ವಸಂತ ೧ ಬಂದೆ ಬರುವನಂತೆ ಆತ ಬಂದೆ ಬರುವನಂತೆ ! ಚೆಂದದೊಸಗೆಯನ್ನು ಕೇಳಿ ನವಿರ ಹೊರೆಯನಾಂತೆ ! ನಿಂದೆ ಮರುಳೆಯಂತೆ.... ನಿಂದೆ ಮರುಳೆಯಂತೆ, ನೆರೆಯೆ ಮೈಮರೆವಿನ ಸಂತೆ. ೨ ಇನಿಯ ಬರುವ ಮೊದಲೆ ನನ್ನ...
ಮೊದಲು ಸೀರೆಯನುಟ್ಟಾ ಕ್ಷಣ ಮೊದಲ ಸೀರೆಯನುಟ್ಟ ದಿನ| ಏನೋ ಒಂಥರಾ ತರ ಹೇಳಲಾಗದ ಹೊಸತನ ಮೈ ನವಿರೇಳಿಸುವ ರೋಮಾಂಚನ|| ನೆರಿಗೆ ಸರಿಯಾಗಿ ಕೂರುತ್ತಿರಲಿಲ್ಲ ಹಾಗೆ ಗಟ್ಟಿಯಾಗಲ್ಲಿ ನಿಲ್ಲುತ್ತಿರಲಿಲ್ಲ| ಸೆರಗು ಜಾರಿ ಜಾರಿ ಬೀಳುತಲಿತ್ತು ಭುಜದಮೇಲಿಂದ...
ಬೋಧಿ ವೃಕ್ಷದ ಚಿತ್ರ ಬರೆದವರೆಲ್ಲ ಬುದ್ಧರಲ್ಲ ಹೆಚ್ಚೆಂದರೆ ಸಿದ್ದಾರ್‍ಥರು! ಕತ್ತಲಲ್ಲಿ ಕದ್ದು ಎದ್ದು ಹೋಗುವ ಇವರು ಬರೀ ಸಿದ್ದಾರ್‍ಥರೇ ಹೊರತು ಬುದ್ಧರಲ್ಲ. ಯಾಕೆಂದರೆ- ಬುದ್ಧರಾಗುವವರ ಬಾಯಲ್ಲಿ ನರಿ, ಮರಿಹಾಕುವುದಿಲ್ಲ. ನರಿ ನಾಲಗೆಯಲ್ಲಿ ನಯವಾಗಿ ನೆತ್ತರು...
Charles Bovary ಒಬ್ಬ ಹಳ್ಳಿಹುಡುಗ. ೧೫ರ ಪ್ರಾಯದ ಆತ ತನ್ನ ತರಗತಿಯ ಉಳಿದೆಲ್ಲಾ ವಿದ್ಯಾರ್ಥಿಗಳಿಗಿಂತ ಎತ್ತರವಾಗಿದ್ದಾನೆ. ಅಸಂಬದ್ಧ ಉಚ್ಛಾರ, ಅಸ್ತವ್ಯಸ್ತ ವೇಷಭೂಷಣ, ಅಸುಸಂಸ್ಕೃತ ವರ್ತನೆಗಳಿಂದ ತರಗತಿಯಲ್ಲಿ ಗುರುತಿಸಲ್ಪಡುತ್ತಾನೆ. ಆದರೆ ಆತ ಹಾಗೆ ಉಳಿಯುವುದಿಲ್ಲ. ತನ್ನ...
ನಮ್ಮಯ ಹಳ್ಳಿ ಚಿಕ್ಕದು ದೇಶಕೆ ಅನ್ನ ಇಕ್ಕುವುದು ಊರ ಸುತ್ತ ಬೆಟ್ಟ ಹಾಕಿದಂತೆ ಅಟ್ಟ ಕಾರಿ ಟೆಂಗು ಕವಳೆ ಸೀತಾಫಲ ನೇರಳೆ ಅಗಸಿ ಊರ ಮುಂದೆ ಆಲದ ಕಟ್ಟೆ ಹಿಂದೆ ಸುಂದರ ದೇವಸ್ಥಾನ ನೋಡು...