
ಭಜನಿ ಕೇಳಿದಿಯೇನ ನನಸಜನಿ ರಜನಿ ಹೂಳಿದಿಯೇನ ||ಪಲ್ಲ|| ಗುರುರಾಯ ಬಂದಾನ ಗಂದ್ಹೆಣ್ಣಿ ಎರದಾನ ಜಡಿತುಂಬ ಕ್ಯಾದಿಗಿ ಹೆಣೆದಾನ ರುದ್ರಾಕ್ಷಿ ಹೂವಿಲ್ಲ ವಿಭೂತಿ ಪತ್ರಿಲ್ಲ ಹೊಸ ಸೀರಿ ನಡಮುಟ್ಟಿ ಉಡಿಸ್ಯಾನ ||೧|| ಎಂಥ ಚಂದನ ಭಜನಿ ಸಂಗಮ ಶಿವಭಜನಿ ಬಾಲ...
ಎತ್ತ ಹೋದನಮ್ಮ? ನಮ್ಮಯ ಕೃಷ್ಣಾ ಎತ್ತ ಹೋದನಮ್ಮ| ನಾವು ಅವನಕೂಡೆ ಆಡೆ ಬಂದೆವಮ್ಮ|| ಅವನು ಏಲ್ಲಿ ಹೋಗುವಂತಿಲ್ಲ ಅವನ ನಾನು ಬಿಡುವುದೂ ಇಲ್ಲ| ಅವನ ತರಲೆ ಕೇಳಿ ಕೇಳಿ ನನಗಂತೂ ಸಾಕಾಗಿದೆ| ಅದಕೆ ಅವನ ಕಂಬಕೆ ಕಟ್ಟಿಹಾಕಿ, ಹಾಲು ಮೊಸರು ಬೆಣ್ಣೆಯನೆಲ್...
ಓಟುಗಳ್ಳರು ಕೆಲರವರ ಮಾತುಗಳ್ಳರು ನೋಟುಗಳ್ಳರು ಕೆಲರವರ ಕೆಲಸಗಳ್ಳರು ತಟ್ಟಿ ನೋಡಿದೊಡೆಲ್ಲರಲು ಅಡಗಿಹರು ಕಳ್ಳರು ಇಷ್ಟು ಸಾಕೆನುವದೃಷ್ಟ ಬಲುಕಷ್ಟವೆನ್ನ ತೋಟದ ಪಟ್ಟಿಯನೇರಿಸಲು ಗಿಡ ಕದಿವೆ ನಾ ಕಾಡಿಂದ – ವಿಜ್ಞಾನೇಶ್ವರಾ *****...
ಯಾಕೆ ಬಂದೆ ಯಾಕೆ ನಿಂದೆ ಕಿಟಕಿಯಲ್ಲಿ ಚಂದಿರ ಸನ್ನೆ ಮಾಡಿ ಕರೆಯಬೇಡ ಬೆಣ್ಣೆ ಮಾತಾಡಬೇಡ ಹೋಗಿ ಬಿಡು ಚಂದಿರ ಪಕ್ಕದಲ್ಲಿ ಗಂಡನಿರುವ ತೊಟ್ಟಿಲಲ್ಲಿ ಕಂದನಿರುವ ಅಕ್ಕಪಕ್ಕ ನೋಡಿಯಾರು ನೂರು ಕತೆಯ ಕಟ್ಟಿಯಾರು ಹೋಗಿ ಬಿಡು ಚಂದಿರ ನಿನ್ನ ನೋಡಿ ಆಶಪಟ್ಟ...
ಮಳೆಗೆ ಮನಸು ಒಡ್ಡಿದ್ದೇನೆ ನಿನ್ನ ನೆನಪುಗಳು ಹಸಿ ಹಸಿಯಾಗಿರಲಿ ಎಂದು *****...
ಬಾ ಗೆಳತಿ ಕಾದಿರುವೆ ನನ್ನೆದೆಯ ಕದ ತೆರೆದು ಪ್ರೀತಿ ಪರಿಮಳದ ಹೂ ಹೊಸಿಲಲ್ಲಿ ಹಾಸಿ ಬಾಡುತಿದೆ ನೋಡು ಅದು ತಡ ಬೇಡ ಕರುಣೆ ಇಡು ಪ್ರೀತಿ ಸಿಂಚನ ಮಾಡಿ ಬಾರೆ ನಗೆ ಸೂಸಿ //ಪ// ಕಟ್ಟಿರುವೆ ಕನಸನ್ನು ಮುಗಿಲನ್ನು ಮುಟ್ಟಿರುವೆ ಗಾಳಿ ಗೋಪುರ ಬೇಡ ಬಾ ಬ...













