ಮರದ ಜೊತೆ ಮಾತುಕಥೆ

ನೆಲ: ನಿನ್ ಬೇರನ್ನ ಹೊಟೇಲಿಟ್ಟು ಕಾಪಾಡ್ತೀನಿ ನಾನು, ಆದ್ರೂ ನನ್ಮೇಲ್ ಒಣಗಿದ ಹೂವು ಎಲೆ ಚೆಲ್ತೀ ನೀನು! ಮರ: ಬಿಸಿಲಲ್ಲಿ ನೀ ಕಾಯದ ಹಾಗೆ ಬೇಯದ ಹಾಗೆ ದಿನವೂ ತಂಪಾಗಿರೋ ನೆರಳನ್ನೂ ಸಹ ಚೆಲ್ತೀನಲ್ಲ...

ನಗೆ ಡಂಗುರ – ೧೮೪

ಒಮ್ಮೆ ಇಬ್ಬರು ಸ್ನೇಹಿತರು ಮಾತನಾಡುತ್ತಾ ‘ಸರ್ಪಕ್ಕೂ ಪುಡಾರಿಗೂ ಒಂದಕ್ಕೊಂದರಲ್ಲಿ ವ್ಯತ್ಯಾಸವೇನು?’ ಎಂದು ಪ್ರಶ್ನೆಹಾಕಿಕೊಂಡರು. ಒಬ್ಬ ಹೇಳಿದ- "ಸರ್ಪವೂ ಕ್ರೂರ, ಪುಡಾರಿಯೂ ಕ್ರೂರ. ಆದರೆ ಸರ್ಪಕ್ಕೆ ಅದು ನಮ್ಮನ್ನು ಘಾಸಿಗೊಳಿಸದಂತೆ ಎಚ್ಚರವಹಿಸಿ ಮಂತ್ರಹಾಕಿದಲ್ಲಿ ಅದರ ಕೋಪ...

ಲಿಂಗಮ್ಮನ ವಚನಗಳು – ೬೪

ಕತ್ತಲೆ ಬೆಳಗೆಂಬುದಿಲ್ಲ ನಿತ್ಯನಾದಂಗೆ. ಚಿತ್ತಪರಚಿತ್ತವೆಂಬುದಿಲ್ಲ ವಸ್ತುವಿನ ನೆಲೆಯ ಕಂಡವಂಗೆ. ನಿತ್ಯ ಅನಿತ್ಯವೆಂಬುದಿಲ್ಲ ಕರ್ತುತಾನಾದವಂಗೆ. ಈ ಮೂರರ ಗೊತ್ತುವಿಡಿದು ನಿಶ್ಚಿಂತನಾಗಿ ನಿರ್ವಯಲನಾದ ಶರಣರ ಪಾದಕ್ಕೆ ಶರಣೆಂದು ಸುಖಿಯಾದೆನಯ್ಯ ಅಪ್ಪಣಪ್ರಿಯ ಚನ್ನಬಸವಣ್ಣಾ. *****

ಕಪ್ಪು ಸೀಮೆ

ಸಾವಕಾಶವಾಗಿ ಕಪ್ಪು ಬೆಕ್ಕು ಬಳಿಸಾರುತ್ತದೆ ಎಂದೂ ಮಿಡಿಯದ ಸ್ಥಾಯಿಗಳಲ್ಲಿ ತಂತಿ ಕಂಪಿಸಿ ಅಪರಿಚಿತ ನಾದಗಳ ಹೊರಡಿಸುತ್ತವೆ ಮೂಲೆಗುಂಪಾಗಿದ್ದ ಅಳುವುಗಳು ಬಿಕ್ಕುತ್ತವೆ ಹತ್ತಿಕ್ಕಿದ್ದ ಅನುಭವಗಳು ಬಯಲಾಟವಾಡುತ್ತವೆ ಕಾಣದ ಹಕ್ಕಿಗಳ ಕೇಳದ ಹಾಡು ಕೇಳಿ ಬರುತ್ತದೆ ಎಂದೂ...
ಗುರುಗಳು ಇಲ್ಲಿದ್ದಾರೆ

ಗುರುಗಳು ಇಲ್ಲಿದ್ದಾರೆ

[caption id="attachment_6223" align="alignright" width="204"] ಚಿತ್ರ: ಅಪೂರ್ವ ಅಪರಿಮಿತ[/caption] ಪ್ರಿಯ ಸಖಿ, ಶಾಲೆಯಲ್ಲಿ ಪಾಠ ಕಲಿಸುವವರನ್ನು ತಾವು ಶಿಕ್ಷಕರೆನ್ನುತ್ತೇವೆ. ಹಾಗೇ ಬದುಕಿನ ಪಾಠಗಳನ್ನು ಕಲಿಸುವವರು ಗುರುಗಳಾಗುತ್ತಾರೆ. ಹೀಗಾಗಿಯೇ ಶಿಕ್ಷಕರೆಲ್ಲರೂ ಗುರುಗಳಾಗಲು ಸಾಧ್ಯವಿಲ್ಲ. ಶಿಕ್ಷಕ, ಬುದ್ಧಿಗೆ...

ಇಲಿಗಳನ್ನು ಕೊಲ್ಲುವುದು

ಇಲಿಗಳನ್ನು ಕೊಲ್ಲಲು ಹಲವು ಉಪಾಯಗಳಿದ್ದರೂ ಅತ್ಯಂತ ಫಲಪ್ರದವಾದ್ದೆಂದರೆ ಇಲಿಬೋನು. ರೂಮಿನಲ್ಲಿ ಕೂಡಿಹಾಕಿ ಓಡಿಸಿ ಕೊಲ್ಲುವುದರಿಂದ ರಾತ್ರಿಯ ನಿದ್ದೆ ಹಾಳಾಗುತ್ತದೆ.  ಸುಸ್ತಾಗುವಿರಿ, ಇನ್ನು ಪಾಷಾಣದಿಂದ ಬರೇ ಇಲಿಯಲ್ಲ, ನಿಮ್ಮ ಪ್ರೀತಿಯ ಬೆಕ್ಕೂ, ತಿಂದರೆ ಹೆಂಡತಿ ಕೂಡ...

ಮೇಕಪ್

ಈ ಕೆರೆಯ ನೀರಲ್ಲಿ ಮುಖ ನೋಡಿಕೊಳ್ಳುತ್ತಾ ಮತ್ತೊಂದು ವರೆ ಬೆಳ್ಳಿ ಒಪ್ಪವನ್ನು ದಪ್ಪಗೆ ಹಚ್ಚಿ ಮೇಕಪ್ ಮಾಡಿಕೊಳ್ಳುತ್ತಾ ನಾಳೆಯ ಹೋಳಿ ಹುಣ್ಣಿಮೆಯ ಮೆಗಾ ಷೋಗೆ ತಯಾರಾಗುತ್ತಿದ್ದಾನೆ ಆಕಾಶದಲ್ಲೀಗ ಶಶಿ: ಇಂದು ಚತುರ್ದಶಿ. *****
ದಶರಥ ಪುರಾಣ

ದಶರಥ ಪುರಾಣ

[caption id="attachment_6228" align="alignright" width="228"] ಚಿತ್ರ: ಅಪೂರ್ವ ಅಪರಿಮಿತ[/caption] "ದಶರಥನನ್ನು ಪೋಲಿಸರು ಹಿಡಿದುಕೊಂಡು ಹೋದರು." ಎಂದು ಶಾಲೆಯಿಂದ ಬಂದ ತಮ್ಮ ವರದಿ ಒಪ್ಪಿಸಿದಾಗ ನನಗೆ ಖುಷಿಯಾಯಿತು. ಬಡ್ಡೀ ಮಗನಿಗೆ ನಾಲ್ಕು ಬೀಳಬೇಕು. ನನ್ನ ಮಾತಿಗೆ...