Day: October 5, 2020

ಜೈವಿಕ ತಂತ್ರಜ್ಞಾನದ ಮೈಲುಗಲ್ಲುಗಳು

ಪ್ರತಿಸೃಷ್ಟಿಯು ಇದುವರೆಗೂ ಅಸಾಧ್ಯವಾಗಿತ್ತು. ಇಂದು ಜೀವ ವಿಜ್ಞಾನದಲ್ಲಿ ನಿರಂತರ ಸಂಶೋಧನೆಗಳು ನಡೆದು ವಿಸ್ಮಯಕರ ಫಲಿತಾಂಶವನ್ನು ದೃಧೀಕರಿಸಿವೆ. ಹಿಂದೆ ನಾವು ಮಾಯಾ, ಮಂತ್ರ, ಮಾಟಗಳಿಂದ ಪ್ರತಿಸೃಷ್ಟಿಸುವ ಕಾದಂಬರಿಗಳನ್ನು ಓದಿದ್ದೇವೆ. […]

ಹಿಪಾಕ್ರಸಿ (ಬಡಾಯಿ)

ಹುಳಗಳು ಜೊಲ್ಲು ಸುರಿಸಿ ಸತ್ತು ರೇಶ್ಮೆಯಾಗಿ ಮಡಿವಂತರ ಮೈಮೇಲೆ ಏರಿದರೆ ಮಡಿ ಇರುವರಂತೆ – ಮನುಷ್ಯ ಮನುಷ್ಯ ಮುಟ್ಟಿದರೆ ಮೈಲಿಗೆಯಾಗುವರಂತೆ ನೀತಿಪಾಟ ಹೇಳಿಕೊಟ್ಟವನಾವನೊ?….. *****