
ಹೆಣ್ಣಾಗಿ ಜನ್ಮನೀಡಿ ಹೆತ್ತ ಕುಡಿಗೆ ಹಸಿವ ನೀಗಿಸೇ ನಿನ್ನ ಸೌಂದರ್ಯ ಕೆಡುವುದೆಂಬ ಅಲ್ಪತನದ ಸೌಂದರ್ಯ ಪ್ರಜ್ಞೆಗೆ ಅಜ್ಞಾನವೆನ್ನುವುದೇ ಸರಿ| ಅತಿಥಿಯಾಗಿ ಅಲ್ಪಸಮಯದಿ ಬಂದುಹೋಗುವ ಯೌವನಕೆ ಏಕಿಂತ ವ್ಯಾಕುಲತೆ|| ಅಮ್ಮನೆನಿಸುವ ಭಾಗ್ಯ ಎಲ್ಲರಿಗೂ ಸಿ...
ಅರಿತಿದನು ಪೇಳ್ವುದದು ಬಲು ಕಷ್ಟವೋ ಸರಿ ಬೆವರಿ ಕಷ್ಟಪಟ್ಟುಣಬೇಕೆಂಬರಿವು ಕಷ್ಟವೋ ಆರದೋ ಕಷ್ಟವನ್ನು ಕದ್ದುಂಬ ಸುಖವ ಮರೆವುದು ಕಷ್ಟವೋ ಅರಿವಿನಾದರ್ಶವನ್ನು ಆಚರಿಪೆಚ್ಚರವು ಕಷ್ಟವೋ ಆರಿತಾಚರಿಸಿದೊಡದನು ಪೇಳದಾ ಮೌನ ಕಷ್ಟದೊಳು ಕಷ್ಟವೋ – ವ...
ಗಾಂಧಿ ಹುಟ್ಟಿದ್ದು ನೆಟಾಲಿನ ರಾಜಧಾನಿಯಾದ ಮೆರಿಟ್ಸ್ ಬರ್ಗ್‍ನಲ್ಲಿ ರೈಲ್ವೆ ಪ್ಲಾಟ್ ಫಾರಂನಲ್ಲಿ ಚೆಲ್ಲಾಪಿಲ್ಲಿಯಾದ ಹಾಸಿಗೆ, ಪೆಟ್ಟಿಗೆ, ಕಾಗದಗಳ ನಡುವೆ ಅಪರಾತ್ರಿ ಹೊರಗೆ ಅಸಾಧ್ಯ ಚಳಿ ಒಳಗೆ ಜ್ವಾಲಾಮುಖಿ ನೋವಿನಿಂದ ಒದ್ದೆಯಾದ ಕಣ್ಣುಗಳು ಮೈತ...
ನಿನ್ನ ನೆನಪೇ ನನಗೆ ಕಾವ್ಯ ಇದರ ಹೊರತು ಯಾವುದು ಭವ್ಯ? /ಪ// ಬಂದೆ ನೀನು ಬಾಳಿನಲ್ಲಿ ಮೋಡವಾಗಿ ಅಂದು ನಾ ಬಗೆದೆ ಮಳೆಯಾಗಿ ಸುರಿಯುವೆ ನೀ ಎಂದು ಆದರೇಕೊ ಮಳೆಯಾಗಲಿಲ್ಲ; ಬಿರಿದ ನೆಲ ತಣಿಯಲಿಲ್ಲ ನಾ ಕೇಳಿದ ಪ್ರೇಮ ಪದಕೆ ಆದೆ ನೀನು ಅರ್ಥ ಒಡನೆ ನುಡ...
ಹೇಗೆ ನಂಬಲಿ ನಿನ್ನ ಕೃಷ್ಣಾ ರಾಧೇಯ ಸಖಿಯರಗೂಡಿ ನೀನು ಸರಸವಾಡುವುದು ಸರಿಯೇನು || ನಿನ್ನ ಅಂತರಂಗ ಬಲ್ಲೇ ನಾನು ಕಪಟ ನಾಟಕ ಸೂತ್ರಧಾರಿ ನೀನು || ವಿರಹ ತಾಪಸಿಯ ಅರಿತು ನೀ ಮನವ ಚಿವುಟುವುದು ಸರಿಯೇನು || ನಿನ್ನೊಲುಮೆ ಇಲ್ಲದೆ ಬಾಡದ ಹೂ ಬಾಡಿದರೆ ...













