Day: April 16, 2023

ಜೀವನ ಸೂತ್ರ

ನಾನು, ನೀನು ಬಾಳಿನಲ್ಲಿ ಒಬ್ಬರನ್ನೊಬ್ಬರು ನಂಬದಿದ್ದರೆ ಇರುವುದೇನು ಹೊಂದಿಕೆ? ಹೆಜ್ಜೆ, ಹೆಜ್ಜೆಗೆ ಅನುಮಾನಿಸುತ್ತ ನಡೆದರೆ ಕಾಣ ಬಹುದೇನು ನೆಮ್ಮದಿ? ತಪ್ಪು, ಒಪ್ಪು ಸಹಜ ಅನುಸರಿಸಿ ಕೊಂಡು ಹೋಗದಿದ್ದರೆ […]

ಸೂತ್ರ

ಯಾರಿಗೆ ಏನೆಲ್ಲ ಕೊಟ್ಟೆ ಯಾರಿಂದ ಏನೆಲ್ಲ ಪಡೆದೆ? ಪ್ರೀತಿ, ಸ್ನೇಹ, ಕರುಣೆ ಕೂಡಿದೆ. ಸೇಡನ್ನು ಕೇಡಿನಿಂದಲೂ ಸಂಚನ್ನು ವಂಚನೆಯಿಂದಲೂ ಗುಣಿಸಿದೆ ಪ್ರೇಮವನ್ನು ಕಾಮನೆಯಿಂದ ಭಾಗಿಸಿದೆ. ಆನಂದ-ಅನುಭೂತಿಯ ಮೂಲ? […]

ಆನಂದನ ಬಿ. ಎ. ಡಿಗ್ರಿ

ಆನಂದನಿಗಿಂದು ಆನಂದವಿಲ್ಲ. ಆತನ ಮೋರೆಯಲ್ಲಿ ನಿರಾಶೆಯು ರೂಪುಗೊಂಡು ನೆಲೆನಿಂತಂತಿದೆ. ತಾನಿದ್ದ ಹೋಟೆಲಿನ ಕೋಣೆಯೊಂದರಲ್ಲಿ ಮೊಣಕೈಗಳನ್ನು ಮೇಜಿಯ ಮೇಲೂರಿ ಚಿಂತೆಯ ಕಂತೆಯಂತಿದ್ದ ತನ್ನ ತಲೆಯನ್ನು ಅಂಗೈಗಳಿಂದಾಧರಿಸಿ ಮುರುಕು ಕುರ್ಚಿಯ […]

ದಿಂಬು

ನಿದ್ದೆ ಬರುವುದುಂಟೆ ದಿಂಬಿಲ್ಲದೇ ಮಲಗುವುದಕ್ಕಂತೂ ಇರಲೇ ಬೇಕು ದಿಂಬು ತಲೆಗೆ ಆರಾಮು ಮನಕೆ ಹಿತ ಹೆಂಡತಿ ಹಾಕಿದ ಹೂವೊಂದಿದ್ದರೆ ಗಮ್ಮತ್ತೆ ಬೇರೆ ಸುಖ ನಿದ್ರೆಯಲಿ ಕನಸಿನ ಮೇಲೆ […]