ಆರಿದ ನಂದಾದೀಪ ಎಂದಿನಂತೆ ನಿರುತ್ಸಾಹದಿಂದ ಎದ್ದು ರಣರಂಗಕ್ಕೆ ಬಂದು "ಮಹಾರಾಜ ನಿಮ್ಮ ಜೇಷ್ಠ ಪುತ್ರರಾದ ಇಂದ್ರಜಿತುವು ನಿಕುಂಬಳಾ ದೇವಿಯ ಅನುಗ್ರಹದಿಂದ ದೊರೆತ ಮಾಯಾರಥದಲ್ಲಿ ಕುಳಿತು ಯಾರಿಗೂ ಕಾಣದಂತೆ ಆಕಾಶದಲ್ಲಿ ಅಡಗಿ ಬಾಣಗಳ ಪ್ರಯೋಗದಿಂದ ಲಕ್ಷಲಕ್ಷ...
ಅತಿಕಾಯನ ಅವಸಾನ ಕುಂಭಕರ್ಣನ ಮರಣವಾರ್ತೆ ನನ್ನ ಕಿವಿಗೆ ಕಾದಸೀಸವನ್ನು ಹೊಯ್ದಂತಾಯಿತು. ಎಲ್ಲರೂ ಕೈಬಿಟ್ಟು ಹೋಗುತ್ತಿದ್ದಾರೆ. ಧೂಮ್ರಾಕ್ಷ, ರುಧಿರಾಸುರ, ಪ್ರಹಸ್ತ, ಈಗ ಕುಂಭಕರ್ಣ ನಾಳೆ ಇನ್ಯಾರೋ ಹೋಗಲಿ ಎಲ್ಲರೂ ಸಾಯಲಿ, ಲಂಕೆಯೇ ನಿರ್ನಾಮವಾಗಲಿ ನನ್ನ ಹಠಕ್ಕೆ...
ಕುಂಬಕರ್‍ಣನ ಕಾಳಗ ನಾಳೆಯ ಯುದ್ಧಕ್ಕೆ ನಾನೇ ಹೋಗುತ್ತೇನೆ, ಸಹಾಯಕರಾಗಿ ಅತಿಕಾಯ, ದೇವಾಂತಕ, ಮಹಾಕಾಯ, ನರಾಂತಕ ಮೊದಲಾದ ಸಹಸ್ರವೀರರು ಜೊತೆಯಲ್ಲಿರುತ್ತಾರೆಂದು ನಿಶ್ಚಯಿಸಿ, ಸಮರಾಂಗಣಕ್ಕೆ ಕಾಲಿಟ್ಟೆ. ಒಂದು ಲಕ್ಷ ಯೋಧರು ಆಯುಧಪಾಣಿಗಳಾಗಿ ನನ್ನ ಹಿಂದೆ ಬಂದರು ರಣರಂಗದಲ್ಲಿ...
ಮಾಯಾಯುದ್ಧ ಮರುದಿವಸ, ಸೂರ್ಯೋದಯಕ್ಕೆ ಮೊದಲೇ ಎಚ್ಚೆತ್ತ ಇಂದ್ರಜಿತುವು ಸ್ನಾನ, ಪೂಜೆ, ಮುಗಿಸಿ, ಸುಖಕರವಾದ ಸುಗ್ರಾಸ ಭೋಜನವನ್ನು ಮಾಡಿ ಯುದ್ಧಕ್ಕೆ ಹೊರಡಲು ಸಿದ್ಧನಾದನು. ಇಂದ್ರಜಿತುವಿನ ಪತ್ನಿ ಆರತಿಯನ್ನು ಮಾಡಿ ಹಣೆಗೆ ರಕ್ಷೆಯನ್ನಿಟ್ಟು ಜಯವಾಗಲೆಂದು ಶುಭಹಾರೈಕೆ ನೀಡಿ...
ಇಂದ್ರಜಿತುವಿನ ಇಂಗಿತ "ರಾವಣಾಸುರ ಅಲ್ಲಿ ನೋಡಿ ಹತ್ತು ಲಕ್ಷ ಕಪಿಸೇನೆಯೊಂದಿಗೆ ಪೂರ್ವದಿಕ್ಕಿಗೆ ನಿಂತವನು ನೀಲನೆಂಬ ದಳಪತಿ, ಹದಿನೈದುಲಕ್ಷ ಕರಡಿಗಳ ಸೇನೆಯೊಂದಿಗೆ ದಕ್ಷಿಣದಿಕ್ಕಿಗೆ ನಿಂತವನು ಜಾಂಬವಂತನು ಒಂದು ಕೋಟಿ ಸಿಂಗಳೀಕಗಳೊಂದಿಗೆ ಪಶ್ಚಿಮದಿಕ್ಕನ್ನು ಕಾಯುತ್ತಿರುವವನು ನಳನು, ಎರಡು...
ಮಾತೃ ಸನ್ನಿಧಾನದಲ್ಲಿ ಮುಂಜಾನೆಯ ಬ್ರಾಹ್ಮಿ ಮಹೂರ್ತದಲ್ಲಿ ಶಿವನನ್ನು ಅರ್ಚಿಸಿ ಪೂಜಿಸಿ, ಸಾಮವೇದಗಾನದಿಂದ ಸ್ತುತಿಸಿ ಸಾಷ್ಟಾಂಗ ನಮಸ್ಕಾರ ಹಾಕಿ ಹೊರ ಬಂದೊಡನೆ ಮಾತೃಶ್ರೀಯವರ ದರ್ಶನ "ಎಂತಹ ಸೌಭಾಗ್ಯ" ಅಮ್ಮ ಇದೇ ಈಗ ನಿನ್ನನ್ನು ನೋಡಿ ಆಶೀರ್ವಾದ...
ಮಾಯಾಜಿಂಕೆಯ ಮೋಹ ವಿಭೀಷಣ ಹೋಗುತ್ತಿದ್ದಾನೆ. ಎಲ್ಲವನ್ನು ತೊರೆದು "ನಿಲ್ಲು ವಿಭೀಷಣ ನಿಲ್ಲು ನನ್ನನ್ನು ಬಿಟ್ಟು ಹೋಗಬೇಡ ಒಳಗಿಂದ ಹೃದಯ ಚೀರುತ್ತಿತ್ತು. ಆದರೆ ಮಾಯಾ ಮನಸ್ಸು ಸಮ್ಮತಿಸಲಿಲ್ಲ. ಬಾಯಿ ಬಿಡಲಿಲ್ಲ" ಹೋಗು ವಿಭೀಷಣ ಹೋಗು ಶ್ರೀರಾಮನ...
ವಾಲಿಯ ವದೆ ಪೂರ್ವದಲ್ಲಿ ಮಹಿಷಾಸುರನೆಂಬ ರಾಕ್ಷಸನಿದ್ದನು. ಅವನ ತಮ್ಮನ ಹೆಸರು ದುಂದುಬಿ, ದುಂದುಬಿಗೆ ಮಾಯಾವಿಯೆಂಬ ಮಗನಿದ್ದನು. ಒಂದು ಸಲ ಅವನು ಯಕ್ಷನ ಮಗಳನ್ನು ಎಳೆದೊಯ್ಯುತ್ತಿರುವಾಗ ಅವಳ ದುಃಖದ ಆಕ್ರೋಶವನ್ನು ಕೇಳಿ ವಾಲಿಯು ಅವಳನ್ನು ಬಿಡಿಸಬೇಕೆಂದು...
ಸೀತಾಪಹರಣ ಅರಮನೆಯ ಸಕಲ ಸೌಭಾಗ್ಯ ಸುಖಸಂತೋಷಗಳನ್ನು ಮರೆತು ಸೀತಾರಾಮ ಲಕ್ಷ್ಮಣರು ಕಾಡಿನಲ್ಲಿ ಪರಿಸರದ ಮಡಿಲಿನಲ್ಲಿ ಸಾಗಿಸುತ್ತಿದ್ದರೂ ಕಾಡು ಎಷ್ಟೇ ಸುಂದರವಾಗಿದ್ದರೂ ದುಷ್ಟ ಪ್ರಾಣಿಗಳ ದುಷ್ಪರಾಕ್ಷಸರ ಆವಾಸ್ಥಾನ ಕಿಡಿಗೇಡಿಗಳಾದ ರಾಕ್ಷರು ತಮ್ಮ ಪಾಡಿಗೆ ತಾವಿರದ ಸಜ್ಜನರನ್ನು...