ಸೂರ್ಯೋದಯ

ಕೆಂಪಿನ ಓಕುಳಿ ಸ್ನಾನದಲಿ, ಇಂಪಿನ ಕೋಗಿಲೆ ಗಾನದಲಿ, ಬಾನಿನ ಗದ್ದಿಗೆ ಏರಿದನು, ಭಾನುವು ಹೊಂದಲೆ ತೋರಿದನು. ಆ ದಿನನಾಥನ ಮೂರುತಿಗೆ ಆದವು ಹೂಗಳು ಆರತಿಗೆ; ಕೋಳಿಯು ಕಹಳೆಯ ಊದಿದುದು, ಗಾಳಿಯು ರಾಯಸ ಓದಿದುದು. *****...

ಆಧುನಿಕ ಕೃಷಿಗಾರು ಸೂತ್ರಧಾರಿಗಳು?

ವೇದವನು ತೊರೆದವರು ಮತ್ತಾ ವೇದವನು ಓದುತೋದುತಲೊರೆವವರು ಅವರಿವರೆಲ್ಲರುಂ ಚೋದನೆಯಮಲಿನ ಪೇಟೆಯುದ್ಯೋಗಕೊಲಿದವರೆ ವೇದ ಮೂಲದಾರಣ್ಯಿಕದ ಕೃಷಿಯ ತೊರೆದವರೆ ವೇದನೆಯ ಕೃಷಿಗೆಲ್ಲರುಂ ಸೂತ್ರಧಾರಿಗಳೆ - ವಿಜ್ಞಾನೇಶ್ವರಾ *****

ಏಳು ಕಂದಾ ಮುದ್ದು ಕಂದಾ

ಏಳು ಕಂದಾ ಮುದ್ದು ಕಂದಾ ತಂದೆ ಶ್ರೀಗುರು ಕರೆದನು ಮಕ್ಕಳಾಟವು ಸಾಕು ಮಗುವೆ ವ್ಯರ್ಥ ಸಾಕು ಎಂದನು ಕೈಯ ಹಿಡಿದನು ಕರುಣೆ ಮಿಡಿದನು ಮೇಲು ಮೇಲಕೆ ಕರೆದನು ಮೇಲು ಮೇಲಿನ ಮೇಲು ಮಠದಾ ಪ್ರೇಮ...

ಶಾಂತಿಮಂತ್ರ

ಶಾಂತಿ ಶಾಂತಿ ಶಾಂತಿ ಶಾಂತಿ ಮಂತ್ರ ಊದಿದ ಬಾಯಿಗಳಲ್ಲಿಂದು ರಣಕಹಳೆ ಬೇಲಿಯೇ ಎದ್ದು ಹೊಲ ಮೇಯ್ದಂತೆ ಗುಬ್ಬಿಯ ಮುಂದೆ ಬ್ರಹ್ಮಾಸ್ತ್ರ ಸರ್ವಾಧಿಕಾರದ ಪರಮಾವಧಿ ರಕ್ಷಕರೇ ಭಕ್ಷಕರಾಗಿ ನುಡಿಸಿದರು ಭೀಭತ್ಸಗಾನ ದೇವರಿಗೂ ಸಡ್ಡು ಹೊಡೆದು ಮಾಡಿದರು...
ವಚನ ವಿಚಾರ – ಸುಖ ದುಃಖದ ನಕ್ಷತ್ರ

ವಚನ ವಿಚಾರ – ಸುಖ ದುಃಖದ ನಕ್ಷತ್ರ

ಆಕಾಶದಲ್ಲಿ ತಾರೆಗಳು ಕಾಣಬಾರದೆಂಬ ಯೋಚನೆಯುಳ್ಳಡೆ ಸೂರ್ಯೋದಯಕ್ಕಯ್ಯಾ ಆಕಾಶದಲ್ಲಿ ತಾರೆಗಳು ಕಾಣಬೇಕೆಂಬ ಯೋಚನೆಯುಳ್ಳಡೆ ಸೂರ್ಯಾಸ್ತಮಾನಕ್ಕಯ್ಯಾ ಕಾಣಬಾರದು ಕಾಣಬಾರದು ಜ್ಞಾನದಲ್ಲಿ ಆನಂದ ಅನಾನಂದವ ಕಾಣಬಹುದು ಕಾಣಬಹುದು ಅಜ್ಞಾನದಲ್ಲಿ ಸುಖದುಃಖೋಭಯದ್ವಂದ್ವವ ಭೋ ಭೋ ಕಪಿಲಸಿದ್ಧಮಲ್ಲಿಕಾರ್ಜುನಾ ಭೋ ಸಿದ್ಧರಾಮನ ವಚನ....

ಶಾಪ !

ಕಾಳರಾಣಿ ಕೊಲೆಪಾತಕ ಬಂದ! ಮೂಳನಾಗಿ ಮೊಗದೋರಲು ಬಂದ!! ೧ ಮುಗಿಲರಮನೆ ಮುಂಭಾಗದಿ ನಿಂದ! ಜಗದ ಜಾತಿಗಳ ನೆಬ್ಬಿಸಿರೆಂದ!! ೨ ಮನುಜನೊಬ್ಬ ಮನೆಯಿಂದಲಿ ಬಂದ! ಹನಿನೀರಿಗೆ ತಾ ಕೆರೆಗೈ ತಂದ !! ೩ `ಕೊನೆಯಮನುಜ ನಾ...

ಅವನ ಬಿಟ್ಟು ಇವನ್ಯಾರು

ಎಲ್ಲಾ ಸ್ವಚ್ಛಂದದ ಸೆಳವು ಒಳಗೊಳಗೆ ಇಳಿದ ತಂಗಾಳಿ, ಮೈ ಹಗುರಾಗುವ ನಿನ್ನ ಸ್ಪರ್ಶ, ಹರವು ದಾಟಿದ ಒಂದು ನದಿ ಬಯಲು. ಘಮ ಘಮಿಸಿದ ಮುಂಜಾನೆ, ಕಿರಣಗಳ ಸೋಕಿ ಉಮೇದಗೊಂಡ ಭಾವಗಳು ಹೊಸ ಹಾಡು ಹಕ್ಕಿ...

ಓ ದೇವಿಯೆ

ಓ ದೇವಿಯೆ ಭರತ ಮಾತೆಯೆ ನಿನ್ನ ಹೇಗೆ ಬಣ್ಣಿಸಲಿ ತಾಯೆ ನಿನ್ನ ಬಣ್ಣಿಸಲಸದಳವು ಮಾತೆಯೆ ಮಾತು ಸಾಲದಾಗಿದೆ ನಿನ್ನ ನೋಡಲು ಯುಗಗಳೆ ಸಾಲದು ನಿನ್ನ ಹೊಗಳಲು ಜನ್ಮಗಳೆ ಸಾಲದು ಹಸಿರು ಸೀರೆಯನುಟ್ಟು ಸಂಸ್ಕೃತಿಯೆ ಹಣೆಗೆ...

ಮುಕ್ತಿಧಾಮ

ಕಾಂಚನ ಕಾಮ ಲೋಭಗಳಲ್ಲಿ ಇನ್ನೆಷ್ಟು ದಿನವು ನಿನ್ನಾಟ ಕ್ಷಣ ಹೊತ್ತಿನ ಈ ಪ್ರಪಂಚದಲ್ಲಿದ್ದು ಶಾಶ್ವತ ಕನಸುಗಳ ಹುಡುಕಾಟ ಕನಸುಗಳು ಬರೀ ಕನ್ಸುಗಳು ಮಾತ್ರ ಅವುಗಳಿಗೆಲ್ಲಿಯದು ಆಕಾರ ಆ ಕನ್ಸು ಆಗಿವೆ ನಿನ್ನ ಚಲನೆ ಸೂತ್ರ...
ವಾಗ್ದೇವಿ – ೪೦

ವಾಗ್ದೇವಿ – ೪೦

ಕನಕಸಭಾನಾಯಕನು ನ್ಯಾಯಸ್ಫಾ ನದಲ್ಲಿ ಸಾಕ್ಷಾತ್‌ ಯಮಧರ್ಮ ನಂತೆ ನಿಷ್ಠರುಣಿಯು ನೀತಿಧರ್ಮವನ್ನು ಪರಿಪಾಲಿಸುವದರಲ್ಲಿ ಸ್ವಂತಮಗ ನಿಗಾದರೂ ಲಕ್ಷ್ಯಮಾಡದ ಸ್ವಭಾವವುಳ್ಳನನು. ಪರಂತು ಕೊಂಚ ಸ್ತುತ್ಯಪ್ರಿಯನೂ ಚಾಡಿಮಾತುಗಳಿಗೆ ಕಿವಿಕೊಡುವ ದುರಭ್ಯಾಸದವನೂ ಆಗಿರುವ ಕುಂದು ಮಾತ್ರ ಸೂರ್ಯಚಂದ್ರಾದಿಗಳಿಗೆ ಗ್ರಹಣ ತಗಲುವ...