ನಗೆ ಡಂಗುರ – ೧೮೩

ಫ್ಯಾಕ್ಟರಿ ಮಾಲೀಕ: (ಕೆಲಸಕ್ಕೆ ಸೇರಲು ಬಂದವನಿಗೆ) ‘ಏನಯ್ಯಾ ಮಾರಾಟದ ಕೆಲಸದಲ್ಲಿ ಚೆನ್ನಾಗಿ ಅನುಭವ ಇದೆ ತಾನೆ? ಕೊಂಚ ನಿನ್ನ ಅನುಭವಗಳನ್ನು ಹೇಳುನೋಡೋಣ.’ ಆತ: "ಚೆನ್ನಾಗಿಯೇ ಅನುಭವವಿದೆ. ನನ್ನ ಮನೆ ಮಾರಿದ ನಂತರ ನನ್ನ ಕಾರುಮಾರಿದೆ....

ಲಿಂಗಮ್ಮನ ವಚನಗಳು – ೬೩

ಸಾಕೈಯ್ಯ ಲೋಕದ ಹಂಗು ಹರಿಯಿತ್ತು. ತನುವಿನಾಸೆ ಬಿಟ್ಟಿತ್ತು. ಮನದ ಸಂಚಲ ನಿಂದಿತ್ತು. ನುಡಿಯ ಗಡಣ ಹಿಂಗಿತ್ತು. ಘನವ ಬೆರೆಯಿತ್ತು. ಬೆಳಗ ಕೂಡಿತ್ತು. ಬಯಲೊಳಗೋಲಾಡಿ ಸುಖಿಯಾದೆನಯ್ಯ ಅಪ್ಪಣಪ್ರಿಯ ಚನ್ನಬಸವಣ್ಣಾ. *****

ಕೂಸು ಎಲ್ಲಿ ಹೋಯಿತೇ

ಎಲ್ಲಿ ಹೋಯಿತೇ ಕೂಸು ಎಲ್ಲಿ ಹೋಯಿತೇ ಅವ್ವ ಎಲ್ಲಿ ಹೋಯಿತೇ ಅಕ್ಕ ಎಲ್ಲಿ ಹೋಯಿತೇ ಮೊನ್ನೆ ಮೊನ್ನೆ ಹುಟ್ಟಿ ಬಂತು ಸ್ವರ್ಗವನ್ನೇ ಮುಟ್ಟಿ ನಿಂತು ಪೂರ್ಣ ಚಂದ್ರ ಹಾಲುಗೆನ್ನೆ ಬೆಳದಿಂಗಳ ಹಾಲು ನಗುವು ಮಳೆಯ...
ಮಾನವನಾಗುವೆಯೋ ? ಇಲ್ಲ…..

ಮಾನವನಾಗುವೆಯೋ ? ಇಲ್ಲ…..

[caption id="attachment_6219" align="alignright" width="229"] ಚಿತ್ರ: ಅಪೂರ್ವ ಅಪರಿಮಿತ[/caption] ಪ್ರಿಯ ಸಖಿ , ಆಗಲೇ ರಾತ್ರಿ ಹತ್ತು ಗಂಟೆಯಾಗಿ ಹೋಗಿದೆ ಬಾಡಿಗೆಗೆ ಊರಾಚೆ ಹೋಗಿದ್ದ ಟ್ಯಾಕ್ಸಿಯವನು ತನ್ನ ಮನೆಯವರ ನೆನಪಿನಲ್ಲಿ, ಬೇಗ ಮನೆ ಸೇರಬೇಕೆಂಬ...

ಕ್ಷಾಮ

ಇತಿಯೋಪಿಯಾದಲ್ಲಿ ಕ್ಷಾಮ ಬಂದು ಇಡೀ ಒಂದು ಗ್ರಾಮವೇ ಬಲಿಯಾಯಿತೆಂದು ಬೆಳಗ್ಗಿನ ಕಾಫಿ ಹೀರುತ್ತ ಪತ್ರಿಕೆಯಲ್ಲಿ ಓದಿ ಕೇಳಿದೆಯೇನೆ ಸುದ್ದಿ ಎಂದು ಉದ್ಗರಿಸಲಿಲ್ಲ. ದೇವರಿಗೆ ದೀಪ ಹಚ್ಚಿ ನೀನು ಪ್ರಾರ್ಥಿಸುತ್ತಿದ್ದುದು ಏನು ಎಂದು ಕೇಳಲಿಲ್ಲ. ಮನೆಯೆದುರಿನ...

ನಷ್ಟ ಪಾಡ್ಯದ ಚಂದ್ರ

ನಿನ್ನೆ ಮುಸ್ಸಂಜೆಯಿಂದ ಮುಂಜಾವಿನವರೆಗೂ ಆಕಾಶದಲ್ಲಿ ರಾರಾಜಿಸಿದ ಚಂದ್ರ ಇಂದು ನಿಧಾನಕ್ಕೆ ಮೈ ಮುರಿದು ಎದ್ದು ಬರುತ್ತಿದ್ದಾನೆ ನೋಡಿ ಅವನು ಹಾಗೇ;  ಒಂದೊಂದು ಮಿಥಿಗೊಂದೊಂದು ಮೋಡು, ಕ್ಷಣಕ್ಷಣಕ್ಕೊಂದು ಮೋಡಿ, ಇಂದು ಇವನಿಗೆ ಏನಾದರೂ ಆಗಿರಬಹುದು ಜಾಡ್ಯ...
ತಿದ್ದುಪಡಿ

ತಿದ್ದುಪಡಿ

[caption id="attachment_6207" align="alignright" width="213"] ಚಿತ್ರ: ಅಪೂರ್ವ ಅಪರಿಮಿತ[/caption] "ಬಾಗಿಲು!ಬಾಗಿಲು!" ಬಾಗಿಲು ತೆರೆಯಲಿಲ್ಲ. ಕೋಣೆಯಲ್ಲಿ ಗಡಿಯಾರ ಟಿಂಗ್ ಎಂದು ಒಂದು ಗಂಟೆ ಬಡಿಯಿತು. "ಎಷ್ಟು ತಡ ಮಾಡಿದ್ದೇನೆ? ಬುದ್ಧಿ ಕೆಟ್ಟುಹೋಗಿದೆ. ನಾಳೆಯಿಂದ ಜಾಗ್ರತೆಯಾಗಿರುತ್ತೇನೆ. ‘ಯಾಂಟಿನಾಚ್’...

ಬಾರೋ ಗುಂಡ

ಬಾರೋ ಗುಂಡ ಕೂಳಿಗೆ ದಂಡ ಅನ್ನಿಸಿಕೊಂಡವನೇ ಅಂಡಾಬಂಡ ಆಟ ಆಡಿ ಎಲ್ಲರ ಗೆಲ್ಲೋನೇ. ಕೋತಿ ಹಾಗೆ ಹಲ್ ಹಲ್ ಕಿರಿದು ಪರಚಕ್ ಬರೋವ್ನೇ ಬೊಗಸೆ ತುಂಬ ಮಣ್ ತುಂಬ್ಕೊಂಡು ಎರಚಿ ಓಡೋವ್ನೇ. ರಸ್ತೇಲ್ಹೋಗೋ ಎಮ್ಮೇ...