ಮಂಥನ – ೧೦
- ಮುಸ್ಸಂಜೆಯ ಮಿಂಚು – ೩ - January 16, 2021
- ಮುಸ್ಸಂಜೆಯ ಮಿಂಚು – ೨ - January 9, 2021
- ಮುಸ್ಸಂಜೆಯ ಮಿಂಚು – ೧ - January 2, 2021
ರಾಕೇಶ್ ಆಸ್ಪತ್ರೆಗೆ ಅಂದು ರಜೆ ಹಾಕಿ ಸೂಟುಧಾರಿಯಾಗಿ ಸುಶ್ಮಿತಳ ಮದುವೆಗೆ ಹೊರಟು ನಿಂತನು. ಏನು ಕೊಳ್ಳಬೇಕೆಂದು ತಿಳಿಯದೆ ಬರಿಗೈಲಿ ಮದುವೆ ಮನೆಗೆ ಬಂದನು. ಅಪರಿಚಿತರ ನಡುವೆ ತಬ್ಬಿಬ್ಬಾಗಿ ನಿಂತುಬಿಟ್ಟ. ಸುಶ್ಮಿತಳೇನೋ ಹಸೆಮಣೆಯ ಮೇಲಿದ್ದಾಳೆ. ಆದರೆ ಈ ಅನು ಎಲ್ಲಿ? ಕಣ್ಣುಗಳು ಹುಡುಕಾಟ ನಡೆಸಿದವು. ರಂಗು ರಂಗಿನ ಸೀರೆಗಳಲ್ಲಿ ಒಡವೆಗಳೆಲ್ಲ ಹೆಚ್ಚೂ ಕಡಿಮೆ ಕಳೆದೇ ಹೋಗಿರುವ ಯಾವ […]