
ಕಾಂಟೆಸಾದಲ್ಲಿ ಕೂತಾಗ ಕಾವ್ಯವಾಗದಿದ್ದರೆ ಕುಂಟುನೆಪದ ಭವ್ಯತೆಯಲ್ಲಿ ಬತ್ತಿ ಹೋಗುತ್ತೇನೆ. ಉರಳುವ ಚಕ್ರದಲ್ಲಿ ನರಳುವ ಕರುಳು- ಕಾರಿರುಳ ಕಾರಲ್ಲಿ ಕಾಲಿಡುತ್ತಾನೆ ಕೌರವ; ವಂದಿ ಮಾಗಧರು ನಂದಿ ಹೋದ ಹಾದಿಯಲ್ಲಿ ಬರಿತಲೆಯ ಬರಿಗಾಲ ನಿಜ ಮಾನವ! ಮತ್ತೊ...
ಏನಪರಾಧ ಮಾಡಿದೆನೆಂದು? ನನಗೀಗತಿಯನು ನೀ ದಯಪಾಲಿಸಿದೆ| ನನ್ನಯ ಸತ್ಯದೀಕ್ಷೆಗೇಕಿಂತ ಪರೀಕ್ಷೆಯ ವಿಧಿಸಿದೆ ವಿಧಿಯೆ| ಕಾಪಾಡು ಕರುಣಾಳು ಕಾಶಿಪುರ ಪೋಷಿಪನೆ ಶಂಕರ ಶಶಿಧರನೆ|| ಸೂರ್ಯವಂಶದರಸನಾಗಿ ಎಲ್ಲರನು ಸಮಾನತೆಯಿಂದ ನೋಡುತಲಿದ್ದೆ| ದಾನ ಪುಣ್ಯಾದ...
ಆದರ್ಶವೆಂದೈಶ್ವರ್‍ಯ, ಆರೋಗ್ಯ, ಆನಂದದಾ ಹದದ ಬಗೆಗೇನಷ್ಟೆ ಪೇಳಿದರು ಕೇಳಿದರು ಸ್ವಂತ ಕದು ಉಳಿಯುವುದು ಕಡಿಮೆಯೆಂದದನು ಪೇ ಳದುಳಿದೊಡೆಮಗೆ ನಷ್ಟ ಬಹಳುಂಟು ಸಾಧಿಸಿದೊಂದೆರಡು ದೃಷ್ಟಾಂತದೊಳೆಲ್ಲರಾ ಬದುಕುಂಟು – ವಿಜ್ಞಾನೇಶ್ವರಾ *****...
ಏನು ಚೋದ್ಯ ಮಾಡಿದೆ ಹುಡುಗಿ ಏನು ಚೋದ್ಯ ಮಾಡಿದೆ. ಬಟ್ಟೆ, ಬಗೆ ಹಾವ, ಭಾವ ಒಟ್ಟಾರೆ ಶೈಲಿ ಬದಲಿಸಿ ಬಿಟ್ಟೆ. ಹೊಟ್ಟೆಯೊಳಗೆ ಹಾಲು ಹುಯ್ದು ಬೆಟ್ಟದಷ್ಟು ಆಸೆ ಹುಟ್ಟಿಸಿ ಜೀವನ ದೃಷ್ಟಿ ಬದಲಿಸಿ ಬಿಟ್ಟೆ. ಕತ್ತಲ ಕರಗಿಸಿ ರಾತ್ರಿಗಳ ಸುಂದರವಾಗಿ ಮಾಡ...
೧ ಮಿಂಚು ಸಂಚರಿಸುವುದಂತೆ ಬೆಂಕಿ ಆವರಿಸುವುದಂತೆ ಬಿರುಗಾಳಿ ಬೀಸುವುದಂತೆ ಸಮುದ್ರ ಉಕ್ಕುವುದಂತೆ ಜಲಪಾತ ಧುಮ್ಮಿಕ್ಕುವುದಂತೆ ಭುವಿ ಕಂಪಿಸುವುದಂತೆ ಸಹಸ್ರಾರ ಸಿಡಿಯುವುದಂತೆ ಅಬ್ಬಬ್ಬಾ… ಏನೆಲ್ಲಾ ಕಲ್ಪನೆಗಳು ಒಂದು ಸಮಾಗಮದ ಹಿಂದೆ ಹುಸಿಗೆ...
ನಿನ್ನ ತುಂಟಾಟಕ್ಕಿಂತ ಹಿತವಾದ ತಂಗಾಳಿ ಹೊಂಗೆ ಮರದ ಮಡಿಲಲ್ಲೂ ಸೋಕಲಿಲ್ಲ *****...
ಬಹಳ ಮುಖ್ಯವಾದ ಪತ್ರ ಹಿಡಿದು ಆಫೀಸಿಗೆ ಒಬ್ಬ ಓಡಿ ಬರುತಾನೆ. ಕಛೇರಿ ಅವಧಿ ಮುಗಿದು ಬಾಗಿಲು ಹಾಕಿರುತ್ತದೆ, ಹಾಗೆ, ಊರಿಗೆ ಪ್ರವಾಹದ ನೀರು ನುಗ್ಗುತ್ತಿದೆ ಎಂದೊಬ್ಬ ಸುದ್ಧಿತರುತಾನೆ. ಅವನ ಭಾಷೆ ಅವರಿಗೆ ತಿಳಿಯುವುದಿಲ್ಲ. ಹಾಗೆ ನಾಲ್ಕು ಬಾರಿ ಭಿ...
ಚಿವೂ ಚಿವೂ ಚಿವೂ ಆಹಾ… ಎಂಥ ಮಧುರ ಧ್ವನಿಯಿದು! ಬರುತಲಿಹುದು ಯಾವ ಕಡೆಯೋ ಕೇಳಲೆನಿತು ತನಿಯಿದು! ರಾಗ ತಾಳ ಲಯಕೆ ಬೆಸೆದ ನಿನ್ನ ಗಾನ ಸೊಗಸಿದೆ ತಾಳವಿಲ್ಲ ತಬಲವಿಲ್ಲ ಅದರದರ ಲಿಂಪಿದೆ || ಹೂವು ಎಲೆಯ ಮರೆಯ ತಾಣ ನಿನ್ನ ಅರಮನೆ ಏನೆ? ಸುತ್ತಿ...













