Day: April 12, 2023

ಓ ದೇವಿಯೆ

ಓ ದೇವಿಯೆ ಭರತ ಮಾತೆಯೆ ನಿನ್ನ ಹೇಗೆ ಬಣ್ಣಿಸಲಿ ತಾಯೆ ನಿನ್ನ ಬಣ್ಣಿಸಲಸದಳವು ಮಾತೆಯೆ ಮಾತು ಸಾಲದಾಗಿದೆ ನಿನ್ನ ನೋಡಲು ಯುಗಗಳೆ ಸಾಲದು ನಿನ್ನ ಹೊಗಳಲು ಜನ್ಮಗಳೆ […]

ಮುಕ್ತಿಧಾಮ

ಕಾಂಚನ ಕಾಮ ಲೋಭಗಳಲ್ಲಿ ಇನ್ನೆಷ್ಟು ದಿನವು ನಿನ್ನಾಟ ಕ್ಷಣ ಹೊತ್ತಿನ ಈ ಪ್ರಪಂಚದಲ್ಲಿದ್ದು ಶಾಶ್ವತ ಕನಸುಗಳ ಹುಡುಕಾಟ ಕನಸುಗಳು ಬರೀ ಕನ್ಸುಗಳು ಮಾತ್ರ ಅವುಗಳಿಗೆಲ್ಲಿಯದು ಆಕಾರ ಆ […]

ವಾಗ್ದೇವಿ – ೪೦

ಕನಕಸಭಾನಾಯಕನು ನ್ಯಾಯಸ್ಫಾ ನದಲ್ಲಿ ಸಾಕ್ಷಾತ್‌ ಯಮಧರ್ಮ ನಂತೆ ನಿಷ್ಠರುಣಿಯು ನೀತಿಧರ್ಮವನ್ನು ಪರಿಪಾಲಿಸುವದರಲ್ಲಿ ಸ್ವಂತಮಗ ನಿಗಾದರೂ ಲಕ್ಷ್ಯಮಾಡದ ಸ್ವಭಾವವುಳ್ಳನನು. ಪರಂತು ಕೊಂಚ ಸ್ತುತ್ಯಪ್ರಿಯನೂ ಚಾಡಿಮಾತುಗಳಿಗೆ ಕಿವಿಕೊಡುವ ದುರಭ್ಯಾಸದವನೂ ಆಗಿರುವ […]

ಮಿಹಿರದ್ವೀಪ

ಸ್ವರ್ಣಸಮುದ್ರದಿ ಪಯಣಿಸಿಹೆ ರಜತತೀರವನು ನೂಕಿರುವೆ ಜ್ಞಾನಭಾಸ್ಕರನ ತಲುಪಿರುವೆ ಇಳೆಯಿರುಳಭಿಜಿತ್ ಸೋಕಿರುವೆ. ದೃಷ್ಟಿದೀಪಿಸುವ ಕ್ಷೇತ್ರಗಳು ಕೆಚ್ಚಿನ ಕಸುವಿನ ಬೆಟ್ಟಗಳು ಹರ್ಷಜ್ವಾಲೆಯ ಶಿಖರಗಳು ಕೇವಲ ಬೆಳಕಿನ ಗಾಳಿಯೊಳು. ಆತ್ಮವಿಸ್ಕೃತಿಯ ಕಡಲುಗಳು […]