ನಗುವ ಗಗನವೆ ಮುಗಿಲ ಮೇಘವೆ

ನಗುವ ಗಗನವೆ ಮುಗಿಲ ಮೇಘವೆ ಯಾಕೆ ನನ್ನನು ಕೂಗುವೆ ಮುಗಿಲ ನೀರಿನ ಮುತ್ತು ತೂರುತ ಯಾಕೆ ನನ್ನನು ಕಾಡುವೆ ಗಟ್ಟಿ ಹುಡುಗನು ಗುಟ್ಟು ಒಡೆದನೆ ನನ್ನ ಸೀರೆಯ ಸೆಳೆದನೆ ಅಂತರಾತ್ಮದ ಗಿಡದ ಮಂಗನು ಅಂಗುಲಾಗವ...

ಬವಣೆ ಗೂಡು

ಚೈತ್ರ ಬಂದರೇನು? ಚಿಗುರಿಲ್ಲವಲ್ಲ ವಸಂತ ಬಂದರೇನು ಹೂ ಅರಳಿಲ್ಲವಲ್ಲ. ಯುಗಾದಿ ಬಂದರೇನು? ಹರುಷವಿಲ್ಲವಲ್ಲ ಕಟ್ಟಿದ ಕನಸುಗಳು ನನಸಾಗದೆ ಬಂಧಿಯಾಗಿವೆ ಭೂತದ ಪಂಜರದಲ್ಲಿ ಆಸೆ ಭರವಸೆಗಳು ದಹಿಸಿವೆ ಅಂತರಂಗದ ಅಗ್ನಿಕುಂಡದಲ್ಲಿ ಹೃದಯ ಮನಸ್ಸುಗಳೆರಡು ಶಿಲೆಯಾಗಿವೆ. ಜಡಭರತ...
ವಚನ ವಿಚಾರ – ಕೊಡುವ ಆಸೆಯೂ ಇಲ್ಲ

ವಚನ ವಿಚಾರ – ಕೊಡುವ ಆಸೆಯೂ ಇಲ್ಲ

ಎನಗೆ ಮನೆ ಇಲ್ಲ ಎನಗೆ ಧನವಿಲ್ಲ ಮಾಡುವುದೇನು ನೀಡುವುದೇನು ಮನೆ ಧನ ಸಕಲಸಂಪದಭ್ಯುದಯವುಳ್ಳ ನಿಮ್ಮ ಶರಣರ ತಪ್ಪಲಕ್ಕಿಯನಾಯ್ದು ತಂದು ಎನ್ನೊಡಲ ಹೊರೆವನಾಗಿ ಅಮರೇಶ್ವರ ಲಿಂಗಕ್ಕೆ ನೀಡುವ ಬಯಕೆ ಎನಗಿಲ್ಲ [ತಪ್ಪಲಕ್ಕಿ-ಚೆಲ್ಲಿ ಬಿದ್ದ ಅಕ್ಕಿ] ಆಯ್ದಕ್ಕಿ...

ತುತ್ತೂರಿ

ಕಾರ್ಮೋಡ ಮುತ್ತಿಗೆಯ ಕಿತ್ತೊಗೆದ ಅನಂತಾನಂದಮಯಮಾಕಾಶ! ಗಿರಿಗಹ್ವಕರಗಳಾಚೆಯಲಿ ಗಗನದಲಿ ತೇಲಿ ತಿರುಗುತಿಹ ಗಿಳಿವಿಂಡು! ಸರಸಿಜಳ ಸೆರೆಬಿಟ್ಟು ಸ್ವರ್ಣೋಜ್ವ- ಲೋದಯದ ಸುಮಂಗಲ ಪಾಡಿ ಕುಲುನಗೆಯ ಕುಸುಮಗಳ ಮೂಸಿ ಮುತ್ತಿಟ್ಟು ಮಧುವನೀಂಟುತಿಹ ತುಂಬಿಗಳು! ಏನಿದಚ್ಚರಿಯಮಮ! ಕೊನೆಯಿಲ್ಲದಾನಂದಮಯ ಕಡಲು! ನಭೋಮಂಡಲದಾಚೆಯಲಿ...

ಲಾಂಛನ

ಮುಂಜಾನೆ ಸೂರ್ಯನ ಕಿರಣಗಳು ಸೋಕಿ ತೆರೆದ ಕಣ್ಣುಗಳ ತುಂಬ ಕಾಲಾತೀತ ಕವಿತೆಗಳು. ಗುಂಪಿನಲಿ ತೇಲಿಹೋದ ಅವರಿವರ ಹೆಜ್ಜೆಗಳು ಕಾಲುದಾರಿ ನಿರ್ಮಿಸಿ ಸುಖದ ಸಂತೋಷದ ಗಳಿಗೆಗಳು. ನಂಬಿಕೆಗಳು ಊರತುಂಬ ಹರಡಿದ ಗಾಳಿ. ಯಾರದೋ ಪಾಪ ಪ್ರಾಯಶ್ಚಿತ...

ಸಾಧ್ಯವಹುದೆ?

ಮನುಜ ನೀನೊಮ್ಮೆ ಹಿಂತಿರುಗಿ ನೋಡು ಎಲ್ಲಿಯದು ಆ ನಿನ್ನ ಪೂರ್‍ವ ಧಾಮ ಯಾವ ಸಾಧನೆಗೆ ಇಷ್ಟೊಂದು ನಿನ್ನ ಹೋರಾಟ ಯಾವ ಪುರುಷಾರ್ಥಕ್ಕೆ ಇಷ್ಟೊಂದು ಹುಡುಕಾಟ ಜನರನ್ನು ಮೆಚ್ಚಿಸಿ ನೀನೇನು ಮಾಡುವುದು ಸೌಂದರ್‍ಯತೆ ಕಂಡು ನೀನೇನು...
ವಾಗ್ದೇವಿ – ೫೪

ವಾಗ್ದೇವಿ – ೫೪

ಕುಮುದಪುರವನ್ನು ಶಾಬಯನೂ ಭೀಮಾಜಿಯೂ ಬಿಟ್ಟು ಹೋದಂ ದಿನಿಂದ ಆ ಊರಿನ ಜನರು ನಿಶ್ಚಿಂತರಾದರು. ಅವರಿಬ್ಬರ ಬದಲಿಗೆ ಬಂದ ಉದ್ಯೋಗಸ್ಥರು ಅನ್ಯಾಯ ಪ್ರವರ್ತನೆಯಲ್ಲಿ ಎಂದೂ ಸೇರುವವರಲ್ಲ ವೆಂದು ಪ್ರತಿ ಒಬ್ಬನಿಗೂ ಖಂಡಿತವಾಗಿ ಗೊತ್ತಾಯಿತು. ಮರ್ಯಾದೆವಂತ ರಾದ...

ಸಮಾಪತ್ತಿ

ನನ್ನ ಉಸಿರು ಹರಿದಾಡುತಿಹುದು ಇಗೊ ಸೂಕ್ಷ್ಮ ಛಂದದಲ್ಲಿ; ನನ್ನ ಅವಯವದಿ ಬೆಳೆಯುತಿಹುದು ಭಗವಂತ ಶಕ್ತಿ-ವಲ್ಲಿ: ಆನಂತ್ಯವನ್ನು ನಾ ಕುಡಿದೆ ಎತ್ತಿಯಾ ಅಸುರ-ಸುರಾ-ಪಾತ್ರೆ ಕಾಲಲೀಲೆಯದು ನನ್ನ ನಾಟಕವು ನನ್ನ ಸ್ವಪ್ನಯಾತ್ರೆ ಈಗ ನನ್ನ ಜೀವಾಣುಗಣವು ಪ್ರಪ್ರಮೋದಾಗ್ನಿ...

ನಾವಾಡಿಗ!

ಮಳೆಗಾಲದ ನೀರಹೊಳೆಯನ್ನು ದಾಟಿಸಲು ಅಂಬಿಗರಣ್ಣ ಅರಿತವನಾದರೆ, ಅಳಿಗಾಲದ ಬಾಳಹೊಳೆಯನ್ನು ದಾಂಟಿಸಲು ಬಲ್ಲಿದರಾರು? ನಡುಹೊಳೆಯ ನಡುವಿನೊಳು ತೊಡಕಿ ಮಿಡುಕುತಲಿಹೆನು, ತಡೆಯದಲೆ ತೋರು ನೀ ತಡಿಯ ತಲುಪುವ ಹದನು ! ೧ ‘ನನ್ನ ನುಡಿ ಮನ್ನಿಸದೆ ಬೀಳದಿರು...