ಶ್ರೀರಾಮ, ನಾನೆಂಬುದು
ನಿನ್ನ ಪ್ರೇಮಾಲಾಪ
ಶ್ರೀಕೃಷ್ಣ ಲೀಲೆ
ನನಗೇಕೆಂಬುದು
ನಿನ್ನ ಆರ್ತಾಲಾಪ!
*****