ದಿಂಬು

ನಿದ್ದೆ ಬರುವುದುಂಟೆ ದಿಂಬಿಲ್ಲದೇ ಮಲಗುವುದಕ್ಕಂತೂ ಇರಲೇ ಬೇಕು ದಿಂಬು ತಲೆಗೆ ಆರಾಮು ಮನಕೆ ಹಿತ ಹೆಂಡತಿ ಹಾಕಿದ ಹೂವೊಂದಿದ್ದರೆ ಗಮ್ಮತ್ತೆ ಬೇರೆ ಸುಖ ನಿದ್ರೆಯಲಿ ಕನಸಿನ ಮೇಲೆ ಕನಸುಗಳು ಶಯನೋತ್ಸವಕೆ ಬೇಕು ಮೋಹಕ ದಿಂಬು...

ಯಾವ ಜನ್ಮದ ವೈರಿ ನೀನು?

ಹೊತ್ತು ಏರುವ ಮುನ್ನ ಮುತ್ತು ಸುರಿಯುವ ಮುನ್ನ ಅಸ್ತಂಗತನಾದನು ರವಿಯು. ಕತ್ತಲಾಯಿತು ಜೀವನ. ಬರಿದಾಯಿತು ಒಡಲು ಬತ್ತಿ ಹೋಯಿತು ಒಲವು ನಿನ್ನ ನೆನಪಲ್ಲಿ ಕೊಚ್ಚಿ ಹೋಯಿತು ಜೀವಿಸುವ ನಿಲುವು. ಯಾವ ಜನ್ಮದ ವೈರಿ ನೀನು...

ಹೋಗಿ ಬರಲೇ ? ನನ್ನ ಕೈಗೆಟುಕದವ ನೀನು,

ಹೋಗಿ ಬರಲೇ ? ನನ್ನ ಕೈಗೆಟುಕದವ ನೀನು, ನೀನು ಸಹ ಬಲ್ಲೆ ನಿನ್ನೆತ್ತರವ, ಅದ ನುಡಿವ ರಾಜಸನ್ನದು ನಿನ್ನ ಮುಕ್ತನನು ಮಾಡಿದೆ. ನಾನು ನಿನ್ನಲ್ಲಿಟ್ಟ ಸ್ನೇಹ ಪ್ರೀತಿಗಳೆಲ್ಲ ಇನ್ನಿಲ್ಲ, ಇದ್ದೀತು ಹೇಗೆ ಒಪ್ಪದೆ ನೀನೆ...
ರಾವಣಾಂತರಂಗ – ೧೪

ರಾವಣಾಂತರಂಗ – ೧೪

ವಿಭೀಷಣನ ನಿರ್ಗಮನ "ಅಗ್ರಜಾ ಇದಿಷ್ಟು ವಾಲಿ ಸುಗ್ರೀವರ ವೃತ್ತಾಂತ. ನೀನೇ ಯೋಚಿಸಿ ನೋಡು, ಶ್ರೀರಾಮನಲ್ಲೇನಿದೆ ತಪ್ಪು; ಪರಸ್ತ್ರೀಯರನ್ನು ಅಪಹರಿಸಿ ಭೋಗಿಸಿದವನಿಗೆ ಸರಿಯಾದ ಶಿಕ್ಷೆಯಾಯಿತು." "ಅಂದರೆ ನೇರವಾಗಿ ಬೆರಳು ತೋರಿಸಿ ನನ್ನನ್ನೇ ಅಪರಾಧಿಯಾಗಿ ನಿಲ್ಲಿಸುತ್ತಿರುವೆ; ಈಗ...

ಪ್ರತಿಫಲ

ಇರುಳೆಲ್ಲ ಹಣ್ಣಾಗಿ ಬೆಟ್ಟಿಂಗಳಾದಂತೆ ಬೇಸಿಗೆಯ ಬಿಸಿ ಬಾನಬಸಿರಿನಲ್ಲಿ ಕಡಲೆದೆಯ ಉಪ್ಪುಂಡು ನೀರ ಮುತ್ತಾದಂತೆ ಚಿಗುರೇಳುವೊಲು ಮಣ್ಣ ಮಾಸಿನಲ್ಲಿ ನಂಜೆದೆಯ ಆಳದಲಿ ಮಡಗಿದ್ದ ಕಾರುಣ್ಯ ಝರಿಯೆದ್ದು ಮೇಲಕ್ಕೆ ಹರಿದಹಾಗೆ ಹೂವಗಲ್ಲಕೆ ಸೂಜಿದುಟಿಯು ತಾಕಿರುವಾಗ ಮಕರಂದ ಜೇನಾಗಿ...

ವರುಣನಿಗೆ (ಪ್ರಾರ್ಥನೆ)

ಬರಡಾಗುತಿದೆ ಬದುಕು ಭೂಮಿಗೆ ಮಳೆಯಿಲ್ಲದೆ ಜಾಲಾಡಿದರೂ ಜಲವಿಲ್ಲ ಜೀವಿಗಳಿಗೆ ಉಳಿವಿಲ್ಲ ಮಾನವರೆಲ್ಲೊ ಸೇರಿಸುವರು ಅಲ್ಲಿ ಇಲ್ಲಿ ಹೊತ್ತು ತಂದು ಮೂಕ ಪ್ರಾಣಿಗಳಿಗೆ ಬಂದಿದೆ ಜೀವಕ್ಕೆ ಕುತ್ತು ವರುಣ ನೀ ಕರುಣೆ ತೋರಿ ಸುರಿಸು ಮಳೆ...

ಬೀಡಾಡಿ ಬುದ್ಧ

ಧ್ಯಾನವಿಲ್ಲ ತಪವಿಲ್ಲ ಗಾಢನಿದ್ದೆಯಲಿ ಮೈಮರೆತವ ಅಪ್ಪಿತಪ್ಪಿ ಪಕ್ಕಕ್ಕೆ ಹೊರಳಿ ನೇರ ಈ ಮರ್ತ್ಯಲೋಕಕ್ಕೆ ಬಿದ್ದು ನೆತ್ತಿಯೊಡೆದು ಬಾಯ್ಬಿಟ್ಟು ಈ ನೆಲದಂತರಾಳಕ್ಕೂ ಆ ಅನೂಹ್ಯ ಲೋಕಕ್ಕೂ ನಡುವೆ ನಿಸ್ತಂತುವಿನೆಳೆ * ಆಯಾಸ ತುಂಬಿದ ನಿದ್ದೆಗಣ್ಣಿನಲ್ಲೇ ಕರುಳಿನಾಳಕ್ಕಿಳಿದು...
ವೈಪರೀತ್ಯದ ಒಡಲಲ್ಲಿ ಹೊಸ ಹುಟ್ಟು

ವೈಪರೀತ್ಯದ ಒಡಲಲ್ಲಿ ಹೊಸ ಹುಟ್ಟು

ಭಾರತೀಯ ಚಿತ್ರರಂಗಕ್ಕೆ ಈಗ ನೂರನೇ ವರ್ಷ. ನಿಜಕ್ಕೂ ಇದೊಂದು ಅಪೂರ್ವ ಕಾಲಘಟ್ಟ ಹಾಗೂ ಐತಿಹಾಸಿಕ ಸಂದರ್ಭ. ಯಾವುದೇ ಐತಿಹಾಸಿಕ ಸಂದರ್ಭಗಳು ಸಂಭ್ರಮಕ್ಕೆ ಕಾರಣವಾಗಲೇಬೇಕು. ಅದೇ ಸಂದರ್ಭದಲ್ಲಿ ಸಿಂಹಾವಲೋಕನ ಮತ್ತು ಆತ್ಮಾವಲೋಕನಗಳಿಗೆ ಅವಕಾಶವಿರಬೇಕು. ಇಲ್ಲವಾದರೆ ಸಂಭ್ರಮವು...