ಎಂಥಾ ನಗಿ ಬಂತೋ ಎನಗೆ ಗಡ ಮುದುಕಿಯ ಕಂಡು ||ಪ|| ನಿಂತು ನೋಡಲಾಗವಲ್ಲದು ಕಣ್ಣಿಲೆ ಸಂತ್ಯಾಗ ಮಂದಿ ಕಾಣದವಳೋ ||ಅ.ಪ.|| ಆರು ಮೂರು ಗೆಳತೇರ ಸ್ನೇಹವನು ದೂರ ಮಾಡದೆ ಸುಮ್ಮಾನದಿ ತಾನು ದಾರಿಹಿಡಿದು ಸಾರುವಳಿದು...
ಮುದಿಕ್ಯಾಗಿ ಮುರುಕ ಇನ್ನ್ಯಾಕ ಎದುರಿಗೆ ನೀರಗಿಗಳ್ ಒದೆಯುವದು ಸಾಕೆ ||ಪ|| ಮೊದಲಿಗೆ ಮೂವರು ಕೂಡಿ ಮಾಯ ಮದನ ಮಂದಿರದೊಳು ಮುದದಿ ಮಾತಾಡಿ ಹದಗೆಟ್ಟು ಹಾದರ ಮಾಡಿ ಮುಂದೆ ಬದುಕಿನ ಎಚ್ಚರ ನಿನಗಿಲ್ಲ ಖೋಡಿ ||೧||...