ಎಲ್ಲಿಹೋಗಿರುವೆ ವರುಣ
ಮಿಂಚಿತ್ತಾದರಿಲ್ಲವೆ ಕರುಣ
ನೀ ಬರದೆ ಸಂತೈಸದೆ
ಬಡವಾಗುವಳು
ಬರಡಾಗುವಳು
ಬರಿದಾಗುವಳು
ನಿನ್ನ ವಸುಂಧರೆ
*****