
ಈ ಕಿಟಕಿ ಈ ಬಾಗಿಲುಗಳ ಹಲಸು ಬೀಟೆ ಹೆಮ್ಮರಗಳನ್ನು ಹಳೆ ಕಾಡುಗಳಿಂದ ಉರುಳಿಸಿದರು. ಚಿತ್ತಾರದ ಮಂಚಗಳನ್ನು ಪಳಗಿದ ಕೆಲಸದವರಿಂದ ಮಾಡಿಸಿದರು. ನೆಲಕ್ಕೆ ಹಾಸಿದ ಬಣ್ಣಬಣ್ಣದ ಕಲ್ಲುಗಳನ್ನು ಬಹುದೂರದಿಂದ ತರಿಸಿದರು. ಪಡಸಾಲೆಯಲ್ಲಿ ತೂಗಿದ ಬೃಹತ್ತಾ...
ಸರ್ವಜನಪ್ರಿಯ ಪೌರ್ಣಿಮೆಯ ಪೂರ್ಣಚಂದ್ರನಲ್ಲಲ್ಲದೆ ಈ ಪರಿಯ ಸೊಬಗಾವ ದೇವರೊಳು ಕಾಣೆ ಚಂದ್ರ: ಸತ್ಯವಾಗಿ ಹೇಳುತ್ತಿದ್ದೇನೆ ಮುಖಸ್ತುತಿಗಲ್ಲ ಬೇಕಿದ್ದರೆ ಉಳಿದೆಲ್ಲ ಕಣ್ಣಿಗೆ ಕಾಣದ ದೇವರ ಮೇಲೆ ನನ್ನಾಣೆ. *****...
ನೆನೆದಿಹೆನೆಂದರೆ, ಏನ ನೆನೆವೆನಯ್ಯ! ಮನ ಮಂಕಾಯಿತ್ತು. ತನು ಬಯಲಾಯಿತ್ತು. ಕಾಯ ಕರಗಿತ್ತು. ದೇಹ ಹಮ್ಮಳಿಯಿತ್ತು. ತಾನು ತಾನಾಗಿ, ಬೆಳಗಿನೊಳಗೋಲಾಡಿ ಸುಖಿಯಾದೆನಯ್ಯ ಅಪ್ಪಣಪ್ರಿಯ ಚನ್ನಬಸವಣ್ಣಾ. *****...
ಅವನಂತೆ ಉರಿಯದೇ ಕೂಲಾಗಿರುತ್ತೀಯಾ ಅನ್ನೊದನ್ನ ಬಿಟ್ಟರೆ ಸೂರ್ಯನಿಗಿಂತ ನಿನಗೇನು ಕಡಿಮೆಯಿಲ್ಲ ಅಹಂ ಬಿಡು. ಕಾರಣ ಅವನು ರಾತ್ರಿ ಆಕಾಶದಲ್ಲಿ ಕಾಲಿಡುವುದಿಲ್ಲ ವೆಂಬುದು ನಿನಗೆ ಗೊತ್ತು ನೋಡು. *****...
ಮರನನೇರಿದೆ. ಬೇರ ಸವರಿದೆ. ಕೊನೆಯ ತರಿದೆ. ಬುಡವ ಕೆಡಹಿದೆ. ನಿರಾಲಂಬವಾಗಿ ನಿಮ್ಮ ಬೆಳಗನೆ ನೋಡಿ ಸುಖಿಯಾದೆನಯ್ಯ ಅಪ್ಪಣಪ್ರಿಯ ಚನ್ನಬಸವಣ್ಣಾ. *****...













