ಪ್ರೀತಿಯ ಗಂಟಿನೊಳಗೆ
ಅವಳ ನಂಟಿದೆ.
ತನ್ನನ್ನು ಸವರುವ
ಪ್ರತಿ ಸಂಬಂಧಕ್ಕೂ
ಅದರ ಹೊರೆ ಹೊರಿಸುತ್ತಾಳೆ.
*****