ಪುಟ್ಟನ ಹಳ್ಳಿ

ನಮ್ಮಯ ಹಳ್ಳಿ ಚಿಕ್ಕದು ದೇಶಕೆ ಅನ್ನ ಇಕ್ಕುವುದು ಊರ ಸುತ್ತ ಬೆಟ್ಟ ಹಾಕಿದಂತೆ ಅಟ್ಟ ಕಾರಿ ಟೆಂಗು ಕವಳೆ ಸೀತಾಫಲ ನೇರಳೆ ಅಗಸಿ ಊರ ಮುಂದೆ ಆಲದ ಕಟ್ಟೆ ಹಿಂದೆ ಸುಂದರ ದೇವಸ್ಥಾನ ನೋಡು...

ಜಾಣ

ನಮ್ಮ ಪುಟ್ಟ ಶಾಲೆಗೆ ಹೊರಟ ಪಾಠಿಚೀಲ ಹೆಗಲಿಗಿಟ್ಟ ಅಮ್ಮನಿಗೆ ಹೇಳಿ ಟಾಟ ಮನೆಯ ಗೇಟು ತೆರೆದುಬಿಟ್ಟ ದಾರಿಯಲ್ಲಿ ಗೆಳೆಯರು ಜೊತೆಗೆ ಬಂದು ಸೇರುವರು ಕರಿಯ ಕೆಂಚ ಜಾನಿ ಹುಸೇನರೆಲ್ಲರು ಒಂದುಗೂಡಿ ನಡೆವರು ರಾತ್ರಿ ಬರೆದ...

ನನ್ನವರು

ರಾಜರು ಕಟ್ಟಿಸಿದ ಅರಮನೆ ಮಹಲು, ಗುಡಿ, ಗೋಪುರ, ಮಸೀದಿ, ಕೋಟೆ, ಕೊತ್ತಳಗಳಿಗೆ ಇಟ್ಟಿಗೆ, ಗಾರೆ, ಕಲ್ಲುಗಳ ಹೊತ್ತು ಹುಡಿಯಾಗಿ ಕೊನೆಗೆ ಭೂತಾಯಿ ಒಡಲು ಸೇರಿದವರು. ಇಲ್ಲವೆ ರಾಜರು ಘೋಷಿಸಿದ ಯುದ್ಧಗಳಿಗೆ ಮರು ಮಾತಿಲ್ಲದೆ ಕತ್ತುಗಳ...

ಕಾಳು ನೀಡು ಹಕ್ಕಿಗಳಿಗೆ

ಕಾಳು ನೀಡು ಹಕ್ಕಿಗಳಿಗೆ ಕಾಳಿಗವೇ ಕಾರಣ ನೀರು ನೀಡು ಮರಗಳಿಗೆ ನೀರಿಗವೇ ಕಾರಣ ನಿನ್ನೆಯ ನೆನೆ-ಈ ದಿನಕೆ ನಿನ್ನೆಯೇ ಕಾರಣ ಈ ದಿನ ಜೋಪಾನ- ನಾಳೆಗೀ ದಿನವೇ ಕಾರಣ ಯಾರು ನೇಯ್ದ ಮಹಾಜಾಲ ವಿಶ್ವವೆಂಬೀ...
ಬಾಹ್ಯಾಕಾಶದ ಕಥೆ

ಬಾಹ್ಯಾಕಾಶದ ಕಥೆ

ಬಾಹ್ಯಾಕಾಶಕ್ಕೆ ತೆರಳುವ ವಿಜ್ಞಾನಿಗಳು ವಾರ ಎರಡು ವಾರ ತಿಂಗಳುಗಟ್ಟಲೆ ಹೇಗೆ ಜೀವಿಸುವರೆಂಬುದೇ ನಿಗೂಢ ಪವಾಡ, ಇದೊಂದು ಸಾಹಸದ ಕತೆ. ಅಲ್ಲಿ- ಬಾಹ್ಯಾಕಾಶದಲ್ಲಿ ವಿಜ್ಞಾನಿಗಳು ಪ್ಯಾಕೆಟ್ ಮಾಡಲಾದ ಆಹಾರ ಇಲ್ಲವೇ ಮಾತ್ರೆಗಳು ತಿಂದು ಮೂತ್ರ ಕುಡಿದು...

ತುಂಬಿ ಬಂದ ಕಡಲಿಗೆ

ತುಂಬಿ ಬಂದ ಕಡಲಿಗೆ ಎಲ್ಲಿ ಅಂಕುಶ ಕಟ್ಟೆಯೊಡೆದ ಭಾವಕೆ ಇಹುದೆ ಕಲ್ಮಶ? || ಕಣ್ಣ ಕಣ್ಣ ಸೆಳೆತ ಅದಕೆ ಹೃದಯ ಮಿಡಿತ ತಡೆವರಾರು ಇಲ್ಲಿ? ಜೀವ ಸಹಜ ತುಡಿತ ಭಾವ ಸಹಜ ಯಾನ ಅದಕೆ...

ಜೀವನ ಸೂತ್ರ

ನಾನು, ನೀನು ಬಾಳಿನಲ್ಲಿ ಒಬ್ಬರನ್ನೊಬ್ಬರು ನಂಬದಿದ್ದರೆ ಇರುವುದೇನು ಹೊಂದಿಕೆ? ಹೆಜ್ಜೆ, ಹೆಜ್ಜೆಗೆ ಅನುಮಾನಿಸುತ್ತ ನಡೆದರೆ ಕಾಣ ಬಹುದೇನು ನೆಮ್ಮದಿ? ತಪ್ಪು, ಒಪ್ಪು ಸಹಜ ಅನುಸರಿಸಿ ಕೊಂಡು ಹೋಗದಿದ್ದರೆ ಆಗುವವೇನು ಊರ್ಜಿತ? ದಿನ, ದಿನಕೆ ಕಷ್ಟಗಳು...

ಸೂತ್ರ

ಯಾರಿಗೆ ಏನೆಲ್ಲ ಕೊಟ್ಟೆ ಯಾರಿಂದ ಏನೆಲ್ಲ ಪಡೆದೆ? ಪ್ರೀತಿ, ಸ್ನೇಹ, ಕರುಣೆ ಕೂಡಿದೆ. ಸೇಡನ್ನು ಕೇಡಿನಿಂದಲೂ ಸಂಚನ್ನು ವಂಚನೆಯಿಂದಲೂ ಗುಣಿಸಿದೆ ಪ್ರೇಮವನ್ನು ಕಾಮನೆಯಿಂದ ಭಾಗಿಸಿದೆ. ಆನಂದ-ಅನುಭೂತಿಯ ಮೂಲ? ತಡಕಾಡಿದೆ... ಲೆಕ್ಕ ಪಕ್ಕಾ ಹೌದೋ ಅಲ್ಲವೋ...
ಆನಂದನ ಬಿ. ಎ. ಡಿಗ್ರಿ

ಆನಂದನ ಬಿ. ಎ. ಡಿಗ್ರಿ

ಆನಂದನಿಗಿಂದು ಆನಂದವಿಲ್ಲ. ಆತನ ಮೋರೆಯಲ್ಲಿ ನಿರಾಶೆಯು ರೂಪುಗೊಂಡು ನೆಲೆನಿಂತಂತಿದೆ. ತಾನಿದ್ದ ಹೋಟೆಲಿನ ಕೋಣೆಯೊಂದರಲ್ಲಿ ಮೊಣಕೈಗಳನ್ನು ಮೇಜಿಯ ಮೇಲೂರಿ ಚಿಂತೆಯ ಕಂತೆಯಂತಿದ್ದ ತನ್ನ ತಲೆಯನ್ನು ಅಂಗೈಗಳಿಂದಾಧರಿಸಿ ಮುರುಕು ಕುರ್ಚಿಯ ಮೇಲೆ ಕುಳಿತಿದ್ದಾನೆ ಆತ. ಅವನ ತಲೆಯೊಳಗೆ...