ನಗೆ ಡಂಗುರ – ೧೮೨

ಒಬ್ಬ ಕಾಲೇಜು ತರುಣಿ ಮತ್ತು ಒಬ್ಬ ಗ್ರಹಸ್ಥ ಮಹಿಳೆ ಇಬ್ಬರೂ ಬಸ್ಸಿಗಾಗಿ ಕಾದು ನಿಂತಿದ್ದರು. ಕಾಲೇಜು ತರುಣಿ ತನ್ನ ಸಿಗರೇಟ್‍ಕೇಸನ್ನು ತೆಗೆದು ತಾನು ಒಂದು ತೆಗೆದುಕೊಳ್ಳುತ್ತಾ ಪಕ್ಕದ ಹೆಂಗಸಿಗೂ ಸಿಗರೇಟ್‍ಕೇಸ್ ಹಿಡಿದು "ತೆಗೆದುಕೊಳ್ಳಿ ಬಸ್...

ಲಿಂಗಮ್ಮನ ವಚನಗಳು – ೬೨

ಕರಣವ ಸುಟ್ಟಿ. ಕಂದಲ ನೋಡಿದೆ. ಮರನ ಮುರಿದೆ. ಬಣ್ಣವ ಹರಿದೆ. ಬಿನ್ನಗಣ್ಣು ಕೆಟ್ಟಿತ್ತು. ಜ್ಞಾನಗಣ್ಣಿಲಿ ನಿಮ್ಮನೆ ನೋಡಿ ಕೂಡಿ ಸುಖಿಯಾದೆನಯ್ಯ ಅಪ್ಪಣಪ್ರಿಯ ಚನ್ನಬಸವಣ್ಣಾ. *****

ನಾನಿನ್ನ ಕರೆವೆ

ನಾನಿನ್ನ ಕರೆವೆ ನೀ ಬರದೆ ಇರುವೆ | ಏಕೆ ನೀ ಬಾರದಿರುವೆ ನಿನಗಾಗಿ ತಪಿಸಿ ಬಿಸಿಲಲ್ಲಿ ಜಪಿಸಿ | ಸುಖವನ್ನು ಸಾರದಿರುವೆ ಒಳಗೆಲ್ಲ ಬೆಂಕಿ ಮೇಲೆಲ್ಲ ಬೆಂಕಿ | ಉರಿ ಉರಿಯ ಬೆಂಕಿಯಾದೆ ಆರಿಸುವ...
ಬದುಕೆಂದರೆ ಇಷ್ಟೆಯೇ?

ಬದುಕೆಂದರೆ ಇಷ್ಟೆಯೇ?

[caption id="attachment_6173" align="alignright" width="180"] ಚಿತ್ರ: ಅಪೂರ್ವ ಅಪರಿಮಿತ[/caption] ಪ್ರಿಯ ಸಖಿ, ಅವನು ಇಷ್ಟು ದಿನ ಬದುಕಿದ್ದೇ ಸುಳ್ಳೆಂಬಂತೆ ಸತ್ತು ಮಲಗಿದ್ದಾನೆ. ಕೊನೆಯದಾಗಿ ಅವನ ನಿರ್ಜೀವ ದೇಹವನ್ನು ನೋಡಲೆಂದೇ ಈ ಅವನ ಗೆಳೆಯ ಬಂದಿದ್ದಾನೆ....

ಬಣ್ಣಗಳ ವಿಷಯದಲ್ಲಿ

ಬಾರಿನಲ್ಲಿ ಅರ್ಧತುಂಬಿದ ಗ್ಲಾಸಿನ ಮೂಲಕ ಹಾದುಬರುವ ವಿದ್ಯುದ್ದೀಪದ ಅಪೂರ್ವ ಹೊಂಬಣ್ಣದ ಬಗ್ಗೆ ಹೇಳುತ್ತಿಲ್ಲ ನಾನು.  ಅಥವ ಮಾಗಿಯ ಹಣ್ಣಾದ ಭತ್ತದ ತೆನೆಗಳ ಮೇಲೆ ಬೀಳುವ ಮುಸ್ಸಂಜೆಯ ಬಗ್ಗೆಯೂ ಅಲ್ಲ.  ನಾನು ಸುವ್ಯವಸ್ಥಿತವಾದ ಹಳದಿ ಬಣ್ಣದ...

ನಾವು

ಎಷ್ಟು ದಿನ ಕಳೆದರೂ ಅಷ್ಟೇ ಕರೆದಿಟ್ಟ ನೊರೆ ಹಾಲಿನಂತೆ ಹೊಚ್ಚ ಹೊಸದೆನಿಸುತ್ತದೆ ಮೈತುಂಬಿ ಹರಿವ ಹೊಳೆಮೇಲೆ ಹೊಳೆ ಹೊಳೆವ ಈ ಹುಣ್ಣಿಮೆಯ ಬೆಳದಿಂಗಳು; ಕೊಳೆಯುತ್ತಾ, ಸವೆಯುತ್ತಾ ಮುದಿಯಾಗಿ ಮಸಣದೆಡೆಗೆ ಹೆಜ್ಜೆಯಿಡುತ್ತಾ ಹೋಗುತ್ತೇವೆ ನಾವು ಕಳೆದಂತೆ...
ಸಾವಿರ ಕ್ಯಾಂಡಲ್ಲಿನ ದೀಪ……

ಸಾವಿರ ಕ್ಯಾಂಡಲ್ಲಿನ ದೀಪ……

ಹೊಲಿಗೆ ಯಂತ್ರವನ್ನು ತುಳಿಯುತ್ತಾ ಜಲಜ ಯೋಚಿಸತೊಡಗಿದಳು. ಯೋಚನೆಗಿಳಿದರೆ ಅವಳಿಗೆ ಹೊಲಿಗೆ ಯಂತ್ರದ ಸದ್ದು ಪಕ್ಕವಾದ್ಯದ ಹಾಗೆ ಕೇಳಿಸುತ್ತಿತ್ತು. ಒಮ್ಮೊಮ್ಮೆ ಲಹರಿ ಬಂದರೆ ಸಣ್ಣದಾಗಿ ಅವಳು ಹಾಡಿಕೊಳ್ಳುವುದಿತ್ತು. ಆಗ ಯಾರಾದರೂ ಗಿರಾಕಿಗಳು ಬಂದರೆ, ’ಏನು ಜಲಜಕ್ಕಾ,...

ರಾತ್ರಿ ಹಗಲು ಎರಡೂನು

"ರಾತ್ರಿ ಹಗಲು ಎರಡೂನೂ ಒಂದರ ಹಿಂದೆ ಮತ್ತೊಂದು ಬರ್‍ತಾನೇ ಇರ್‍ತಾವೆ, ಯಾತಕ್ ಆ ಥರ ಮಾಡ್ತಾವೆ?" "ರಾತ್ರಿ ಹಗಲು ಮಾತ್ರಾನೇ ಆ ಥರ ಸುತ್ತೋದಲ್ಲಣ್ಣ, ಇಡೀ ಜಗತ್ತೇ ಆ ರೀತಿ ಸುತ್ತು ಹಾಕ್ತಾ ಇದೆಯಣ್ಣ!...