
ಅಪ್ಪಂಗೊಂದು, ಅಮ್ಮಗೊಂದು, ಪರಿಸರಕೊಂದು ಇಪ್ಪ ಪರಿಸರದ ಸಂಬಂಧಗಳನೆಲ್ಲ ಕೊಂದು ಕಳೆ ದಿರ್‍ಪ ಸಿರಿತನವ ನೆನೆದು ಮರುಗಲಿಕೆಂದು ತಪ್ಪದಾಚರಿಪರಲಾ ವಿಶ್ವ ದಿನಗಳನೆಷ್ಟೊಂದು ಒಪ್ಪದೊಳಿಪ್ಪಲ್ಲೇ ಮೇಯದೊಡೆಲ್ಲ ಶ್ರಾದ್ಧವು ವ್ಯರ್‍ಥ – ವಿಜ್ಞಾನೇಶ...
(ಪ್ರತಿ ಸಾಲಿನ ಕೊನೆಗೆ “ತಂದನಂದನವೇ” ಎನ್ನಬೇಕು) ವಂದ ತಾಯಿಗೇ ವಂದಲು ಮಗನೇ ತಂದನಂದನವೇ ವಂದಲು ಮಗುನೆ ಜನುಸೀದನಲ್ಲೇ ಅವ್ನಲು ನಗ್ನಾ ಮಾಡಲುಬೇಕ ತವ್ರಮನಿಗೋಗೇ ಹೇಲ್‌ಕೇಳ್ಕಬಂತೂ ||೧|| ಹೊನ್ನಮ್ಮಾ ಸೊಸಿಯ ನಗ್ಗನ ಮಾಡಿತೂ ತಾಯಿ ಮ...
ಹಗಲು ಇರಳು ನಿನ್ನದೆನ್ನುತ್ತ ಯಾತಕ್ಕಾಗಿ ಹಪ ಹಪಿಸುವೆ ನಿನ್ನ ಸಂಪತ್ತು ಆಸ್ತಿಗಳಿಗಾಗಿ ದುಡಿದು ದುಡಿದು ಶಪಿಸುವೆ ಕೋಟಿ ಕೋಟಿ ಹಣವ ಗಳಿಸಿ ಧನವಂತ ನಾಗುವ ದೇತಕೆ ಎಲ್ಲರೆದರೂ ನಿನ್ನ ತನವ ಮೆರೆದು ಯಾವುದನ್ನು ಸಾಧಿಸುವದೇತಕೆ! ಬಿದ್ದು ಹೋಗುವ ತನು...
ಎಲ್ಲರಂಥವನಲ್ಲ ನಮ್ಮ ಗೊಮ್ಮಟ ಮಳೆಯಲು ಬಿಸಿಲಲು ಇವನೊಬ್ಬನೆ ಮನ್ಮಥ ಏನು ಮೈ ಏನು ಮಾಟ ‘ಏನುದಾತ್ತ ನೋಟವು ಹುಟ್ಟಿದುದಕೆ ಸಾರ್‍ಥಕವಾಯ್ತೊ ಇವನು ನಿಂತ ಬೆಟ್ಟವು ರಾಜ್ಯ ಬಿಟ್ಟು ವಿರಾಜಮಾನ ಈ ವರ್‍ಧಮಾನ ಯುಗದಗಲ ಜಗದಗಲ ಈ ಪ್ರವರ್‍ಧಮಾನ ಎಂಥ ಮನದ ಎ...
ನಾ ನೋಡುನೋಡುತಿಹ ನೋಟವಿದ ನಾನರಿಯೆ ಎಲ್ಲು ಕಾಣದ ಬೆರಗನಿಲ್ಲಿ ನಾ ಪಡುವೆ; ಹೊರಜಗದ ನಿಜವಲ್ಲ ಭವದ ತೋರಿಕೆಯಲ್ಲ ನಟನೆಯಲ್ಲಿದು, ನನ್ನಿ, ಎಂಥದಿದು ಎನುವೆ- ಅಲ್ಲಿ ಮೊಳೆವಾಸೆಭಯಕಲ್ಲೆ ಶಮನವ ಕಾಣೆ ಇಲ್ಲಿಗೈತಹ ಮಂದಿಯಚ್ಚರಿಯದಿರಲಿ ಅಲ್ಲಿಯದನೇನನೂ ಒ...
ದೂರದಿಂದ ನೋಡಿದರೆ ಬದುಕು ಅದೆಷ್ಟು ಸುಂದರ? ಬಿಚ್ಚಿ ಒಂದೊಂದೇ ಪದರು ಮುಟ್ಟಿ ನೋಡಿದರೆ ಹೂರಣ ಕಿಚ್ಚು ಮುಟ್ಟಿದ ಸಂಕಟ ರಕ್ಕಸನ ವಿಷದ ಹಲ್ಲು ಚುಚ್ಚಿ ಮಾಡಿದ ಗಾಯ ಹೆಪ್ಪು ಗಟ್ಟಿದ್ದ ಕೆಂಪು ರಕ್ತ ತೆರೆದು ತೋರಿದರೆ ಲೋಕಕೆ ಏಳುವುದು ನನ್ನಡೆಗೇ ಬೆರ...
ಕ್ರಾಂತಿಕಾರಿಗಳು ನಾವು ಕೇಳಬೇಕು ಇಲ್ಲಿ ನೀವು || ಇರುವ ಬಡವರಿಗೆ ಮನೆ ಬೇಡ ಇರದ ರಾಮನಿಗೆ ಮನೆ ಬೇಕು ಜಾತ್ಯತೀತತೆ ಬೇಡ ಧರ್ಮಾಂಧತೆಯೆ ಸಾಕು ಭವಿಷ್ಯ ಬೇಡ ನಮಗೆ ಜೋತಿಷವೊಂದೆ ಸಾಕು ವರ್ತಮಾನವು ಯಾಕೆ ಸನಾತನ ಇರುವಾಗ ಸಂವಿಧಾನವು ಯಾಕೆ ಇರುವಾಗ ಮನ...
ಮೂಲ: ಭಾಸ್ಕರ ಚಕ್ರವರ್ತಿ ಅಚ್ಚುಮೆಚ್ಚಿನ ಲೇಖಕ ಯಾರೂ ಇಲ್ಲ ನನಗೆ ಪುಸ್ತಕ ಓದಿ ಕೂಡಲೆ ಮುಚ್ಚಿಬಿಡುತ್ತೇನೆ ಓಡಿ ಹೋಗಿ ನನ್ನ ಹಾಸಿಗೆಗೆ ಜಿಗಿದು ಎಷ್ಟೋ ಹೊತ್ತು ಸುಮ್ಮನೆ ಮಲಗಿರುತ್ತೇನೆ ನಿರಾಳವಾಗಿರುತ್ತೇನೆ. ಆಹ ಹಾಸಿಗೆ! ನನ್ನ ಪರಮಮಿತ್ರ! ನನ...













