Latest posts by ಲತಾ ಗುತ್ತಿ (see all)

ನಾಸ್ತಿಕರು ದೇವರಂಗಳಕೆ ಬಂದಿದ್ದಾರೆ ಪರೀಕ್ಷಿಸಲು ಎಲ್ಲೆಲ್ಲೂ ಧೂಪ ದೀಪ ಹೂವು ಹಣ್ಣು ಅನಾಮಿಕರ ದೈವ ಕಳೆ ನೋಡಿ ಕದ್ದು ಪ್ರಸಾದ ತಿಂದು ಹೊರ ಬೀಳುತ್ತಾರೆ ಆಸ್ತಿಕರಾಗಿ. *****

Read More