ಹೊಲಕೆ ಹೋಗವಾಂದಲೇ ಮೇಲಿನ ಹೊಲಕ್ಕೆ
ಕಣಗಲ ಮರ ಸೇರೇ ಪಾಂಡರೂ ಕಡಾನ ಹೊಡಿದಾರೇ || ೧ ||

ಕಡೂ ಬಿತ್ತು ಕಡ್ಲೇ ಬಯ್ಲಲ್ಲಿ ಅಲ್ಲೇ ಐನೂರ
ಹೋಲಕೆ ಹೋಗಬೇಕು ಪಾಂಡರೇ ಮಗನ ಹೊಲವಾಕೇ || ೨ ||

ಮಿಡಜೇಲ್ಲಿ ಸೇರಿ ಪಾಂಡರೂ ಮಿಗಾನ ಹೊಡೆದಾರೂ
ಮಿಗ ಹೋಗ ಬಿತ್ತೂ ಮಿಡಜಿಬಯ್ಲಲ್ಲೆ ಅಲ್ಲೆ ಲೆಸೂರು || ೩ ||
*****

ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.