
ಮೂರು ನಾಲ್ಕು ದಿನದಿಂದ ಹೀಗೆ, ಅರ್ಧ ರಾತ್ರಿಯ ಮೇಲೆ ಯಾವಾಗಲೊ ಬಂದು ಸರಿಯಾಗಿ ಮುಖ ತೋರಿಸದೆ ಹಾಜರಿ ಹಾಕಿ ಹಾಗೇ ಹಾರಿ ಹೋಗಿ ಬಿಡುತ್ತಿದ್ದಾನೆ ಚಂದ್ರ, ಇದೊಂದು ಅವನ ಮಾಮೂಲು ತಮಾಷೆ, ನಾಳೆಯಂತೂ ಅಮಾವಾಸ್ಯೆ. *****...
ಕದಳೀಯ ಬನದೊಳಗಿರುವ ಲಿಂಗವ ಅರಸಿದರೆ ಕಾಣಬಾರದು. ನೋಡಿದರೆ ನೋಟಕ್ಕಿಲ್ಲ. ಹಿಡಿದರೆ ಹಸ್ತಕ್ಕಿಲ್ಲ. ನೆನೆದರೆ ಮನಕ್ಕಗೋಚರ. ಇಂತು ಮಹಾಘನವ ಹೃದಯಲ್ಲಿ ನೆಲೆಗೊಳಿಸಿದ ಶರಣನ ಕಂಗಳಲ್ಲಿ ಹೆರಿಹಿಂಗದೆ ನೋಡಿ, ಅವರಂಘ್ರಿಯಲ್ಲಿ ಐಕ್ಯವಾದೆನಯ್ಯ ಅಪ್ಪಣಪ್ರ...
ಬುದ್ಧಿ ಇಲ್ಲದ ಮನುಷ್ಯ ಬಚ್ಚಲಿಲ್ಲದ ಮನೆ ಹೃದಯವಿಲ್ಲದ ಮನುಷ್ಯ ತೋಟವಿಲ್ಲದ ಮನೆ! *****...
ಟ್ಯಾಂಕ್‌ಬಂಡಿನ ಕಳ್ಳರನ್ನು ಸೃಷ್ಟಿಸಿ ಕದಿಯಲು ಬಿಟ್ಟೆ ನಾನು, ಅವರಿಗೆ ಪರ್ಸ್ ಉಡಾಯಿಸುವ ಕೈಚಳಕವನ್ನು ಕಲಿಸಿದೆ. ತುಂಬಾ ಬುದ್ದಿವಂತರು. ಹೇಗಾದರೂ ತಪ್ಪಿಸಿಕೊಳ್ಳುತ್ತಿದ್ದರು. ಅವರಲ್ಲಿ ಒಬ್ಬನಿಗೆ ಆಮೆಗಳೆಂದರೆ ಪ್ರೀತಿ. ಇನ್ನೊಬ್ಬ ಬಹಳ ಹಿಂ...
ಅಂತರಂಗ ಬಹಿರಂಗ ಶುದ್ಧವಿಲ್ಲದೆ ನುಡಿವರು, ಸಂತೆಯ ಸೂಳಿಯರಂತೆ. ಅಂತರಂಗ ಬಹಿರಂಗವೆಂಬುದಿಲ್ಲ. ನಮ್ಮ ಶಿವಶರಣರಿಗೆ ಅಂತರಂಗವೆಲ್ಲ ಅರುಹಾಯಿತ್ತು. ಬಹಿರಂಗವೆಲ್ಲ ಲಿಂಗವಾಯಿತ್ತು. ಆ ಲಿಂಗದಲ್ಲಿ ನುಡಿದು, ಲಿಂಗದಲ್ಲಿ ನಡೆದು, ಲಿಂಗದಲ್ಲಿ ಮುಟ್ಟಿ, ...
ನೆಮ್ಮದಿಯು ಸರ್ವರಿಗೆ ನೆಮ್ಮದಿಯು ಎಲ್ಲೆಡೆಗೆ ನೆಮ್ಮದಿಯು ಭೂತಳದ ದೇಶಗಳಿಗೆಲ್ಲ ಆನಂದವೆಲ್ಲರಿಗೆ ಆನಂದವೆಲ್ಲೆಡೆಗೆ ಆನಂದವಿರಲೆಲ್ಲ ರಾಷ್ಟ್ರಗಳಲೆಲ್ಲ ನೆಮ್ಮದಿಯು ಚೆಂಗುಲಾಬಿಯ ಬೆಳಗಿನಂತೆ ಆನಂದ ನಸುನಗುವ ವಸಂತನಂತೆ ಒಬ್ಬನಿಗೆ ಎಲ್ಲರೂ ಪ್ರತಿಯೊ...













