
ಮುಗಿಲೊಡೆದು ಹಾಡ್ಯಾವು ಮೊಗ್ಗೊಡೆದು ನೋಡ್ಯಾವು ಕೇಳುವಿಯ ಈ ಕೂಗು ಓ ತಂದೆಯೇ ಕಡಲು ಆರತಿಯೆತ್ತಿ ಮುಗಿಲು ಮಲ್ಲಿಗೆ ಸುತ್ತಿ ನೋಡುವಿಯು ಈ ಕೂಸು ಓ ತಂದೆಯೇ ನೀಲಬಾನಿನ ಹಕ್ಕಿ ಬಾನಿನಾಚೆಯ ಚುಕ್ಕಿ ಅಪ್ಪಯ್ಯ ಅಪ್ಪಯ್ಯ ಎಂದಿರುವವು ತೆಂಗೆಲ್ಲಾ ತಲೆದೂ...
ಓ ಏಳಿ ಮಕ್ಕಳಿರಾ ಚಲುವಾತ್ಮ ಕಂದರಿರಾ ಅಮೃತದ ವರಗಳಿಗಿ ಬಂತು ಏಳಿ ಶುಕ್ರತಾರೆಯ ತುಂಬಿ ಅಮೃತವ ತಂದಿರುವೆ ಓ ರಾಜಹಂಸರಿರ ಏಳಿ ಏಳಿ ರಾಜಹಂಸರು ನೀವು ರಾಜವಂಸರು ನೀವು ಜ್ಞಾನಮುರಳಿಯ ಕೊಳಲು ಕೇಳಬನ್ನಿ ಬಿಳಿಯಾನೆ ಬಿಳಿಹುಲಿಯು ಬಿಳಿಸಿಂಹ ನೀವಯ್ಯ ನವ...
ಕಡಲ ಕನ್ನಡ ನಾಡ ಬೆಡಗಿನ ಬೆಟ್ಟ ಬನಗಳ ರೂಪಸಿ ಕಾರವಾರದ ದಾರಿಗುಂಟಾ ಗಂಟು ಬೀಳುವ ಶೋಡಶೀ ಮಲೆಯ ನಾಡಿನ ಎಲೆಯ ಕಾಡಿನ ಹಸಿರ ರಾಣಿಯೆ ಕುಣಿದು ಬಾ ಸೆರಗು ಬೀಸಿ ಸೊಬಗು ಈಸಿ ಮಧುರ ವೀರರ ಮುತ್ತು ಬಾ ಯಾವ ರೇಶಿಮೆ ಯಾವ ಜರವೊ ನಿನ್ನ ಹೂವಿನ ಕುಬ್ಬಸಾ ಗು...
ದೂರ ದೂರ ದೂರ ಮುಗಿಲ ದೂರ ದೂರ ನೋಡುವಾ ಆಳ ಆಳ ಆಳ ಕಡಲ ಆಳ ಆಳ ಸೇರುವಾ ದಂಡೆ ಇಲ್ಲ ಬಂಡೆ ಇಲ್ಲ ಆದಿ ಅಂತ ದಾಟುವಾ ನಾದವಿಲ್ಲ ನೋಟವಿಲ್ಲ ಮೌನವೀಣೆ ಮೀಟುವಾ ರಸದ ವಿಶ್ವ ಋತದ ವಿಶ್ವ ಸತ್ಯ ಶಾಂತಿಯನುಪಮಾ ಶಿವನ ಜ್ಯೋತಿ ಶಿವನ ಪ್ರೀತಿ ತಂಪು ತನನ ನಿರ...
ಯೋಗಿ ಯಾಗೈ ಯಾಗ ಹೂಡೈ ವಿಶ್ವಶಾಂತಿಯ ಪೂಜೆಗೆ|| ವಿಷವ ನೀಡಲು ವಿಷವ ಪಡೆಯುವೆ ವಿಷದ ಹೆಂಡವ ಕುಡಿಯುವೆ ರಸವ ನೀಡಿ ರಸವ ಪಡೆಯುವೆ ಸಿಹಿಯ ಸಕ್ಕರೆ ಮೆಲ್ಲುವೆ ಬಿಚ್ಚು ಬಾಗಿಲ ಆತ್ಮ ಬಾಗಿಲ ತೂರು ಶಾಂತಿಯ ಕಿರಣವ ಪ್ರೀತಿ ದಾಂತಿ ಯೋಗ ಕಾಂತಿ ಹರಡು ದೇವ...
ಕುಳಬಾನವ್ವಾ ನಾನು ಕುಳಬಾನ ||ಪ|| ಆ ಕುಳ್ಳು ಈ ಕುಳ್ಳು ಕಾಕುಳ್ಳು ಬೀಕುಳ್ಳು ಕಾಡೆಮ್ಮೆ ಕಾಡೆತ್ತು ಕುಳಬಾನ ತುಂತುಂ ತಂದಾರ ಕುಳ್ರೊಟ್ಟಿ ತಟ್ಟ್ಯಾರ ಒಣಗಾಕಿ ಒಟ್ಟ್ಯಾರ ಕುಳಬಾನ ಹರೆಯದ ಬಾಲ್ಯಾರು ಪುಟಚಂಡು ಚಲುವೇರು ಉಟಸೆರಗು ಕಚ್ಹ್ಯಾಕಿ ಕಟ್ಟ್...
ಮುಳ್ಳು ಮುರಿದು ಎಳ್ಳು ಸುರಿದು ಬೆಳ್ಳಿ ಹೂವು ಮಿನುಗಲಿ ಜಗದ ಭೇರಿ ನೊಗದಿ ಹೇರಿ ಯುಗದ ದೇವಿ ಬಂದಳೊ ಮುಗಿಲ ನಾರಿ ಹಸಿರು ತೂರಿ ಹೂವು ತೇರು ತಂದಳೊ ಹಸಿರಿನೆದೆಯ ಹೂವು ಅರಳಿ ಕಲ್ಪವೃಕ್ಷ ಬೆಳಗಿತು ಹಳದು ಹೋಗಿ ಹೊಸತು ತೀಡಿ ಯುಗದ ಬಳ್ಳಿ ಬೆಳೆಯಿತು...













