ಕರಣವ ಸುಟ್ಟಿ. ಕಂದಲ ನೋಡಿದೆ.
ಮರನ ಮುರಿದೆ. ಬಣ್ಣವ ಹರಿದೆ.
ಬಿನ್ನಗಣ್ಣು ಕೆಟ್ಟಿತ್ತು.
ಜ್ಞಾನಗಣ್ಣಿಲಿ ನಿಮ್ಮನೆ ನೋಡಿ
ಕೂಡಿ ಸುಖಿಯಾದೆನಯ್ಯ
ಅಪ್ಪಣಪ್ರಿಯ ಚನ್ನಬಸವಣ್ಣಾ.
*****
ಕರಣವ ಸುಟ್ಟಿ. ಕಂದಲ ನೋಡಿದೆ.
ಮರನ ಮುರಿದೆ. ಬಣ್ಣವ ಹರಿದೆ.
ಬಿನ್ನಗಣ್ಣು ಕೆಟ್ಟಿತ್ತು.
ಜ್ಞಾನಗಣ್ಣಿಲಿ ನಿಮ್ಮನೆ ನೋಡಿ
ಕೂಡಿ ಸುಖಿಯಾದೆನಯ್ಯ
ಅಪ್ಪಣಪ್ರಿಯ ಚನ್ನಬಸವಣ್ಣಾ.
*****