Day: July 20, 2023

ಹಳ್ಳಿ ಬೆಳೆಯದೆ ಹಾಳು ವಿಷ ಕಳೆವುದೆಂತು?

ಪೇಳ್ವಂತೆ ಮಾಡುವಾ ನಿರವಯವ ಕೃಷಿ ಯಾಳಿಂದ ಪೇಳ್ದುದರಲಷ್ಟಿಷ್ಟು ಮಾಡುವಾ ಸುಳ್ಳು ಸಾವಯವ ಕೃಷಿಯೊಳು ಮೇಲು ಸುಳ್ಳನೇ ದಿಟವೆಂದು ಸಾಧಿಸುವ ಪೇಟೆ ಬಾಳಿಂದ ಹಳ್ಳಿ ಕೃಷಿ ನಿರವಯವವಾದೊಡಂ ಮೇಲು […]

ಬವಣೆ ಗೂಡು

ಚೈತ್ರ ಬಂದರೇನು? ಚಿಗುರಿಲ್ಲವಲ್ಲ ವಸಂತ ಬಂದರೇನು ಹೂ ಅರಳಿಲ್ಲವಲ್ಲ. ಯುಗಾದಿ ಬಂದರೇನು? ಹರುಷವಿಲ್ಲವಲ್ಲ ಕಟ್ಟಿದ ಕನಸುಗಳು ನನಸಾಗದೆ ಬಂಧಿಯಾಗಿವೆ ಭೂತದ ಪಂಜರದಲ್ಲಿ ಆಸೆ ಭರವಸೆಗಳು ದಹಿಸಿವೆ ಅಂತರಂಗದ […]

ವಚನ ವಿಚಾರ – ಕೊಡುವ ಆಸೆಯೂ ಇಲ್ಲ

ಎನಗೆ ಮನೆ ಇಲ್ಲ ಎನಗೆ ಧನವಿಲ್ಲ ಮಾಡುವುದೇನು ನೀಡುವುದೇನು ಮನೆ ಧನ ಸಕಲಸಂಪದಭ್ಯುದಯವುಳ್ಳ ನಿಮ್ಮ ಶರಣರ ತಪ್ಪಲಕ್ಕಿಯನಾಯ್ದು ತಂದು ಎನ್ನೊಡಲ ಹೊರೆವನಾಗಿ ಅಮರೇಶ್ವರ ಲಿಂಗಕ್ಕೆ ನೀಡುವ ಬಯಕೆ […]

ತುತ್ತೂರಿ

ಕಾರ್ಮೋಡ ಮುತ್ತಿಗೆಯ ಕಿತ್ತೊಗೆದ ಅನಂತಾನಂದಮಯಮಾಕಾಶ! ಗಿರಿಗಹ್ವಕರಗಳಾಚೆಯಲಿ ಗಗನದಲಿ ತೇಲಿ ತಿರುಗುತಿಹ ಗಿಳಿವಿಂಡು! ಸರಸಿಜಳ ಸೆರೆಬಿಟ್ಟು ಸ್ವರ್ಣೋಜ್ವ- ಲೋದಯದ ಸುಮಂಗಲ ಪಾಡಿ ಕುಲುನಗೆಯ ಕುಸುಮಗಳ ಮೂಸಿ ಮುತ್ತಿಟ್ಟು ಮಧುವನೀಂಟುತಿಹ […]