯಲಿ ಸವಿಮಾತಿನ ಹಾಸ್...
ಕಚ್ಚಿ ರುಚಿ ನೋಡಿದ ಹಣ್ಣಿಗೆ ತುಟಿ ಹಚ್ಚಿದನಲ್ಲ ಆ ರಾಮ ನನಗೆ ಪ್ರಿಯನಾಗಲಿ ಒಂದಗಳು ಅನ್ನವನೆ ಉಕ್ಕಿಸಿ ಹಸಿವಿನ ಸೊಕ್ಕಡಗಿಸಿದನಲ್ಲ ಆ ಕೃಷ್ಣ ನನಗೆ ಪ್ರಿಯನಾಗಲಿ ಸತ್ತು ಒರಗಿದ ಸತಿಯ ಹೊತ್ತು ತಿರುಗಿದನಲ್ಲ ಅತ್ತು ಸೊರಗಿದನಲ್ಲ ಆ ಶಿವನು ನನಗೆ ಪ...
ಯುಗ ಯುಗಗಳು ಕಳೆದರೂ ನಾವು ಮಾಡಿದ್ದೇನು? ನಾವು ಸಾಧಿಸಿದ್ದೇನು? ಹುಟ್ಟು ಹಾಕಿದ್ದೇವೆ ಎಲ್ಲೆಂದರಲ್ಲಿ ಭಯೋತ್ಪಾದನೆಯ ಅಂಥ್ರಾಕ್ಸ್ ಮೃತ್ಯುಮಾರಿ ಜೈವಿಕ ಬಾಂಬಿನ ಅಟ್ಟಹಾಸದಲಿ ಶಸ್ತ್ರಾಸ್ತ್ರಗಳ ಪೌರುಷವೆಲ್ಲಿ? ಅಂಥ್ರಾಕ್ಸ್ ಭೀತಿ ಪಸರಿಸಿದೆ ಸೋಂಕ...
ಹುಟ್ಟಿ ಬರಲಾರಿರಾ ಇನ್ನೊಮ್ಮೆ ಪರಿಶುದ್ಧ ನೀರು ಗಾಳಿ ಬೆಳಕಿಲ್ಲದೆ ಹಬೆಯಲಿ ಕಂಗೆಟ್ಟು ಕುಳಿತ ಜನತೆಗೆ ಹೊಸಬೆಳಕಾಗಿ ಹೊಸದಾರಿ ತೋರಲು ಹುಟ್ಟಿಬರಲಾರಿರಾ ಇನ್ನೊಮ್ಮೆ? ಭೂಮಿ ಉತ್ತು ಬೀಜ ಬಿತ್ತಿ ಬೆಳೆ ಎತ್ತುತ್ತಿದ್ದವರ ‘ಕೈಗಾರೀಕರಣ ಇಲ್ಲವ...
ಚಿತ್ತ ಚಿತ್ತಾರದ ಭಾವಭಂಗಿಯಲಿ ಸೆಳವಿಗೆದುರಾಗಿ ಬಿಂಕಬಿನ್ನಾಣಗಳಲಿ ಸುಳಿದಾಡಿ ಮೇಲೇರಿ ಇಳಿಜಾರಕೆ ತೇಲಿಬಿದ್ದು ಒಡಲಾಳಸೇರಿ ಕ್ಷಣಾರ್ಧದಲಿ ನೆಗೆದು ತನ್ನೊಳಗೇ ಸ್ವರ್‍ಗ ಇಳಿಸಿಕೊಂಡು ಕಣ್ಮನ ಸೆಳೆವ ಅಪ್ಸರೆ ಹಂಗಿನರಮನೆಯ ಅಕ್ವೇರಿಯಂನೊಳಗೆ ಹೊರಳಾಟ...
(ಮತ್ತೇಭ ವಿಕ್ರೀಡಿತ) ಅಡಿಯಂ ಮೆಲ್ಲನಿಡುತ್ತೆ, ಕಂದು ಮೊಗಮಂ ಕೀಳೋದು, ಕಣ್ಣೀರ್ಗಳಿಂ| ಮಿಡಿದುಂ, ತಾಮೊಡವರ್ಪೆವೆಂದು ನೃಪನಂ ಬೆಂಬತ್ತಿ ಬಂದಿರ್ಪರಂ| ಜಡಿದುಂ ಜಾಡಿಸಿ, ಪಿಂದಕಟ್ಟಿ ಪುರಕಂ, ಗಾಧೇಯನುಂ ಮೂವರಂ| ಕಡುಗಲ್ತೀವಿದರಣ್ಯಮಂ ಪುಗಿಸಿದಂ &#...
ಅಹಾ ಅಮೃತ ಸಮಯ ಸುಮಧುರ ವಿಮಲ ಮಿಲನಕೆ ಅನುಪಮ ದೇವ ಮಿಲನಕೆ ಮೂಲ ವತನಕೆ ಉತ್ತಮೋತ್ತಮ ಸಂಭ್ರಮ ಗಗನ ಸೂರ್‍ಯರು ಮುಗಿಲ ಬಾಗಿಲು ತೆಗೆವ ಮುನ್ನವೆ ಏಳುವ ಜ್ಞಾನ ಸೂರ್‍ಯನು ವತನ ಬಾಗಿಲು ತೆರೆವ ಕಾಲಕೆ ತಲುಪುವೆ ಕಾಳ ರಾತ್ರಿಯ ಮೋಡ ಸರಿದಿದೆ ಕಲ್ಪವೃಕ್...













