ಇದು ಬುರ್ಖಾ. ಶತಮಾನಗಳಿಂದ ಹಲವಾರು ನಾನು ಮರುಮಾತಿಲ್ಲದೆ ಮೌನವಾಗಿ ಹೊತ್ತು ಬಂದ ಬುರ್ಖಾ. ಅಂದು ಹಿಂದೂಮ್ಮೆ ಇದರ ಒಳಗೆಯೇ ನಾನು ಸಿಡಿಮಿಡಿಕೊಂಡು ಮೌನವಾಗಿ ಮಿಡಿಕಿದ್ದೆ. ಬಿಕ್ಕಳಿಸಿ ಅತ್ತಿದ್ದೆ. ಬಿಡುಗಡೆಗಾಗಿ ಹಲುಬಿದ್ದ. ಬಾಲ್ಯದ ಆ ನೆನಪು ಈಗ...

ಇದ್ದೀತು ಕೃಷಿಯೊಳಗು “ಮತ ಭೇದ” ವದನೆ ಚರ್ಚಿಸುತೆಮ್ಮ ಮತದಾನವಾ ವುದಕೆಂದು ಕಾಲ ಕಳೆವುದು ವ್ಯರ್ಥ ಮುದದೊಳೆಮ್ಮ ದೇಶಕಾಲದಾಧಾರದೊಳು ಪ್ರಕೃತಿ ಯಾದಿ ಧರ್ಮವ ನೆನೆದರದು ಸಾವಯವ – ವಿಜ್ಞಾನೇಶ್ವರಾ *****...

ಎಂದಾದರೊಂದು ದಿನ ನನ್ನ ಆಸೆಯ ಹಕ್ಕಿಗೂ ಗರಿಯೊಡೆದು, ಪುಕ್ಕ ಬೆಳೆದು ಜಲ ನೆಲ ವಾಯುವಿನ ಬಲ ಪಡೆದು ಗಗನ ಹೆತ್ತರಕೆ ಹಾರುವವು ಅದರ ಅಂಚನ್ನು ಸುತ್ತಿ ಮಿಂಚನ್ನು ಮೀರಿ ಅಡೆ ತಡೆ ತೊಡಕುಗಳ ಓಸರಿಸಿ ತಾರೆಗಳನು ಮುಟ್ಟುವ ರವಿ-ಚಂದ್ರರನ್ನು ತಟ್ಟುವ ಜತು...

ಆಟದ ಗೊಂಬೆ ನಾನಲ್ಲ ಸೂತ್ರದ ಗೊಂಬೆ ನಾನಲ್ಲ ಅಮ್ಮನು ಹಾಕಿದ ಹೆಜ್ಜೆಯ ದನಿಯು ನಾನು || ಮಂತ್ರ ಮುಗ್ಧನು ನಾನು ತಂತ್ರ ಬಲ್ಲವನವನೂ ಯಾಂತ್ರಿಕ ಬದುಕಿಗೆ ಜೀವ ತುಂಬಿದವನು ನನ್ನಪ್ಪನು || ಬಿಚ್ಚು ಮನಸಿನ ಹುಚ್ಚು ಕುದುರೆಯ ಲಗಾಮು ಹಿಡಿದು ಆಡಿಸಿದವನ...

ಎನ್ನ ಬಾಳು ಡೋಲಾಯ ಮಾನ ಆಗದಿರಲಿ ಓ ಹರಿಯೇ ಬೇಡಿಕೊಂಬೆನು ನಿನ್ನಲ್ಲಿ ನಾ ನಿತ್ಯವೂ ಓ ಹರಿಯೇ ವಿಷಯದ ವಿಷ ಪಾನ ನಾ ಬೇಡೇನು ಓ ಹರಿಯೇ ಪಾಪದ ಜಿಲಾಂತರಂಗದಿ ನಾ ತೇಲೆನು ಓ ಹರಿಯೇ ಈ ಜನುಮ ಎನ್ನದು ನೀನು ಸಾರ್ಥಕವಾಗಿಸು ಓ ಹರಿಯೆ ಮತ್ತೆ ಮರೆತರೆಯಾಯ್...

ಯಾವ ಹಾಡ ಹಾಡಲಿ ನಿನಗೆ| ಅದಾವ ಹಾಡ ಹಾಡಿ ಮಲಗಿಸಲಿ ಮಗುವೇ?|| ಜೋಗುಳವ ಹಾಡಲೆನಗೆ ಬರುವುದಿಲ್ಲ ಸೋಬಾನೆ ಹಾಡ ನಾನು ಕೇಳಿಯೂ ಇಲ್ಲ| ಇನ್ನಾವ ಹಾಡ ಹಾಡಿ ಮಲಗಿಸಲಿ? ಬರಿಯ ಮುದ್ದುಸಿ ಮಲಗಿಸಲೆ ನಿನ್ನಾ?|| ನಿನ್ನ ತಾಯಿಯಹಾಗೆ ಸಂಗೀತವೆನಗೆ ಬರುವುದಿಲ...

ಈ ಇವನು ಆಕಾಶದಲ್ಲಿ ಬೇರು ಭೂಮಿಯಲ್ಲಿ ಚಿಗುರು ಬೇವಿನ ಬುಡಕ್ಕೆ ಬೆಲ್ಲದ ನೀರು ಹಾಕುವ ನಟನಾ ಚತುರ ಬರೀ ಬೋಳುಮರ; ಕಾಂಡವೆಲ್ಲ ಪೊಟರೆ ಮೇಲೊಂದು ಎರವಲು ವರ್ಣತೆರೆ. ಆದರೇನಂತೆ- ಅರೆಬರೆ ಕಂಡದ್ದರಲ್ಲಿ ಅಷ್ಟಿಷ್ಟು ಗಿಟ್ಟಿಸಿಕೊಂಡು ಸದಾ ಷೇಕ್ಸ್‍ಪಿಯ...

ಒಳಹೊರಗ ತುಂಬು ತಳ ತುದಿಯ ತುಂಬು ನನ್ನೆಲ್ಲ ಜೀವ ತುಂಬು ನನದೆಂಬುವದೆಲ್ಲ ಸಂದುಗಳ ತುಂಬು ಬಿಡಬೇಡವೆಲ್ಲು ಇಂಬು || ೧ || ನರಕದೊಳೆ ನಿಂತು ಸಗ್ಗಕ್ಕೆ ಕೈಯ ಚಾಚುವೆನು ನಿನ್ನದಯದಿ ಪಾಪವನೆ ತುಳಿದು ಪುಣ್ಯಕ್ಕೆ ಮೈಯ ನೊಡ್ಡುವೆನು ನಿನ್ನ ಭಯದಿ || ೨...

ಮೊದಲ ಮಾತು ಮಗಧ ದೇಶದ ಯಾವ ವಿದ್ವಾಂಸ ದೀಕ್ಷೆಯನು ಪಡೆದನೊ ರೇವತ ಮಹಾತೇರನಿಂದ ಅವನ ಹೆಸರೆ ಬುದ್ಧಘೋಷ ಅವನು ಆಮೇಲೆ ಅನುರಾಧಾಪುರಕ್ಕೆ ಹೋಗಿ ಅಲ್ಲಿದ್ದು ಪಿಟಕತ್ರಯಕ್ಕೆ ಟೀಕೆಯನ್ನೂ ಬರೆದು ಹಾಗೂ ಯಾವ ಪ್ರಖ್ಯಾತ ಮಹಿಂದರು ಮೊದಲು ಕಥೆಗಳ ಹೇಳಿದ್ದರ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...