
ತನುವೆಂಬ ರಾಜ್ಯಕ್ಕೆ ಮನವೆಂಬ ಅರಸು. ಅರಸಿಂಗೆ ನೋಟ ಬೇಟದವರಿಬ್ಬರು. ಅಟ್ಟು ಮಣಿಹ ಹರಿಮಣಿಹದವರು. ಅವರು ಸುತ್ತ ಓಲೈಸುವರು ಇಪ್ಪತೈದು ಮಂದಿ. ಅವರಿಗೆ ಕತ್ತಲೆ ಬಲೆಯ ಬೀಸಿ ಕೆಡಹಿ, ಅರಸಿನ ಗೊತ್ತುವಿಡಿದು, ಪುರವನೇರಿ, ನಿಶ್ಚಿಂತವಾಗಿ, ನಿಜದಲ್ಲಿ ...
ಅದಽ ಹೋದವರ್ಷ ಬಸವ ಜಯಂತಿಗೆ ಹೋಗಿದ್ದೆ ನಮ್ಮಜ್ಜಜ್ಜರ (ಪಾಟೀಲರ) ವಾಡೆಗೆ ಊರಿಗೆಽ ದೊಡ್ಡದು ಅಗಲಕ್ಕೆ ನೂರು ಉದ್ದಕ್ಕೆ ಎರಡನೂರ ಫೂಟಽರ ಇರಬೇಕ ಮನಿ ಈ ಓಣಿಯಿಂದ ಆ ಓಣಿಗೆ ಅಂತ ಒಂದಽ ಮಾತಿನ್ಯಾಗ ಹೇಳಿದ್ರೂನೂ ಸಾಽಕ ನಸಿಕಿನ್ಯಾಗ ಒಮ್ಮೆ ಬಾಗಿಲಾ ತೆ...
ಕಾಸರಗೋಡಿನ ಕರಾವಳಿಯಲ್ಲಿ ಅರುಬೇಸಗೆಯೇನು! ಅಂಥ ಬೇಸಗೆಯ ಮಧ್ಯಾಹ್ನ ಪೇಟೆಯಿಂದ ಮನೆಗೆ ಬರುತ್ತ ಪದ್ಮನಾಭರ ಇನ್ನೂ ಬರೆಯದ ಕಾದಂಬರಿಯ ಕಥೆ ಬಿಚ್ಚಿಕೊಳ್ಳುವುದು. ಟಾರುರೋಡಿನ ಬಿಸಿಲ್ಗುದುರೆ ನೆಗೆಯುವುದು ನಮ್ಮ ಮುಂದೆ ಮತ್ತೆ ಊಟವೇನು, ವಿಶ್ರಾಂತಿಯ...
ಬೆಳಗಿಂದ ಸಂಜೆಯವರೆಗೆ ಸೂರ್ಯ ಸಾಹೇಬ ಕಾಯಿಸಿ ಕಲಾಯಿ ಹಾಕಿಟ್ಟು ಹೋದ ಸಂಜೆಯಿಂದ ಮುಂಜಾವಿನವರೆಗೂ ಚಂದೂ ಬೈಯ್ಯ ಅದಕ್ಕೆ ಬೆಳದಿಂಗಳ ಹಾಲು ಹೋಯ್ದ *****...
ಮನ ನಿರ್ಮಳವ ಮಾಡಿದೆನೆಂದು, ತನುವ ಕರಗಿಸಿ, ಮನವ ಬಳಲಿಸಿ, ಕಳವಳಿಸಿ, ಕಣ್ಣು ಕಾಣದೆ ಅಂಧಕರಂತೆ ಮುಂದು ಗಾಣದೆ, ಸಂದೇಹದಲ್ಲಿ ಮುಳುಗಿರುವ ಮನುಜರಿರಾ. ನೀವು ಕೇಳೀರೋ, ಹೇಳಿಹೆನು. ಆ ಮನವ ನಿರ್ಮಳವ ಮಾಡಿ, ಆ ಘನವ ಕಾಂಬುವದಕ್ಕೆ ಆ ಮನ ಎಂತಾಗಬೇಕೆಂದ...
ಕಣ್ಣೊಳಗೆ ನೋಡಿ ಕುಲುಕಾಟವಾಡಿ ಮಣ್ಣೊಳಗೆ ಬೆರೆವ ತವಕ ಬಣ್ಣದಲಿ ತೇಲಿ ಕೆಸರಿನಲಿ ಹೊರಳಿ ತಣ್ಣಗಿದೆ ಎಮ್ಮೆ ಕುಡುಕ ತಿಂದಿದ್ದ ಒಂದು ಬೆಂದಿದ್ದೆ ಒಂದು ನಿಂದಿದ್ದೆ ನಿಲುವು ಗೆಲುವು ಹೊಂದಿದ್ದೆ ನಡೆತ ಗೊಣಗಿದ್ದೆ ತುಡಿತ ಕಂದಿದ್ದು ಚಿಗುರು ನಲಿವು ...
ನಮ್ಮ ಮನೆಯ ಪಕ್ಕದಲ್ಲೊಂದು ಕಟ್ಟುವ ಹೊಸಮನೆಗೆ ಕಲ್ಲು ಇಟ್ಟಿಗೆ ಹೊರಲು ಬಂದಿದ್ದಾಳೆ ಲಕ್ಕಿ, ಗುಂಡು ಗುಂಡಾಗಿ ರಂಭೆಯಂತಿದ್ದಾಳೆ ೫’ – ೫” ಎತ್ತರ ಅಳತೆಗೆ ತಕ್ಕಂತೆ ಅಂಗಾಂಗಗಳು, ಹರಿದ ಸೀರೆಯಲ್ಲೂ ಎದ್ದುಕಾಣುವ ೧೮ರ ಲಕ್ಕಿ ಊರ್ವಶಿ...













