ಶಾಂತಿ ಶಾಂತಿ ಶಾಂತಿ ಶಾಂತಿ ಮಂತ್ರ ಊದಿದ ಬಾಯಿಗಳಲ್ಲಿಂದು ರಣಕಹಳೆ ಬೇಲಿಯೇ ಎದ್ದು ಹೊಲ ಮೇಯ್ದಂತೆ ಗುಬ್ಬಿಯ ಮುಂದೆ ಬ್ರಹ್ಮಾಸ್ತ್ರ ಸರ್ವಾಧಿಕಾರದ ಪರಮಾವಧಿ ರಕ್ಷಕರೇ ಭಕ್ಷಕರಾಗಿ ನುಡಿಸಿದರು ಭೀಭತ್ಸಗಾನ ದೇವರಿಗೂ ಸಡ್ಡು ಹೊಡೆದು ಮಾಡಿದರು...
ಕಾಳರಾಣಿ ಕೊಲೆಪಾತಕ ಬಂದ! ಮೂಳನಾಗಿ ಮೊಗದೋರಲು ಬಂದ!! ೧ ಮುಗಿಲರಮನೆ ಮುಂಭಾಗದಿ ನಿಂದ! ಜಗದ ಜಾತಿಗಳ ನೆಬ್ಬಿಸಿರೆಂದ!! ೨ ಮನುಜನೊಬ್ಬ ಮನೆಯಿಂದಲಿ ಬಂದ! ಹನಿನೀರಿಗೆ ತಾ ಕೆರೆಗೈ ತಂದ !! ೩ `ಕೊನೆಯಮನುಜ ನಾ...