ದೀಪಿಕಾ – ಸ್ವಗತ

ಯಾಕೆ ಈ ಆನಂದ ಕಾಡುತ್ತಾನೋ ಹೀಗೆ ಆಡುತ್ತಾನೆ ಆಡುತ್ತಾನೆ ಆಡುತ್ತಾನೆ ದೇವರೇ ನಡುಬೀದಿಯಲ್ಲಿ ಬಟ್ಟೆ ಎಳೆದ ಹಾಗೆ ಥಟ್ಟನೆ ಕಿಬ್ಬೊಟ್ಟೆ ಮೇಲೆ ಕೈಯಿಟ್ಟಂತೆ ಫಕ್ಕನೆ! ಒಳಗೆ ಕತ್ತಲೆಯಲ್ಲಿ ಹುಗಿದ ಗುಟ್ಟಿಗೆ ಕಡ್ಡಿ ಗೀರಿ ಭಾರಿ...

ಕಾಲನ ಹಾದಿಯಲ್ಲಿ

ಕಾಲದ ಹಾದಿಯಲ್ಲಿ ನಾವು ನೀವು, ನೀವು ನಾವು ಅವು ಇವು, ಇವು ಅವು ತಪ್ಪು ಒಪ್ಪುಗಳ ಸಂಘರ್‍ಷ|| ಧರ್‍ಮಕರ್‍ಮ ಹಾದಿಯಲ್ಲಿ ಅರಿವು ಇರುವು, ಇರುವು ಅರಿವು ವಿದ್ಯೆ ಅವಿದ್ಯೆ ಚಂಚಲ ಮನವು ಜೀವ ಜೀವನ...
ಆತಿಥ್ಯ

ಆತಿಥ್ಯ

(ಹಳ್ಳಿ ಯೂರ ಸಭ್ಯಗೃಹಸ್ಥರೊಬ್ಬರ ಮನೆ; ಅತಿಥಿಗಳೊಬ್ಬರು ಮನೆಗೆ ಬರುವರು ಮನೆಯ ಯಜಮಾನನು ಗಡಬಡಿಸಿ ಎದ್ದು ನುಡಿಯುವನು) "ಆಲಲ ರಾಯರ ಬರೋಣಾಯ್ತೇನು?.... ಬರಬೇಕ.... ಬರಬೇಕು. ಇದೇನಿದು ಬಡವರ ಮನೀಗೆ ಭಾಗೀರಥಿ ಬಂದಹಾಂಗ?.... ಇಲ್ಲೆ ,ಇಲ್ಲೆ ಮ್ಯಾಲೆ...

ಫೋನು ತಣ್ಣಾಗಾಗುತ್ತೆ

ಗುಂಡ ಕಂಪನಿಯೊಂದರ ಎಂ.ಡಿ.ಯಾಗಿದ್ದ. ದಿನಾಲೂ ಆಫೀಸಿನ ತನ್ನ ಛೇಂಬರಿನಲ್ಲಿ ಸಹದ್ಯೋಗಿಗಳ ಜೊತೆ ಮೀಟಿಂಗ್ ಮಾಡುತ್ತಿರುವಾಗಲೇ ಪ್ಯೂನ್ ಟೀ ತರುತ್ತಿದ್ದನು. ಆಗ ಅನಿವಾರ್ಯವಾಗಿ ಅವರಿಗೆಲ್ಲಾ ಟೀ ತರಿಸಬೇಕಾಗಿತ್ತು. ಹೀಗಾಗಿ ಪ್ಯೂನ್‌ಗೆ ಹೇಳಿದ "ಇನ್ನು ಮುಂದೆ ಟೀ...

ಕನಸಿನ ಗೋರಿ

ಪರಿಸರ ಪ್ರೇಮಿಯಾದ ಆತ ಮನೆಯ ಮುಂದಿನ ಜಾಗದಲ್ಲಿ ಹೊಂಗೆ ಸಸಿ ನೆಟ್ಟು, ಅದನ್ನು ಕಾಪಾಡಲು ಇಟ್ಟಿಗೆ ಗೂಡು ಕಟ್ಟಿಸಿ ನೀರೆರೆಯುತ್ತಾನೆ. ಅದು ಹೆಮ್ಮರವಾಗಿ ಅದರ ತಂಪು ನೆರಳಿನ ಕನಸನ್ನು ಕಾಣುತ್ತಾನೆ. ಧಿಡೀರನೆ ಹದನೈದು ದಿನ...

ಗಳಿಗೆಬಟ್ಟಲ ತಿರುವುಗಳಲ್ಲಿ – ೮೮

ಹಸಿವೆಗೆ ಬೇಕಾದಾಗ ಬೇಕೆಂದಂತೆಲ್ಲಾ ರೊಟ್ಟಿ ಹೊಂದಿಕೊಳ್ಳುವುದು ಅಲಿಖಿತ ನಿಯಮ. ಹಸಿವಿನಿಂದ ರೊಟ್ಟಿಯೂ ಅದನ್ನೇ ಬಯಸಿದರೆ..... ಶಾಂತಂಪಾಪಂ ಅದು ಅನಿಯತ. *****

ಯಾರೂ ತಿಳಿಯರು ನಿನ್ನ

ಯಾರೂ ತಿಳಿಯರು ನಿನ್ನ ಮನದ ಮಾಯ ಜಾಲ | ಮಾಧವ ನಿನಗಲ್ಲದೇ ಇನ್ನಾರಿಗಿದೆ ಈ ಪರಿಯ ಪ್ರಭೆಯು|| ಪಂಚಪಾಂಡವರಿಗೆ ನೀನೊಲಿದು ಧರ್ಮವನು ಕೈ ಹಿಡಿದೆ| ಸೋದರಿ ದ್ರೌಪದಿಯ ಮಾನಾಪಮಾನವನು ಕಾಯ್ದೆ| ದರ್ಪ ದುರಾಂಕಾರ ದುರ್ಬುದ್ಧೀಯ...
ಜೈವಿಕ ತಂತ್ರಜ್ಞಾನದ ಮೈಲುಗಲ್ಲುಗಳು

ಜೈವಿಕ ತಂತ್ರಜ್ಞಾನದ ಮೈಲುಗಲ್ಲುಗಳು

ಪ್ರತಿಸೃಷ್ಟಿಯು ಇದುವರೆಗೂ ಅಸಾಧ್ಯವಾಗಿತ್ತು. ಇಂದು ಜೀವ ವಿಜ್ಞಾನದಲ್ಲಿ ನಿರಂತರ ಸಂಶೋಧನೆಗಳು ನಡೆದು ವಿಸ್ಮಯಕರ ಫಲಿತಾಂಶವನ್ನು ದೃಧೀಕರಿಸಿವೆ. ಹಿಂದೆ ನಾವು ಮಾಯಾ, ಮಂತ್ರ, ಮಾಟಗಳಿಂದ ಪ್ರತಿಸೃಷ್ಟಿಸುವ ಕಾದಂಬರಿಗಳನ್ನು ಓದಿದ್ದೇವೆ. ಅದೆಲ್ಲವೂ ಕಾಲ್ಪನಿಕವಾಗಿತ್ತು. ಅದರಿಂದ ಜೈವಿಕ ತಂತ್ರಜ್ಞಾನವು...
cheap jordans|wholesale air max|wholesale jordans|wholesale jewelry|wholesale jerseys