
ಅನ್ನ ಬ್ರಹ್ಮ ಅನ್ನ ಬ್ರಹ್ಮ| ನಿನ್ನಿಂದಲೇ ನಮ್ಮ ಜನ್ಮ| ಒಡಲ ಅಗ್ನಿಯೊಡನೆ ನೀನು ಸುಡಲು ಚೈತನ್ಯ ಜನ್ಯ|| ನಿನ್ನ ಪ್ರಸಾದವೇ ಪರಮ ಶಕ್ತಿ| ನಿನ್ನಿಂದಲೇ ಬೆಳೆಯುವುದು ಯುಕ್ತಿ| ನಿತ್ಯ ನಿನ್ನ ಸ್ಮರಿಸಿ ಸ್ವೀಕರಿಸುವುದೇ ಸೂಕ್ತಿ|| ಬ್ರಹ್ಮ ನಿನ್ನ ಸ...
ಬೆರಳು ಕತ್ತರಿಸಿ ಕರುಳ ಕದ್ದವರು ಮರುಳು ಮಾಡಿದರು ಮಾತನ್ನು ನಡೆದ ಕಡೆಯೆಲ್ಲ ನೆರಳ ನೆಟ್ಟವರು ಮಸುಕು ಮಾಡಿದರು ಮನಸನ್ನು. ಬೆರಳು ಕೊಟ್ಟವರೆ ಕರುಳ ಕೇಳುವ ಕಾಲ ಬಂತೆ ಈಗ! ಬೆರಳು-ಕರುಳುಗಳ ರಾಜಕೀಯದಲಿ ಬತ್ತಿಹೋಯಿತೆ ರಾಗ! ಆರ್‍ಜುನ ದೇವನ ಬಿಲ್ಲಿ...
ಎಂತಹ ನಿರಂಕುಶ ಪ್ರಭುತ್ವ ಮಹಾರಥರ ದರ್ಪದ ಸಿಂಹಾಸನ ರತ್ನಖಚಿತ ಪ್ರಭುಗಳ ಕಿರೀಟಕ್ಕೆ ಬರಸಿಡಿಲು ಅಪ್ಪಳಿಸಬಹುದು ಆ ದಿನ ಕಂಡೇ ಕಾಣುತ್ತೇವೆ. ಮಣಿ, ಮುಕುಟ ಕಿರೀಟಗಳು ಮಣ್ಣು ಪಾಲಾದವು, ಪದ್ಮನಾಭನ ಗುಪ್ತಧನ, ಕನಕ ಬಯಲಾದವು ಗದ್ದುಗೆಯ ನಂಟು ಕಡೆತನಕ...
ಕಾಣುವ ಕಣ್ಣಿಗೆ ಎಲ್ಲಾ ಬೆರಗು ಕಾಣುವ ಕಣ್ಣಿಗೆ ಎಲ್ಲೆಲ್ಲೂ ಸೊಬಗು ದಿನ ದಿನ ಮೂಡುವ ನಸುಕಿನ ಬೆಳಕಿನ ದಿನ ದಿನ ಮಾಯುವ ಸಂಜೆಯ ಥಳಕಿನ ರಾತ್ರಿಯ ಭವ್ಯಾಕಾಶದ ಗಹನ ಕೋಟಿ ದೀಪಗಳ ದೀಪಾರಾಧನ ಮಳೆಬಿಸಿಲ ಬಾನಿನ ಕಾಮನ ಬಿಲ್ಲಿನ ಹನಿಹನಿ ನೀರಿನ ಮುತ್ತಿನ...
ಪ್ರೀತಿ ಮಧು ಹೀರಿದ ಮೇಲೆ ಗೆಳತಿ ಇರಲಿ ಸನಿಹದಲಿ ಮೇಲೆ ಬರಲಿ ಪ್ರಕೃತಿ ಚೆಲುವು ಸೋಲೆ ಇಲ್ಲ ನನ್ನಲ್ಲಿ ಉಕ್ಕಿ ಬರುವ ಸಾಗರದಲೆಯು ಸರಿಯಬೇಕು ಹಿಂದಕ್ಕೆ ಮೋಹನಾಸ್ತ್ರ ಹೂಡುವ ಮದನ ಕೂಡ ಅದೇ ನೇರಕ್ಕೆ ಇರುವಾಗ ಜೊತೆಗೆ ನಲ್ಲೆ ಗೆಲುವಿಗೆಲ್ಲಿದೆ ಎಲ್ಲ...
ಹೂ ದಂಡಿ ಹೆಣೆದ ನೀವು ಮಂದಾರವನ್ನೇ ತಂದಿರಲ್ಲಾ ಅಕ್ಕಾ ನಿಮ್ಮದೆಂಥಾ ಸುಮನಸು ತಲುಪಿದೆ ನಿಮ್ಮ ಪುಸ್ತಕ ಸೇರಿದೆ ನನ್ನ ಮಸ್ತಕ ಸಹೋದರಿ ಎಂದಿರಿ ಅದ ರಿಂದ ಸಲುಗೆ ಈ ಪರಿ ಸಾಲುಸಾಲೂ ಕಾವ್ಯ ಗದ್ಯವೋ ಪದ್ಯವೋ ಬಿಡಿ ಅದೊಂದು ಸೊಗ ಸಾದ ಸಹೃದಯ ಯಾನ ಎಷ್ಟ...
ಮೋಡ ಬೆವರಿದಾಗ ನೆಲ ಹಸಿರಾಗ್ತೈತಿ. ರೈತರು ಬೆವರಿದಾಗ ದೇಶದ ಹಸಿವು ಇಂಗ್ತೈತಿ. ಕೂಲಿ ಕಾರ್‍ಮಿಕರು ಬೆವರಿದರೆ ದೇಶದ ಪ್ರಗತಿಯಾಗ್ತೈತಿ. ಬೆವರದಿದ್ದರೆ- ಈ ಕಾಯ ಗೆಲುವಾಗದು ಕಾರ್ಯದಕ್ಷತೆ ಹೆಚ್ಚಲಾರದು ಕೆಲಸದಲ್ಲಿ ಏಕಾಗ್ರತೆ ತನ್ಮಯತೆ ಸುಳಿಯಲಾರದ...













