
ಅವಳ ಕಣ್ಣಹನಿ ಬರಿದಾಗಿರುವ ಅವನ ಪ್ರೀತಿಯ ಒರತೆ ತುಂಬುವ ಕನಸು ಕಟ್ಟುತ್ತಿದೆ *****...
ನಮ್ಮಂತೆಯೇ ಇತರರು ಎನ್ನುವ ಭಾವನೆಯಲ್ಲಿ ಜಗವ ನೋಡಿದ್ರೆ ಯಾರನ್ನೂ ದೂರುವ ಅಗತ್ಯವಿಲ್ಲ. *****...
ಹೊಲಕೆ ಹೋಗವಾಂದಲೇ ಮೇಲಿನ ಹೊಲಕ್ಕೆ ಕಣಗಲ ಮರ ಸೇರೇ ಪಾಂಡರೂ ಕಡಾನ ಹೊಡಿದಾರೇ || ೧ || ಕಡೂ ಬಿತ್ತು ಕಡ್ಲೇ ಬಯ್ಲಲ್ಲಿ ಅಲ್ಲೇ ಐನೂರ ಹೋಲಕೆ ಹೋಗಬೇಕು ಪಾಂಡರೇ ಮಗನ ಹೊಲವಾಕೇ || ೨ || ಮಿಡಜೇಲ್ಲಿ ಸೇರಿ ಪಾಂಡರೂ ಮಿಗಾನ ಹೊಡೆದಾರೂ ಮಿಗ ಹೋಗ ಬಿತ್ತ...
ಜಾಬೆಂಬಾಗ್ಲ ಪದಕೆಮ್ಮ ಉದ್ಯೋಗವೆಂಬುದೆಂದೆಂದುಂ ಬದಲಿ ಪದವಲ್ಲವಿದರರ್ಥದೌನ್ನತ್ಯವದಕಿಲ್ಲ ಜಾಬೆಂದರೆಮ್ಮ ಪ್ರಕೃತಿಯನರ್ಥ ಲಾಭಕೊಳಪಡಿಸುವುದು ಉದ್ಯೋಗದೊಳೆಮ್ಮ ಬುದ್ಧಿ ಮೈ ಮನಗಳನ್ನದೊಳೊಂದಾಗಿ ಲಾಭದರ್‍ಥವನುನ್ನತದ ಕೃಷಿಗೇರಿಪುದು – ವಿಜ್ಞಾ...
ಕಮಲದೆಲೆಯ ಮೇಲೆ ಜಲದ ಬಿಂದು ಎಂದೂ ನಿಲ್ಲದು ವಿಮಲ ಮಾನಸ ದಲದ ಮೇಲೆ ಮಲಿನ ಚಿಂತನೆ ಬಾರದು ರಾತ್ರಿ ಸಮಯದಿ ದೂರಗಾಮಿ ದೀಪ ಹೇಗೆ ಹೊಳೆವುದು ಹಾಗೆ ಮಸ್ತಕ ಮಣಿಯು ಫಳಫಳ ಹೊಳೆದು ಕತ್ತಲೆ ಕಳೆವುದು ಎರಡು ಕಣ್ಣೊಳು ಜ್ಞಾನಯೋಗದ ಜೋಡು ದೀಪಾ ಬೆಳಗಲಿ ಆತ್...
ಎಲ್ಲಿಯದೋ ಒಂದು ಧ್ವನಿ ಅನುರಣುಸುತ್ತಿದೆ, ಎದೆಯ ಆಳದಲಿ ನಿತ್ಯ ನೂತನದ ತಂಗಾಳಿಯ ಅಲೆಗಳು ಅಪ್ಪಳಿಸಿವೆ ನದಿಯ ದಂಡೆಯಲಿ. ಕೇದಿಗೆ ಅರಳಿ ಘಮ್ಮೆಂದು ಸೂಸಿದ ಪರಿಮಳ ಎಲ್ಲೆಲ್ಲೂ ಹರಡಿ ನದಿಗುಂಟ ಹರಿದು ಮೂರು ಸಂಜೆಯ ಹೊತ್ತು ನೀಲಾಂಜನದ ಬೆಳಕು ಹರಡಿದ ...
ನಮ್ಮ ನೆಲವಿದು ಕನ್ನಡ ನಮ್ಮ ಜಲವಿದು ಕನ್ನಡ ನಮ್ಮ ನಾಡಿದು ಕನ್ನಡ ಕನ್ನಡ ಕನ್ನಡ || ಶಿಲ್ಪ ಕಲ್ಪತಲ್ಪವಲ್ಲಿ ಅಂದ ಚೆಂದ ಒಲ್ಮೆಯಲಿ ಒಲುಮೆ ಚಿಲುಮೆ ನಲುಮೆ ತಂಗಾಳಿಯಲಿ ತಂಪ ಸೂಸಿ ಇಂಪಾಗಿ ಕೇಳ ಬರುವ ಕನ್ನಡ || ಸುಂದರ ಸುಮಧುರ ಕನ್ನಡ ಗಿರಿಧಾಮಗಳೆ...













