ಅಪ್ಪಂಗೊಂದು, ಅಮ್ಮಗೊಂದು, ಪರಿಸರಕೊಂದು
ಇಪ್ಪ ಪರಿಸರದ ಸಂಬಂಧಗಳನೆಲ್ಲ ಕೊಂದು ಕಳೆ
ದಿರ್‍ಪ ಸಿರಿತನವ ನೆನೆದು ಮರುಗಲಿಕೆಂದು
ತಪ್ಪದಾಚರಿಪರಲಾ ವಿಶ್ವ ದಿನಗಳನೆಷ್ಟೊಂದು
ಒಪ್ಪದೊಳಿಪ್ಪಲ್ಲೇ ಮೇಯದೊಡೆಲ್ಲ ಶ್ರಾದ್ಧವು ವ್ಯರ್‍ಥ – ವಿಜ್ಞಾನೇಶ್ವರಾ
*****

ಕನ್ನಡ ನಲ್ಬರಹ ತಾಣ
ಅಪ್ಪಂಗೊಂದು, ಅಮ್ಮಗೊಂದು, ಪರಿಸರಕೊಂದು
ಇಪ್ಪ ಪರಿಸರದ ಸಂಬಂಧಗಳನೆಲ್ಲ ಕೊಂದು ಕಳೆ
ದಿರ್‍ಪ ಸಿರಿತನವ ನೆನೆದು ಮರುಗಲಿಕೆಂದು
ತಪ್ಪದಾಚರಿಪರಲಾ ವಿಶ್ವ ದಿನಗಳನೆಷ್ಟೊಂದು
ಒಪ್ಪದೊಳಿಪ್ಪಲ್ಲೇ ಮೇಯದೊಡೆಲ್ಲ ಶ್ರಾದ್ಧವು ವ್ಯರ್‍ಥ – ವಿಜ್ಞಾನೇಶ್ವರಾ
*****