ಆದರ್ಶವೆಂದೈಶ್ವರ್‍ಯ, ಆರೋಗ್ಯ, ಆನಂದದಾ
ಹದದ ಬಗೆಗೇನಷ್ಟೆ ಪೇಳಿದರು ಕೇಳಿದರು ಸ್ವಂತ
ಕದು ಉಳಿಯುವುದು ಕಡಿಮೆಯೆಂದದನು ಪೇ
ಳದುಳಿದೊಡೆಮಗೆ ನಷ್ಟ ಬಹಳುಂಟು
ಸಾಧಿಸಿದೊಂದೆರಡು ದೃಷ್ಟಾಂತದೊಳೆಲ್ಲರಾ ಬದುಕುಂಟು – ವಿಜ್ಞಾನೇಶ್ವರಾ
*****