ಖುಷಿಯಿಂದ ನಡೆಯುತಲಿದ್ದ ಶ್ರೀಮಂತ
ಕೃಷಿ ಬದುಕಿಂದು ಕಸಿವಿಸಿಯ ಜೈಲು
ಹುಸಿಯನುಸುರುವ ತಜ್ಞ ತಾ ಜೈಲರು
ಕೃಷ್ಣನೆಂದು ಬರುವನೋ ಎಂದು
ಕೃಷಿಯು ಕಾಯುತಿದೆ ನರಕವಾಸದೊಳು – ವಿಜ್ಞಾನೇಶ್ವರಾ
*****

ಕನ್ನಡ ನಲ್ಬರಹ ತಾಣ
ಖುಷಿಯಿಂದ ನಡೆಯುತಲಿದ್ದ ಶ್ರೀಮಂತ
ಕೃಷಿ ಬದುಕಿಂದು ಕಸಿವಿಸಿಯ ಜೈಲು
ಹುಸಿಯನುಸುರುವ ತಜ್ಞ ತಾ ಜೈಲರು
ಕೃಷ್ಣನೆಂದು ಬರುವನೋ ಎಂದು
ಕೃಷಿಯು ಕಾಯುತಿದೆ ನರಕವಾಸದೊಳು – ವಿಜ್ಞಾನೇಶ್ವರಾ
*****